Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಎದ್ದೇಳೊ ಭಾರತೀಯ - Yeddelo Bharathiya Song Lyrics in kannada - Gentleman Kannada Movie Lyrics in kannada

♪ Film: Gentleman ♪ Song: Yeddelo Bharathiya– Lyrical Video ♪ Singer: Anthony Daasan ♪ Music: Ajaneesh B.Loknath ♪ Lyricist: Yogaraj Bhat ♪ Starcast: Prajwal Devraj, Nishvika Naidu

ಎದ್ದೇಳೊ ಭಾರತೀಯ
ಅರೆ ಎದ್ದೇಳೊ ಭಾರತೀಯ
ಎದ್ದೇಳೊ ಅಂತ ದೊಡ್ಡೋರ್ ಹೇಳಿದ್ರು
ಎಷ್ಟೊತ್ತಿಗೇಳಬೇಕು ಹೇಳಲಿಲ್ಲ
ಅದಕಾಗೆ ನಮ್ ಹುಡ್ಗ ಏಳಲಿಲ್ಲ
ಎದ್ದೇಳೊ ಭಾರತೀಯ
ಎದ್ದೇಳೊ ಭಾರತೀಯ
ಅರೆ ಎದ್ದೇಳೊ ಭಾರತೀಯ
ಅರೆ ಎದ್ದೇಳೊ ಭಾರತೀಯ

ಏಳೆಂಟು ತಾಸು ನಿದ್ದೆ ಮಾಡೋಕೆ
ಡಾಕ್ಟರೇ ಹೇಳುತಾರಪ್ಪ
ಆದ್ರೆ ನಮ್ ಹೀರೊ 18 ಗಂಟೆ
ಬಿದ್ಕೊಂಡೇ ಇರ್ತಾನೆ ಭೂಪ

ಎದ್ದೇಳೊ ಭಾರತೀಯ
ಜೆಂಟಲ್ಮನ್ ಕುಂಬಕರ್ಣ
ಮಲ್ಕೊಂಡವ್ನೆ ಸುಮ್ಕಿರಣ್ನ
ಅರೇ ಎದ್ದೇಳೊ ಭಾರತಿಯ
ಜೆಂಟಲ್ಮನ್ ಕುಂಬಕರ್ಣ
ಮಲ್ಕೊಂಡವ್ನೆ ಸುಮ್ಕಿರಣ್ನ

ಮೊಬೈಲ್ ಫೋನ್ ಬಂದಮ್ಯಾಲೆ
ನಿದ್ದೆಯೂ ಸತ್ತು ಹೋಗಿದೆ
ಮೂವತ್ತಕ್ಕೆ ಸಾಯೋದಕ್ಕೆ
ಜನರೇಷನ್ನು ರೆಡಿಯಾಗಿದೆ
ಪ್ರಪಂಚ ರೆಸ್ಟಿಲ್ದೆ ಸುತ್ತೋವಾಗ
ಇಲ್ಲೊಬ್ಬ ಮಲ್ಗವ್ನೆ ನೋಡ್ರೊ
ಬ್ಯಾಂಕಲ್ಲಿ ಸಾಲನ ಕೇಳೋತರ
ನಿದ್ದೆ ಸಾಲ ಕೊಡ್ತಾನ ಕೇಳ್ರೋ
ಎದ್ದೇಳೊ ಜೆಂಟಲ್ಮನ್ ಕುಂಬಕರ್ಣ
ಮಲ್ಕೊಂಡವ್ನೆ ಸುಮ್ಕಿರಣ್ನ
ಅರೇ ಎದ್ದೇಳೊ
ಜೆಂಟಲ್ಮನ್ ಕುಂಬಕರ್ಣ
ಮಲ್ಕೊಂಡವ್ನೆ ಸುಮ್ಕಿರಣ್ನ

ಏಳೆಂಟು ತಾಸು ನಿದ್ದೆ ಮಾಡೋಕೆ
ಡಾಕ್ಟರೇ ಹೇಳುತಾರಪ್ಪ
ಆದ್ರೆ ನಮ್ ಹೀರೊ 18 ಗಂಟೆ
ಬಿದ್ಕೊಂಡೇ ಇರ್ತಾನೆ ಭೂಪ

ಎದ್ದೇಳೊ ಭಾರತೀಯ
ಅರೇ ಎದ್ದೇಳೊ ಭಾರತೀಯ
ಅರೇ ಎದ್ದೇಳೊ ಭಾರತೀಯ
ಅರೇ ಎದ್ದೇಳೊ ಭಾರತೀಯ


Yeddelo Bharathiya Song Lyrics in kannada
Eddelo Bharathiya Song Lyrics in kannada
Eddelu Bharathiya Song Lyrics in kannada
Yeddelo Bhaaratheeya Song Lyrics in kannada
Gentleman Kannada Movie Lyrics in kannada
Prajwal Devaraj

No comments:

Post a Comment

Write Something about PK Music

new1

new2

new5