Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಜೈ ಶ್ರೀ ರಾಮ್ - Jai SriRam Kannada Song Lyrics in kannada - Robert Kannada Movie song Lyrics

Jai Sriram Song Lyrics from Roberrt Kannada Movie, Jai Sriram Song was Released on 2 April 2020 on Anand Audio  Youtube Channel.

 

Roberrt Kannada Movie Released on 11 March 2021, Presenting from the Banner of  Umapathy Films. Umapathy Srinivas Gowda is a Producer of the Movie, and Movie Directed by Tharun Kishore Sudhir.

 

Jai Sriram Kannada Song Lyrics by Dr. V Nagendra Prasad, and the Song Composed by Arjun Janya. Song Sung by Divya Kumar. Starring Darshan, Vinod Prabhakar, Asha Bhat & Etc.



About the Song

Movie

Roberrt

Song

Jai Sriram

Music

Arjun Janya

Lyrics

Nagenara Prasad

Singers

Divya Kumar

Music Label

Anand Audio



ರಾಮಾಯ ರಾಮ ಭದ್ರಾಯ
ರಾಮಚಂದ್ರಾಯ ವೇಧಸೇ
ರಘು ನಾಥಾಯ ನಾಥಾಯ
ಸೀತಾಯ ಪತಯೇ ನಮಹ

ರಾಮ ನಾಮ ಹಾಡಿರೋ ರಾಮ ಬರುವನು
ಅವನ ಹಿಂದೆ ಹನುಮನು ಇದ್ದೇ ಇರುವನು
ಜೈ ಶ್ರೀ ರಾಮ, ಜೈ ಶ್ರೀ ರಾಮ,
ವಿಶ್ವರೂಪಿ ವಿಶ್ವ ವ್ಯಾಪಿ ರಾಮಚಂದ್ರನು
ವಿಶ್ವಕ್ಕೆಲ್ಲ ಮಾದರಿ ಶ್ರೀ ರಾಮನು
ಜೈ ಶ್ರೀ ರಾಮ, ಜೈ ಶ್ರೀ ರಾಮ,
ವೇದ ವೇದಾಂತ ಓಂಕಾರ
ರಾಮನಾಮ ಎಲ್ಲೆಲ್ಲೂ ಸಂಚಾರ
ಹಾಡೋ ಹಾಡೋ ಜೈಕಾರ..
ಜೈ ಶ್ರೀ ರಾಮ, ರಾಮ ರಾಮ ರಾಮ ರಾಮ ರಾಮ ರಾಮ
ಜೈ ಶ್ರೀ ರಾಮ, ರಾಮ ರಾಮ ರಾಮ ರಾಮ ರಾಮ ರಾಮ
ಜೈ ಶ್ರೀ ರಾಮ, ರಾಮ ರಾಮ ರಾಮ ರಾಮ ರಾಮ ರಾಮ
ಜೈ ಶ್ರೀ ರಾಮ, ರಾಮ ರಾಮ ರಾಮ ರಾಮ ರಾಮ ರಾಮ
ರಾಮ ನಾಮ ಹಾಡಿರೋ, ರಾಮ ಬರುವನು
ಅವನ ಹಿಂದೆ ಹನುಮನು ಇದ್ದೇ ಇರುವನು..

ಗುರಿಯನೆಂದು ತಪ್ಪಿಲ್ಲ ಬಿಟ್ಟಿರುವ ಬಾಣ
ರಾಮ ರಾಮ ಜೈ ಜೈ ಜೈ ರಾಮ
ಹನುಮಂತ ಸೀತಮ್ಮ ಲಕ್ಷ್ಮಣನೇ ಪ್ರಾಣ
ರಾಮ ರಾಮ ಜೈ ಜಾನಕಿ ರಾಮ
ಏನಾದರೂ ತಪ್ಪಲಿಲ್ಲ ಕೊಟ್ಟಿರುವ ಮಾತು
ಎಂಜಲನ್ನೇ ತಿಂದವನು ಭಕ್ತಿಗೆ ಸೋತು
ದಶ ದಿಶೆಯಲ್ಲೂ ಇವ ಮಹಾರಾಜ
ಯುಗಪುರುಷನೆ ಈ ಗುಣ ತೇಜ
ಜೈ ಶ್ರೀರಾಮ ಎಂದು ಬರೆದಾಗ
ಪ್ರತಿ ಜನುಮಾನು ಶುಭ ಶುಭಯೋಗ
ನಂಬಿ ಬಂದವರಾ ಆಧಾರ
ರಾಮ ಅಂದ್ರೆ ಪಾಪಗಳ ಪರಿಹಾರ
ಬಾರೋ ಹಾಕೊ ಜೈಕಾರ
ಜೈ ಶ್ರೀ ರಾಮ, ರಾಮ ರಾಮ ರಾಮ ರಾಮ ರಾಮ ರಾಮ
ಜೈ ಶ್ರೀ ರಾಮ, ರಾಮ ರಾಮ ರಾಮ ರಾಮ ರಾಮ ರಾಮ
ಜೈ ಶ್ರೀ ರಾಮ, ರಾಮ ರಾಮ ರಾಮ ರಾಮ ರಾಮ ರಾಮ
ಜೈ ಶ್ರೀ ರಾಮ, ರಾಮ ರಾಮ ರಾಮ ರಾಮ ರಾಮ ರಾಮ
ರಾಮ ಬಿಟ್ಟ ಬಾಣಕೆ ಸತ್ತ ರಾವಣ
ಆಂಜನೇಯ ಅಲ್ಲವೇ ಗೆದ್ಧ ಕಾರಣ
ಜೈ ಶ್ರೀ ರಾಮ, ರಾಮ ರಾಮ ರಾಮ ರಾಮ ರಾಮ ರಾಮ
ಜೈ ಶ್ರೀ ರಾಮ, ರಾಮ ರಾಮ ರಾಮ ರಾಮ ರಾಮ ರಾಮ
ಜೈ ಶ್ರೀ ರಾಮ, ರಾಮ ರಾಮ ರಾಮ ರಾಮ ರಾಮ ರಾಮ
ಜೈ ಶ್ರೀ ರಾಮ, ರಾಮ ರಾಮ ರಾಮ ರಾಮ ರಾಮ ರಾಮ

------------------------------------------------------

Like My FaceBook Page : PK Music Lyrics

If you want any Kannada Sing along Karaoke  PK Music Karaoke World

If you find any mistakes in this Page of  Lyrics free feel to correct it and Mention in the Comment Box.




Jai SriRam Kannada Song Lyrics in kannada
Jai ShriRam Kannada Song Lyrics in kannada
Jai Shri Ram Kannada Song Lyrics in kannada
Jai Sree Ram Kannada Song Lyrics in kannada
Jai Shree Ram Kannada Song Lyrics in kannada
Robert Kannada Movie song Lyrics
Roberrt Kannada Movie song Lyrics
Rabart Kannada Movie song Lyrics

No comments:

Post a Comment

Write Something about PK Music

new1

new2

new5