Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಕೈಲಾಸವಾಸ ಗೌರೀಶ ಈಶ - Kailasavasa Lyrics | Bhimsen Joshi


ಗಾಯನ: ಭೀಮ್ ಸೇನ್ ಜೋಶಿ

ಕೈಲಾಸವಾಸ ಗೌರೀಶ ಈಶ
ಕೈಲಾಸವಾಸ ಗೌರೀಶ ಈಶ
ತೈಲಧಾರೆಯಂತೆ
ಮನಸು ಕೊಡೊ ಹರಿಯಲ್ಲಿ ಶಂಭೋ
ಕೈಲಾಸವಾಸ ಗೌರೀಶ ಈಶ
ಕೈಲಾಸವಾಸ ಗೌರೀಶ ಈಶ
ತೈಲಧಾರೆಯಂತೆ
ಮನಸು ಕೊಡೊ ಹರಿಯಲ್ಲಿ ಶಂಭೋ
ಕೈಲಾಸವಾಸ ಗೌರೀಶ ಈಶ
♫♫♫♫♫♫♫♫♫♫♫
ಅಹೋರಾತ್ರಿಯಲಿ ನಾನು
ಅನುಜರಾಗ್ರಣಿಯಾಗಿ
ಅಹೋರಾತ್ರಿಯಲಿ ನಾನು
ಅನುಜರಾಗ್ರಣಿಯಾಗಿ
ಮಹಿಯೊಳಗೆ ಚರಿಸಿದೆನೋ
ಮಹಾದೇವನೆ
ಮಹಿಯೊಳಗೆ ಚರಿಸಿದೆನೋ
ಮಹಾದೇವನೆ
ಅಹಿಭೂಷಣನೆ ಎನ್ನ
ಅವಗುಣಗಳ ಎನಿಸದಲೆ
ವಿಹಿತ ಧರ್ಮದಿ
ವಿಷ್ಣು ಭಕುತಿಯನು ಕೊಡೊ ಶಂಭೋ
ಕೈಲಾಸವಾಸ ಗೌರೀಶ ಈಶ
ಕೈಲಾಸವಾಸ ಗೌರೀಶ ಈಶ
♫♫♫♫♫♫♫♫♫♫♫♫
ಮನಸು ಕಾರಣವಲ್ಲ ಪಾಪಪುಣ್ಯಕ್ಕೆಲ್ಲ
ಮನಸು ಕಾರಣವಲ್ಲ ಪಾಪಪುಣ್ಯಕ್ಕೆಲ್ಲ
ಮನಸು ಕಾರಣವಲ್ಲ ಪಾಪಪುಣ್ಯಕ್ಕೆಲ್ಲ
ಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೆ
ದನುಜ ಗಜಮದ ವೈರಿ
ದಂಡ ಪ್ರಣಾಮಮಾಳ್ಪೆ
ಮಣಿಸೋ ಶಿರವ
ಸಜ್ಜನ ಚರಣ ಕಮಲದಲಿ
ಕೈಲಾಸವಾಸ ಗೌರೀಶ ಈಶ
ಕೈಲಾಸವಾಸ ಗೌರೀಶ ಈಶ
ತೈಲಧಾರೆಯಂತೆ
ಮನಸು ಕೊಡೊ ಹರಿಯಲ್ಲಿ ಶಂಭೋ
ಕೈಲಾಸವಾಸ ಗೌರೀಶ ಈಶ
♫♫♫♫♫♫♫♫♫♫♫♫
ಭಾಗೀರಥೀಧರನೇ
ಭಯವ ಪರಿಹರಿಸಯ್ಯ
ಭಾಗೀರಥೀಧರನೇ
ಭಯವ ಪರಿಹರಿಸಯ್ಯ
ಭಾಗೀರಥೀಧರನೇ
ಭಯವ ಪರಿಹರಿಸಯ್ಯ
ಲೇಸಾಗಿ ನೀ ಸಲಹೋ
ಸಂತತ ಸರ್ವದೇವಾ
ಲೇಸಾಗಿ ನೀ ಸಲಹೋ
ಸಂತತ ಸರ್ವದೇವಾ
ಭಾಗವತಜನ ಪ್ರಿಯಾ
ವಿಜಯ ವಿಠಲಂಘ್ರಿ
ಭಾಗವತಜನ ಪ್ರಿಯಾ
ವಿಜಯ ವಿಠಲಂಘ್ರಿ
ಭಾಗವತಜನ ಪ್ರಿಯಾ
ವಿಜಯ ವಿಠಲಂಘ್ರಿ
ಜಾಗು ಮಾಡದೆ ಭಜಿಪ
ಭಾಗ್ಯವನು ಕೊಡೊ ಶಂಭೋ
ಕೈಲಾಸವಾಸ ಗೌರೀಶ ಈಶ
ಕೈಲಾಸವಾಸ ಗೌರೀಶ ಈಶ
ತೈಲಧಾರೆಯಂತೆ
ಮನಸು ಕೊಡೊ ಹರಿಯಲ್ಲಿ ಶಂಭೋ
ಕೈಲಾಸವಾಸ ಗೌರೀಶ ಈಶ
ಕೈಲಾಸವಾಸ ಗೌರೀಶ ಈಶ
♫♫♫♫♫♫♫♫♫♫♫♫
ಭಾಗೀರಥೀಧರನೇ
ಭಾಗೀರಥೀಧರನೇ
ಭಾಗೀರಥೀ
ಭಾಗೀರಥೀಧರನೇ
ಭಯವ ಪರಿಹರಿಸಯ್ಯ
ಲೇಸಾಗಿ ನೀ ಸಲಹೋ
ಸಂತತ ಸರ್ವದೇವಾ
ಲೇಸಾಗಿ ನೀ ಸಲಹೋ
ಸಂತತ ಸರ್ವದೇವಾ
ಭಾಗವತಜನ ಪ್ರಿಯಾ
ವಿಜಯ ವಿಠಲಂಘ್ರಿ
ಜಾಗು ಮಾಡದೆ ಭಜಿಪ
ಭಾಗ್ಯವನು ಕೊಡೊ ಶಂಭೋ
ಕೈಲಾಸವಾಸ ಗೌರೀಶ ಈಶ
ತೈಲಧಾರೆಯಂತೆ
ಮನಸು ಕೊಡೊ ಹರಿಯಲ್ಲಿ ಶಂಭೋ
ಕೈಲಾಸವಾಸ ಗೌರೀಶ ಈಶ
ಕೈಲಾಸವಾಸ ಗೌರೀಶ ಈಶ

