Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ನೂರು ಜನ್ಮ ಕೂಡಿ ಬಾಳುವ - Jothe jotheyali serial Song Lyrics in kannada



ನೂರು ಜನ್ಮ ಕೂಡಿ ಬಾಳುವ
ಜೋಡಿ ನಮ್ಮದು
ಎಲ್ಲ ಎಲ್ಲೇ ಮಿರಿದಾಗಲು
ಪಯಣ ನಿಲ್ಲದು
ಜರಿವ ಜನರೆದುರಿನಲ್ಲೇ
ನಿನ್ನ ನೆರಳಾಗಿ ನಿಲ್ಲುವೆ
ಜಗದ ಕೊನೆತಿರುವ ವರೆಗೂ
ಬೆರಳ ನಾ ಹಿಡಿದು ನಡೆಯುವೆ
ಎಂದೂ ನಾನಿರುವೆ
ಜೊತೆ ಜೊತೆಯಲಿ
ಜೊತೆ ಜೊತೆಯಲಿ
ಎಂದೂ ಎಂದೆಂದೂ
ಜೊತೆ ಜೊತೆಯಲಿ
ಜೊತೆ ಜೊತೆಯಲಿ

ಅತಿಯಾದರೂ ಹಿತವಾಗಿದೆ
ನಿನ್ನ ನೆನಪಾ ಮಂಪರು...
ನನ್ನ ಬಾಳಿಗೆ ವರವಾಗಿದೆ
ನಿನ್ನ ಪ್ರೀತಿಯ ತುಂತುರು....

ಇತಿಹಾಸ ಹಿಂದೆಂದೂ ಕಾಣದ
ಹೊಸ ಪ್ರೇಮ ಭಾಷ್ಯ ಬರೆವಾ...
ಪ್ರತಿ ಪ್ರೇಮಿಗಳಿಗು ಗುರಿತೋರುವಾ
ದಾರೀಲಿ ನಾವು ನಡೆವಾ...

ನೂರು ಜನ್ಮ ಕೂಡಿ ಬಾಳುವ
ಜೋಡಿ ನಮ್ಮದು...
ಎಲ್ಲ ಎಲ್ಲೇ ಮೀರಿದಾಗಲೂ
ಪಯಣ ನಿಲ್ಲದೂ....


ಇದನ್ನೂ ಓದಿ



Nooru janma koodi baaluva Lyrics in Kannada
Nooru janma kudi baluva Lyrics
Jote joteyali Lyrics in Kannada

No comments:

Post a Comment

Write Something about PK Music

new1

new2

new5