Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಬಾರೆ ಸಂತೆಗೆ - Baare santhege hogona baa Song Lyrics - Neenu Nakkare Haalu sakkare Movie song Lyrics

ಚಿತ್ರ: ನೀನು ನಕ್ಕರೆ ಹಾಲು ಸಕ್ಕರೆ

ಗಾಯಕರು: ಎಸ್.ಪಿ.ಬಿ & ಚಿತ್ರ


ಬಾರೆ ಸಂತೆಗೆ ಹೋಗೋಣ ಬಾ
ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಬಾರೆ ಸಂತೆಗೆ ಹೋಗೋಣ ಬಾ
ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಅಲ್ಲಿ ಮಬ್ಬಲ್ಲಿ ಸಿಗ್ಗಲ್ಲಿ
ಒನ್ ಬೈಟು ಸೀಟಲ್ಲಿ
ಮುತ್ತಿನ ಬೈಸ್ಕೋಪು ತೋರೆ ನೀರೆ
ಬಾರೊ ಸಂತೆಗೆ ಹೋಗೋಣ ಬಾ
ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಬಾರೊ ಸಂತೆಗೆ ಹೋಗೋಣ ಬಾ
ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಅಲ್ಲಿ ಮಬ್ಬಲ್ಲಿ ಸಿಗ್ಗಲ್ಲಿ
ಒನ್ ಬೈಟು ಸೀಟಲ್ಲಿ
ಮುತ್ತಿನ ಬೈಸ್ಕೋಪು ತೋರೊ ಹೀರೊ
ಬಾರೆ ಸಂತೆಗೆ ಹೋಗೋಣ ಬಾ
ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಬಾರೊ ಸಂತೆಗೆ ಹೋಗೋಣ ಬಾ
ಸಿನಿಮಾ ಟೆಂಟಲ್ಲಿ ಕೂರೋಣ ಬಾ
♫♫♫♫♫♫♫♫♫♫♫♫
ಬಣ್ಣ ಬಣ್ಣ ಹಾಡು ಗೊತ್ತಾ
ಬಂಧನ ಸಿನಿಮಾ ನಿನಗೆ ಗೊತ್ತಾ
ಬರಿ ನಿನ್ನ ಬಣ್ಣ ಗೊತ್ತು
ಬಾಹು ಬಂಧನ ನಿಂಗೀವತ್ತು
ಏಳು ಬಣ್ಣದಾ ಕಾಮನಾಬಿಲ್ಲು
ತಂದು ಕೊಡೊ ಮೋಹನ
ಈಗ ಹಾರಿ ಹೋಗಿ ತರುವೆ ನಾ
ನಿನ್ನ ಪ್ರೀತಿ ನಂಗೆ ವಾಹನ
ಬಣ್ಣ.......
ನನ್ನ ಒಲವಿನ ಬಣ್ಣ...
ನನ್ನ ಬದುಕಿನ ಬಣ್ಣ..
ನನ್ನ ಬದುಕಿನ ಬಣ್ಣ..
ಆಹಾ..ಹಾ ಹಾ ಹಾ..

