Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ರಾಘವೇಂದ್ರ ರಾಘವೇಂದ್ರ ಎನ್ನಿರಿ - Raghavendra Raghavendra Enniri Song Lyrics

ಗಾಯಕರು: ರಾಜ್ ಕುಮಾರ್

ರಾಘವೇಂದ್ರ ರಾಘವೇಂದ್ರ
ರಾಘವೇಂದ್ರ ಎನ್ನಿರಿ
ನಾಮ ಸ್ಮರಣೆಯಿಂದ
ನಿಜಾನಂದವನ್ನು ಹೊಂದಿರಿ
ರಾಘವೇಂದ್ರ ರಾಘವೇಂದ್ರ
ರಾಘವೇಂದ್ರ ಎನ್ನಿರಿ
ನಾಮ ಸ್ಮರಣೆಯಿಂದ
ನಿಜಾನಂದವನ್ನು ಹೊಂದಿರಿ
♬♬♬♬♬♬♬♬♬♬♬♬♬♬♬♬
ತಂದೆ ತಾಯಿ ಬಂಧು ಬಳಗ
ಎಲ್ಲ ನೀನೇ ಎನ್ನಿರಿ
ನಾನು ಎಂಬ ಮೋಹ ಮರೆತು
ಎಂದು ಅವನ ನಂಬಿರಿ
ತಂದೆ ತಾಯಿ ಬಂಧು ಬಳಗ
ಎಲ್ಲ ನೀನೇ ಎನ್ನಿರಿ
ನಾನು ಎಂಬ ಮೋಹ ಮರೆತು
ಎಂದು ಅವನ ನಂಬಿರಿ
ಹೇಗೆ ಇರಲಿ ಎಲ್ಲೆ ಇರಲಿ
ಅವನ ಸ್ಮರಣೆ ಮಾಡಿರಿ
ಧ್ಯಾನದಿಂದ ಮನವ ಸುಡುವ
ಚಿಂತೆ ದೂರ ಮಾಡಿರಿ
ರಾಘವೇಂದ್ರ ರಾಘವೇಂದ್ರ
ರಾಘವೇಂದ್ರ ಎನ್ನಿರಿ
ನಾಮ ಸ್ಮರಣೆಯಿಂದ
ನಿಜಾನಂದವನ್ನು ಹೊಂದಿರಿ
ರಾಘವೇಂದ್ರ ರಾಘವೇಂದ್ರ
ರಾಘವೇಂದ್ರ ಎನ್ನಿರಿ
ನಾಮ ಸ್ಮರಣೆಯಿಂದ
ನಿಜಾನಂದವನ್ನು ಹೊಂದಿರಿ
ರಾಘವೇಂದ್ರ ರಾಘವೇಂದ್ರ
ರಾಘವೇಂದ್ರ ಎನ್ನಿರಿ
ನಾಮ ಸ್ಮರಣೆಯಿಂದ
ನಿಜಾನಂದವನ್ನು ಹೊಂದಿರಿ
♬♬♬♬♬♬♬♬♬♬♬♬♬♬♬♬
ಮಾನ ಪ್ರಾಣ ಧನವು ಎಲ್ಲ
ಸ್ವಾಮಿ ನಿನ್ನದೆನ್ನಿರಿ
ಗುರುವೆ ನಿನ ಕರುಣೆಯೊಂದೇ
ಸಾಕು ನನಗೆ ಎನ್ನಿರಿ
ಮಾನ ಪ್ರಾಣ ಧನವು ಎಲ್ಲ
ಸ್ವಾಮಿ ನಿನ್ನದೆನ್ನಿರಿ
ಗುರುವೆ ನಿನ್ನ ಕರುಣೆಯೊಂದೇ
ಸಾಕು ನನಗೆ ಎನ್ನಿರಿ
ಕಲ್ಲು ಮುಳ್ಳೋ ಸಿಡಿಲೋ ಮಳೆಯೋ
ಅವನ ಕರುಣೆ ಎನ್ನಿರಿ
ಏನೇ ಬರಲಿ ಅವನದೆಂದು
ನಂಬಿ ಮುಂದೆ ನಡೆಯಿರಿ
