ರಚನೆ : ಕನಕದಾಸರು
ತೊರೆದು ಜೀವಿಸಬಹುದೇ...
ಹರಿ ನಿನ್ನ ಚರಣಗಳ...
ಬರಿದೇ ಮಾತೇಕಿನ್ನು...
ಅರಿತು ಪೇಳುವೆನಯ್ಯ....
ತೊರೆದು ಜೀವಿಸಬಹುದೇ
ಹರಿ ನಿನ್ನ ಚರಣಗಳ
ತೊರೆದು ಜೀವಿಸಬಹುದೇ
ಹರಿ ನಿನ್ನ ಚರಣಗಳ
ಬರಿದೇ ಮಾತೇಕಿನ್ನು
ಅರಿತು ಪೇಳುವೆನಯ್ಯ
ಬರಿದೇ ಮಾತೇಕಿನ್ನು
ಅರಿತು ಪೇಳುವೆನಯ್ಯ
ತೊರೆದು ಜೀವಿಸಬಹುದೇ
ಹರಿ ನಿನ್ನ ಚರಣಗಳ
♬♬♬♬♬♬♬♬♬♬♬♬♬♬♬♬
ಹರಿ ನಿನ್ನ ಚರಣಗಳ
ತೊರೆದು ಜೀವಿಸಬಹುದೇ
ಹರಿ ನಿನ್ನ ಚರಣಗಳ
ಬರಿದೇ ಮಾತೇಕಿನ್ನು
ಅರಿತು ಪೇಳುವೆನಯ್ಯ
ಬರಿದೇ ಮಾತೇಕಿನ್ನು
ಅರಿತು ಪೇಳುವೆನಯ್ಯ
ತೊರೆದು ಜೀವಿಸಬಹುದೇ
ಹರಿ ನಿನ್ನ ಚರಣಗಳ
♬♬♬♬♬♬♬♬♬♬♬♬♬♬♬♬
ತಾಯಿ ತಂದೆಯ ಬಿಟ್ಟು
ತಪವು ಮಾಡಲು ಬಹುದು
ದಾಯಾದಿ ಬಂಧುಗಳ
ಬಿಡಲು ಬಹುದು
ಬಿಡಲು ಬಹುದು
ತಾಯಿ ತಂದೆಯ ಬಿಟ್ಟು
ತಪವು ಮಾಡಲು ಬಹುದು
ದಾಯಾದಿ ಬಂಧುಗಳ
ಬಿಡಲು ಬಹುದು
ರಾಯ ತಾ ಮುನಿದರೆ
ರಾಜ್ಯವನೇ ಬಿಡಬಹುದು
ರಾಯ ತಾ ಮುನಿದರೆ
ರಾಜ್ಯವನೇ ಬಿಡಬಹುದು
ಕಾಯ ಜಾಪಿತ ನಿನ್ನ
ಅಡಿಯ ಬಿಡಲಾಗದು
ಬಿಡಲಾಗದು ಬಿಡಲಾಗದು
ತೊರೆದು ಜೀವಿಸಬಹುದೇ
ಹರಿ ನಿನ್ನ ಚರಣಗಳ
♬♬♬♬♬♬♬♬♬♬♬♬♬♬♬♬
ಒಡಲು ಹಸಿಯಲು
ಅನ್ನವಿಲ್ಲದಲೆ ಇರಬಹುದು
ಒಡಲು ಹಸಿಯಲು
ಅನ್ನವಿಲ್ಲದಲೆ ಇರಬಹುದು
ಪಡೆದ ಕ್ಷೇತ್ರವ ಬಿಟ್ಟು
ತಪವು ಮಾಡಲು ಬಹುದು
ದಾಯಾದಿ ಬಂಧುಗಳ
ಬಿಡಲು ಬಹುದು
ರಾಯ ತಾ ಮುನಿದರೆ
ರಾಜ್ಯವನೇ ಬಿಡಬಹುದು
ರಾಯ ತಾ ಮುನಿದರೆ
