Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಸಂಜನಾ ಐ ಲವ್ ಯೂ - Sanjana I Love you Song Lyrics in Kannada - Salaga Kannada Movie song Lyrics

♫Song :I love you Sanjana ♫Movie : Salaga ♫Singer: Naveen Sajju ♫Lyrics : Bahaddur Chethan ♫Music: Naveen Sajju

ನಿಮಮ್ಮನ್ ಕೈಯಲ್ಲಿ ತಲೆ ಬಾಚೀಸ್ ಕೊಂಡು
ನಿಮಪ್ಪನ್ ಕೈಯಲ್ಲಿ ಶೂ ಹಾಕಿಸ್ಕೊಂಡು
ನಿಮಮ್ಮನ್ ಕೈಯಲ್ಲಿ ತಲೆ ಬಾಚೀಸ್ ಕೊಂಡು
ನಿಮಪ್ಪನ್ ಕೈಯಲ್ಲಿ ಶೂ ಹಾಕಿಸ್ಕೊಂಡು
ಬರ್ಬರ್ತ ದಾರಿಲಿ ನಿನ್ ಫ್ರೆಂಡ್ ಕರ್ಕೊಂಡು
ನಿನ್ ನೆಡ್ಕ ಬರ್ತಿದ್ರೆ ಅದೇ ಕಣೆ ಟ್ರೆಂಡು
ಎಂಟು ಮೂವತ್ತಕ್ಕೆ ನೀನು ಬಂದ್ರೆ ಹೀಂಗೆ
ಶೆಟ್ಟ್ರ್ ಅಂಗ್ಡಿ ಮುಂದೆ ಕಾಯ್ತಿರ್ತೀನಿ ನಿನಗೆ
ಪಿಚ್ಚರ್ ಅಲ್ಲಿ ಅವರ್ಗೂ ಇವರ್ಗೂ ಲವ್ ಆದಂಗೆ
ಸಂಜನಾ 
ಸಂಜನಾ ಲವ್ ಯೂ ಸಂಜನಾ
ಸಂಜನಾ ಮೈ ಡಾರ್ಲಿಂಗ್ ಸಂಜನಾ
ಸಂಜನಾ ಮೈ ಬೇಬೀ ಸಂಜನಾ
ಸಂಜನಾ ನನ್ ಆಕೆ ಸಂಜನಾ

ಅವಳ್ಗೆ ಸಂಜೆ ಹೋಟಲ್ ಚೂರು ಟ್ಯೂಷನ್ ಹೇಳ್ಕೊಡೋಣ ಅಂತ್ ಅನ್ಕೊಂಡೆ
ನೀನ್ ಪಾಸ್ ಆಗೋದೇ ಕಷ್ಟ
ಅವಳ್ ಕೇಲ್ಸ್ಕೊಂಡ್ರೆ ನಷ್ಟ
ಅವಳ್ ಕುಂಟೆ ಬಿಲ್ಲೆ ಆಡೋ ಹೊತ್ತಲ್ ಮುತ್ತು ಕೊಡೋಣ ಅನ್ಕೊಂಡೆ
ನಿನ್ ತಗ್ಲಾಕಂಡ್ರೆ ಷ್ಟ
ಅವರ್ ಅಪ್ಪ ಒಬ್ಬ ದುಷ್ಟ
ನೀಂ ಫ್ರೆಂಡು ಮೇಕಪ್ ನೋಡಿ ನನ್ ಫ್ರೆಂಡು ಪಿಕ್ ಅಪ್ ಮಾಡೋಕ್ ಕಾಯ್ತವ್ನೆ
ನಂಗ್ ಸಿಕ್ದಾಗ್ ಎಲ್ಲ ಅವಳ ನಂಬರ್ ಕೊಡ್ಸು ಅಂತ ಪ್ರಾಣ ತಿಂತವ್ನೆ
ನೀನ್ ಓಕೇ ಅಂದ್ರೆ ಒಟ್ಗೆ ಬಂದು ಒಟ್ ಒಟ್ಗೆ ಪ್ರೀತಿ ಮಡೋನಾ
ಸಂಜನಾ 
ಸಂಜನಾ ಲವ್ ಯೂ ಸಂಜನಾ
ಸಂಜನಾ ಮೈ ಡಾರ್ಲಿಂಗ್ ಸಂಜನಾ
ಸಂಜನಾ ಮೈ ಬೇಬೀ ಸಂಜನಾ
ಸಂಜನಾ ನನ್ ಆಕೆ ಸಂಜನಾ



No comments:

Post a Comment

Write Something about PK Music

new1

new2

new5