ರಾಘವೇಂದ್ರ ರಾಘವೇಂದ್ರ
ರಾಘವೇಂದ್ರ ಎನ್ನಿರಿ
ನಾಮ ಸ್ಮರಣೆಯಿಂದ
ನಿಜಾನಂದವನ್ನು ಹೊಂದಿರಿ
ರಾಘವೇಂದ್ರ ರಾಘವೇಂದ್ರ
ರಾಘವೇಂದ್ರ ಎನ್ನಿರಿ
ನಾಮ ಸ್ಮರಣೆಯಿಂದ
ನಿಜಾನಂದವನ್ನು ಹೊಂದಿರಿ
ರಾಘವೇಂದ್ರ ರಾಘವೇಂದ್ರ
ರಾಘವೇಂದ್ರ ಎನ್ನಿರಿ
ನಾಮ ಸ್ಮರಣೆಯಿಂದ
ನಿಜಾನಂದವನ್ನು ಹೊಂದಿರಿ
♬♬♬♬♬♬♬♬♬♬♬♬♬♬♬♬
ನಿಮ್ಮ ಮನೆಯ ನಿಮ್ಮ ಮನದ
ವಿಷಯವೆಲ್ಲ ಬಲ್ಲನು
ಚಪಲದಿಂದ ಅಲೆವ
ಮನದಲೆಂದು ಗುರುವು ನಿಲ್ಲನು
ನಿಮ್ಮ ಮನೆಯ ನಿಮ್ಮ ಮನದ
ವಿಷಯವೆಲ್ಲ ಬಲ್ಲನು
ಚಪಲದಿಂದ ಅಲೆವ
ಮನದಲೆಂದು ಗುರುವು ನಿಲ್ಲನು
ಕೊಡುವದೆಲ್ಲ ಕೊಡುವನವನು
ಇನ್ನೂ ಆಸೆ ಏತಕೆ
ಕಲ್ಪವೃಕ್ಷದಂತೆ ಗುರುವು
ಇರಲು ಚಿಂತೆ ಏತಕೆ
ರಾಘವೇಂದ್ರ ರಾಘವೇಂದ್ರ
ರಾಘವೇಂದ್ರ ಎನ್ನಿರಿ
ನಾಮ ಸ್ಮರಣೆಯಿಂದ
ನಿಜಾನಂದವನ್ನು ಹೊಂದಿರಿ
ರಾಘವೇಂದ್ರ ರಾಘವೇಂದ್ರ
ರಾಘವೇಂದ್ರ ಎನ್ನಿರಿ
ನಾಮ ಸ್ಮರಣೆಯಿಂದ
ನಿಜಾನಂದವನ್ನು ಹೊಂದಿರಿ
ರಾಘವೇಂದ್ರ ರಾಘವೇಂದ್ರ
ರಾಘವೇಂದ್ರ ಎನ್ನಿರಿ
ನಾಮ ಸ್ಮರಣೆಯಿಂದ
ನಿಜಾನಂದವನ್ನು ಹೊಂದಿರಿ

ಪೂಜ್ಯಾಯ ರಾಘವೇಂದ್ರಾಯ
ಸತ್ಯಧರ್ಮ ರತಾಯಚ...
ಭಜತಾಂ ಕಲ್ಪವೃಕ್ಷಾಯ
ನಮತಾಂ ಕಾಮಾದೇನುವೇ
ನಮತಾಂ ಕಾಮಾದೇನುವೇ
ರಾಘವೇಂದ್ರ ರಾಘವೇಂದ್ರ
ರಾಘವೇಂದ್ರ ಎನ್ನಿರಿ
ನಾಮ ಸ್ಮರಣೆಯಿಂದ
ನಿಜಾನಂದವನ್ನು ಹೊಂದಿರಿ
ನಾಮ ಸ್ಮರಣೆಯಿಂದ
ನಿಜಾನಂದವನ್ನು ಹೊಂದಿರಿ
ನಾಮ ಸ್ಮರಣೆಯಿಂದ
ನಿಜಾನಂದವನ್ನು ಹೊಂದಿರಿ

No comments:

Post a Comment

Write Something about PK Music

new1

new2

new5