ಬಯಲು ದಾರಿ ಸಿನಿಮಾ ಗೊತ್ತಾ
ಅನಂತ್ ನಾಗು ನಿನಗೆ ಗೊತ್ತಾ
ಬಯಲು ಸೀಮೆ ನನಗೆ ಗೊತ್ತು
ಅಲ್ಲಿ ನಮ್ಮ ಜಮೀನಿತ್ತು
ಮೋಡದಲ್ಲಿ ಒಂದು ಅರಮನೆ
ಇದ್ದರೆಷ್ಟು ಚಂದ ನಲ್ಲನೆ
ಅಲ್ಲಿ ಮನೆ ಕಟ್ಟಿಕೊಂಡರೇ
ಅಕ್ಕಿ ಬೇಳೆಗೆಲ್ಲ ತೊಂದರೆ
ಕನಸಲೂ ನೀನೆ
ಮನಸಲೂ ನೀನೆ
ನನ್ನಾಣೆ... ನಿನ್ನಾಣೆ...
ನನ್ನಾಣೆ... ನಿನ್ನಾಣೆ
ಅಲ್ಲಿ ಮಬ್ಬಲ್ಲಿ ಸಿಗ್ಗಲ್ಲಿ
ಒನ್ ಬೈಟು ಸೀಟಲ್ಲಿ
ಮುತ್ತಿನ ಬೈಸ್ಕೋಪು ತೋರೆ ನೀರೆ
ಬಾರೆ ಸಂತೆಗೆ ಹೋಗೋಣ ಬಾ
ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಬಾರೊ ಸಂತೆಗೆ ಹೋಗೋಣ ಬಾ
ಸಿನಿಮಾ ಟೆಂಟಲ್ಲಿ ಕೂರೋಣ ಬಾ
♫♫♫♫♫♫♫♫♫♫♫♫
ಚಕ್ರವ್ಯೂಹ ಸಿನಿಮಾ ಗೊತ್ತಾ
ಚಳಿ ಚಳಿ ಹಾಡು ಗೊತ್ತಾ
ನಿನ್ನ ಪ್ರೇಮ ವ್ಯೂಹ ಗೊತ್ತೂ
ಅಲ್ಲಿ ನನ್ನ ಜೀವ ಬಿತ್ತು
ಮೂರು ಹೊತ್ತು ಚಳಿ ಇರುವಾ
ಊರು ಬೇಕು ನಂಗೆ ಚೆಲುವಾ..
ಗೌರಿಶಂಕರಕ್ಕೆ ಹೋಗುವಾ ಅಲ್ಲಿ
ಮಂಜುಗಡ್ಡೆಯಾಗುವ
ಚಳಿಚಳಿ ತಾಳೆನು ಚಳಿಯಾ ಆಹಾ
ಓಹೋ...
ಗೆಳೆಯನೆ ಬಾರೆಯ ನೀ ಸನಿಹ ಆಹಾ
ಆಹಾ..
ನಡುಗುವ ಮೈಯಾ ನೋಡಿದೆಯಾ
ವಿರಹದ ತಾಪ ತೀರಿಸೆಯಾ ಚಳಿ ಚಳೀ
ಆಹಾ ಹಾ..
ಹೆ ಹೇ ಏಯ್
ಪ್ರೇಮಲೋಕ ಸಿನಿಮಾ ಗೊತ್ತಾ
ನಿಂಬೆ ಹಣ್ಣಿನ ಹಾಡು ಗೊತ್ತಾ
ಮೂರುಲೋಕ ನಂಗೆ ಗೊತ್ತು
ರಂಭೆ ಕೊಂಬೆ ಎಲ್ಲ ಗೊತ್ತು..
ಪಾರಿಜಾತ ನಂಗೆ ಬೇಕಯ್ಯ
ಬೇಗ ಹೋಗಿ ನೀನು ತಾರಯ್ಯಾ..
ನಾನು ಈಗ ಅಲ್ಲಿ ಹೋದರೆ...
ರಂಭೆ ಮೇನಕೆಯ ತೊಂದರೆ
ನಿಂಬೆ ಹಣ್ಣಿನಂಥ

ಹುಡುಗಿ ಬಂತು ನೋಡು
ಬಾಲು
ಓಯ್ ಓಯ್
ಬಾಲು
ಓಯ್ ಓಯ್
ಇದು ರಂಭೆ ಮೇನಕೆಯ ವಂಶದ
ಬೆಡಗಿ ನೋಡು
ಹಾ ಹಾ ಹಾಹ
ಮಾಲು
ಆಹಾ
ಹೊಸ ಮಾಲು
ಆಹಾ
ಅಲ್ಲಿ ಮಬ್ಬಲ್ಲಿ ಸಿಗ್ಗಲ್ಲಿ
ಒನ್ ಬೈಟು ಸೀಟಲ್ಲಿ
ಮುತ್ತಿನ ಬೈಸ್ಕೋಪು ತೋರೆ ನೀರೆ
ಬಾರೊ ಸಂತೆಗೆ ಹೋಗೋಣ ಬಾ
ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಬಾಬಾಬ್ಬಾರೆ ಸಂತೆಗೆ ಹೋಗೋಣ ಬಾ
ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಅಲ್ಲಿ ಮಬ್ಬಲ್ಲಿ ಸಿಗ್ಗಲ್ಲಿ
ಒನ್ ಬೈಟು ಸೀಟಲ್ಲಿ
ಮುತ್ತಿನ ಬೈಸ್ಕೋಪು ತೋರೊ ಹೀರೊ
ಬಾರೆ ಸಂತೆಗೆ ಹೋಗೋಣ ಬಾ
ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಬಾರೊ ಸಂತೆಗೆ ಹೋಗೋಣ ಬಾ
ಸಿನಿಮಾ ಟೆಂಟಲ್ಲಿ ಕೂರೋಣ ಬಾ...
ಹಾ...ಹಾ..

No comments:

Post a Comment

Write Something about PK Music

new1

new2

new5