Kailaasavaasa gowrisha eesha Karaoke


 Kailaasavaasa Lyrics
Kailaasavasa Lyrics
Kailasavaasa Song Lyrics

1 comment:

  1. With some corrections and shortened for novice singers...
    ಕೈಲಾಸವಾಸ ಗೌರೀಶ ಈಶ
    ಕೈಲಾಸವಾಸ ಗೌರೀಶ ಈಶ
    ತೈಲಧಾರೆಯಂತೆ
    ಮನಸು ಕೊಡೊ ಹರಿಯಲ್ಲಿ ಶಂಭೋ
    ಕೈಲಾಸವಾಸ ಗೌರೀಶ ಈಶ
    ♫♫♫♫♫♫♫♫♫♫♫
    ಅಹೋರಾತ್ರಿಯಲಿ ನಾನು
    ಅನುಜರಾಗ್ರಣಿಯಾಗಿ
    ಅಹೋರಾತ್ರಿಯಲಿ ನಾನು
    ಅನುಜರಾಗ್ರಣಿಯಾಗಿ
    ಮಹಿಯೊಳಗೆ ಚರಿಸಿದೆನೋ
    ಮಹಾದೇವನೆ
    ಅಹಿಭೂಷಣನೆ ಎನ್ನ
    ಅವಗುಣಗಳೆಣಿಸದಲೆ
    ವಿಹಿತ ಧರ್ಮದಿ ವಿಷ್ಣು 
    ಭಕುತಿಯನು ಕೊಡೊ ಶಂಭೋ
    ಕೈಲಾಸವಾಸ ಗೌರೀಶ ಈಶ
    ♫♫♫♫♫♫♫♫♫♫♫♫
    ಮನಸು ಕಾರಣವಲ್ಲ ಪಾಪಪುಣ್ಯಕ್ಕೆಲ್ಲ
    ಮನಸು ಕಾರಣವಲ್ಲ ಪಾಪಪುಣ್ಯಕ್ಕೆಲ್ಲ
    ಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೆ
    ದನುಜಗತ ಮದಹಾರಿ
    ದಂಡ ಪ್ರಣಮವ ಮಾಳ್ಪೆ
    ಮಣಿಸೊ ಈ ಶಿರವ
    ಸಜ್ಜನ ಚರಣ ಕಮಲದಲಿ
    ಕೈಲಾಸವಾಸ ಗೌರೀಶ ಈಶ
    ♫♫♫♫♫♫♫♫♫♫♫♫
    ಭಾಗೀರಥೀಧರನೇ
    ಭಯವ ಪರಿಹರಿಸಯ್ಯ
    ಭಾಗೀರಥೀಧರನೇ
    ಭಯವ ಪರಿಹರಿಸಯ್ಯ
    ಲೇಸಾಗಿ ನೀ ಸಲಹೋ
    ಸಂತತ ಸರ್ವದೇವಾ
    ಭಾಗವತಜನ ಪ್ರಿಯಾ
    ವಿಜಯ ವಿಠಲನಂಘ್ರಿ
    ಜಾಗು ಮಾಡದೆ ಭಜಿಪ
    ಭಾಗ್ಯವನು ಕೊಡೊ ಶಂಭೋ
    ಕೈಲಾಸವಾಸ ಗೌರೀಶ ಈಶ
    ಕೈಲಾಸವಾಸ ಗೌರೀಶ ಈಶ
    ತೈಲಧಾರೆಯಂತೆ
    ಮನಸು ಕೊಡೊ ಹರಿಯಲ್ಲಿ ಶಂಭೋ
    ಕೈಲಾಸವಾಸ ಗೌರೀಶ ಈಶ
    ಕೈಲಾಸವಾಸ ಗೌರೀಶ ಈಶ

    ReplyDelete

Write Something about PK Music

new1

new2

new5