ರಾಜ್ಯವನೇ ಬಿಡಬಹುದು
ಕಾಯ ಜಾಪಿತ ನಿನ್ನ
ಅಡಿಯ ಬಿಡಲಾಗದು
ಬಿಡಲಾಗದು ಬಿಡಲಾಗದು
ತೊರೆದು ಜೀವಿಸಬಹುದೇ
ಹರಿ ನಿನ್ನ ಚರಣಗಳ
♬♬♬♬♬♬♬♬♬♬♬♬♬♬♬♬
ಒಡಲು ಹಸಿಯಲು
ಅನ್ನವಿಲ್ಲದಲೆ ಇರಬಹುದು
ಒಡಲು ಹಸಿಯಲು
ಅನ್ನವಿಲ್ಲದಲೆ ಇರಬಹುದು
ಪಡೆದ ಕ್ಷೇತ್ರವ ಬಿಟ್ಟು
ಹೊರಡಬಹುದು
ಪಡೆದ ಕ್ಷೇತ್ರವ ಬಿಟ್ಟು
ಪಡೆದ ಕ್ಷೇತ್ರವ ಬಿಟ್ಟು
ಹೊರಡಬಹುದು
ಮಡದಿ ಮಕ್ಕಳ ಕಡೆಗೆ
ತೊಲಗಿಸಿಯೇ ಬಿಡಬಹುದು
ಮಡದಿ ಮಕ್ಕಳ ಕಡೆಗೆ
ತೊಲಗಿಸಿಯೇ ಬಿಡಬಹುದು
ಕಡಲೊಡೆಯ ನಿನ್ನಡಿಯ
ಘಳಿಗೆ ಬಿಡಲಾಗದು
ಬಿಡಲಾಗದು ಬಿಡಲಾಗದು
ತೊರೆದು ಜೀವಿಸಬಹುದೇ
ಹರಿ ನಿನ್ನ ಚರಣಗಳ
ತೊರೆದು ಜೀವಿಸಬಹುದೇ
ಹರಿ ನಿನ್ನ ಚರಣಗಳ
ಬರಿದೇ ಮಾತೇಕಿನ್ನು
ಅರಿತು ಪೇಳುವೆನಯ್ಯ
ಬರಿದೇ ಮಾತೇಕಿನ್ನು
ಅರಿತು ಪೇಳುವೆನಯ್ಯ
ತೊರೆದು ಜೀವಿಸಬಹುದೇ
ಹರಿ ನಿನ್ನ ಚರಣಗಳ....
ಮಡದಿ ಮಕ್ಕಳ ಕಡೆಗೆ
ತೊಲಗಿಸಿಯೇ ಬಿಡಬಹುದು
ಮಡದಿ ಮಕ್ಕಳ ಕಡೆಗೆ
ತೊಲಗಿಸಿಯೇ ಬಿಡಬಹುದು
ಕಡಲೊಡೆಯ ನಿನ್ನಡಿಯ
ಘಳಿಗೆ ಬಿಡಲಾಗದು
ಬಿಡಲಾಗದು ಬಿಡಲಾಗದು
ತೊರೆದು ಜೀವಿಸಬಹುದೇ
ಹರಿ ನಿನ್ನ ಚರಣಗಳ
ತೊರೆದು ಜೀವಿಸಬಹುದೇ
ಹರಿ ನಿನ್ನ ಚರಣಗಳ
ಬರಿದೇ ಮಾತೇಕಿನ್ನು
ಅರಿತು ಪೇಳುವೆನಯ್ಯ
ಬರಿದೇ ಮಾತೇಕಿನ್ನು
ಅರಿತು ಪೇಳುವೆನಯ್ಯ
ತೊರೆದು ಜೀವಿಸಬಹುದೇ
ಹರಿ ನಿನ್ನ ಚರಣಗಳ....
No comments:
Post a Comment
Write Something about PK Music