Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಜುಂ ಜುಂ ರೋಮಾಂಚನ - jum jum romanchana Song Lyrics - Chithra Kannada Movie song Lyrics

ಚಿತ್ರ: ಚಿತ್ರ
ಜುಂ ಜುಂ ಜುಂ ಜುಂ ರೋಮಾಂಚನ
ಸ್ಪರ್ಶಂ ಸಕಲಂ ಸಮ್ಮೋಹನ
ಅಂಗಾಂಗ ತೆರೆದು ಪಂಚಾಂಗ ಬರೆದು
ಓದೋ ಯವ್ವನ
ಮಾಗೋ ಆಲಿಂಗನ
ಜುಂ ಜುಂ ಜುಂ ಜುಂ ರೋಮಾಂಚನ
ಸ್ಪರ್ಶಂ ಸಕಲಂ ಸಮ್ಮೋಹನ
♬♬♬♬♬♬♬♬♬♬♬♬♬♬♬♬
ಗುರುವಿಲ್ಲದೆ ಶುರುವಾಗಿದೆ
ಮೋಹ ವ್ಯಾಯಾಮವೂ
ಗುರಿಯಿಲ್ಲದೆ ಹರಿದಾಡಿದೆ
ಆಸೆ ಆಯಾಮವೂ
ತನುವೆ ಮಥನ ಮನವೇ ಮಿಥುನ
ಚೆಲುವು ರತಿ ಹೋಮವು
ಜುಂ ಜುಂ ಜುಂ ಜುಂ ರೋಮಾಂಚನ
ಸ್ಪರ್ಶಂ ಸಕಲಂ ಸಮ್ಮೋಹನ
ಅಂಗಾಂಗ ತೆರೆದು ಪಂಚಾಂಗ ಬರೆದು
ಓದೋ ಯವ್ವನ
ಮಾಗೋ ಆಲಿಂಗನ
♬♬♬♬♬♬♬♬♬♬♬♬♬♬♬♬
ನರ ನಾಡಿಯು ಸ್ವರ ಹಾಡಿತು
ಮಾಯಾ ಆಲಾಪನೆ
ಪ್ರತಿ ಸ್ಪರ್ಶವೂ ಪದ ಹಾಡಿತು
ಪ್ರಾಯ ಆರಾಧನೆ
ಮುತ್ತೆ ಧ್ಯಾನ ಮಾಘ ಸ್ನಾನ
ಸರ್ವಂ ಸಂತರ್ಪಣಂ
ಜುಂ ಜುಂ ಜುಂ ಜುಂ ರೋಮಾಂಚನ
ಸ್ಪರ್ಶಾಮ ಸಕಲಂ ಸಮ್ಮೋಹನ
ಅಂಗಾಂಗ ತೆರೆದು ಪಂಚಾಂಗ ಬರೆದು
ಓದೋ ಯವ್ವನ
ಮಾಗೋ ಆಲಿಂಗನ..


No comments:

Post a Comment

Write Something about PK Music

new1

new2

new5