Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ವಿವಾಹ ಭೋಜನವಿದು - Vivaaha Bhojanavidu Song Lyrics - Maya bazaar Movie Song Lyrics

Vivaaha Bhojanavidu Song Lyrics from Maaya Bazaar Kannada Movie, Vivaaha Bhojanavidu Song was Released on 1957.

 

Maaya Bazaar Kannada Movie was Released on 1957,  Presenting from the Banner of  Vijaya Productions. Nagareddy & Chakrapaani are Producers of the Movie, And the Movie Directed by K.V Reddy. Music Director is Ghantasaala.

 

Vivaaha Bhojanavidu Kannada Song Lyrics by Pingali Nagendra Rao, and the Song Composed by Ghantasaala. Song Sung by Maadavapeddi. Starring N.T Ramarao, Nageshwar rao, Savitri, Relangi CSR, Gummadi Mukkamula, R. Nageshwar Rao,  & Others


About the Song

Movie          

Maaya Bazaar

Song

Vivaaha Bhojanavidu

Music

Ghantasaala

Lyrics

Pingali Nagendra Rao

Singer

Maadavapeddi

Music Label

Saregama


ಹ್ಹ ಹ್ಹ ಹ್ಹ ಹ್ಹಾ....
ವಿವಾಹ ಭೋಜನವಿದು ಹ್ಹ ಹ್ಹ ಹಾ
ವಿವಾಹ ಭೋಜನವಿದು
ವಿಚಿತ್ರ ಭಕ್ಷೆಗಳಿವು
ಬೀಗರಿಗೆ ಔತಣವಿದು
ದೊರೆಗೊಂಡಿತೆನಗೆ ಬಂದು
ವಿವಾಹ ಭೋಜನವಿದು
ವಿಚಿತ್ರ ಭಕ್ಷೆಗಳಿವು
ಬೀಗರಿಗೆ ಔತಣವಿದು
ದೊರೆಗೊಂಡಿತೆನಗೆ ಬಂದು
ಅಹ ಹಹ್ಹ ಹಹಾ

ಅಹ ಹಹ್ಹ ಹಹಾ
ಅಹ ಹಹ್ಹ ಹಹಾ

♫♫♫♫♫♫♫♫♫♫♫♫
ಓಹೋರೆ ಪಾರಿಗೆಗಳೇ
ಆಹಾರ ಮಂಡಿಗೆಗಳೇ
ಓಹೋರೆ ಪಾರಿಗೆಗಳೇ
ಆಹಾರ ಮಂಡಿಗೆಗಳೇ
ಗೂಳೂರಿಗೆ ಚಿರೋಟಿ
ಅಹ ಹಹ್ಹ ಹಹಾ
ಇವೆಲ್ಲ ನನಗೆ ಸಾಟಿ
ವಿವಾಹ ಭೋಜನವಿದು
ವಿಚಿತ್ರ ಭಕ್ಷೆಗಳಿವು
ಬೀಗರಿಗೆ ಔತಣವಿದು
ದೊರೆಗೊಂಡಿತೆನಗೆ ಬಂದು
ಅಹ ಹಹ್ಹ ಹಹಾ

ಅಹ ಹಹ್ಹ ಹಹಾ
ಅಹ ಹಹ್ಹ ಹಹಾ

♫♫♫♫♫♫♫♫♫♫♫♫
ಭಳಿರೇ ಲಾಡು ಸಾಲು
ವಹ ಪೇಣಿ ಹೋಳಿಗೆಗಳು
ಭಳಿರೇ ಲಾಡು ಸಾಲು
ವಹ ಪೇಣಿ ಹೋಳಿಗೆಗಳು
ಭಲೇ ಜಿಲೇಬಿ ಮೊದಲು
ಅಹ ಹಹ್ಹ ಹಹಾ
ಇವೆಲ್ಲ ನನ್ನ ಪಾಲು

ವಿವಾಹ ಭೋಜನವಿದು
ವಿಚಿತ್ರ ಭಕ್ಷೆಗಳಿವು
ಬೀಗರಿಗೆ ಔತಣವಿದು
ದೊರೆಗೊಂಡಿತೆನಗೆ ಬಂದು
ಅಹ ಹಹ್ಹ ಹಹಾ
ಅಹ ಹಹ್ಹ ಹಹಾ
ಅಹ ಹಹ್ಹ ಹಹಾ
♫♫♫♫♫♫♫♫♫♫♫♫
ಮಜಾರೆ ಹಪ್ಪಳಗಳು
ಪುಳಿಹೊರೆ ಉಪ್ಪಿಟ್ಟುಗಳು
ಮಜಾರೆ ಹಪ್ಪಳಗಳು
ಪುಳಿಹೊರೆ ಉಪ್ಪಿಟ್ಟುಗಳು
ಹಾರೇ ಪಾಯಸಗಳು
ಅಹ ಹಹ್ಹ ಹಹಾ
ಇವೆಲ್ಲ ನನಗೆ ಸಾಕು

ವಿವಾಹ ಭೋಜನವಿದು
ವಿಚಿತ್ರ ಭಕ್ಷೆಗಳಿವು
ಬೀಗರಿಗೆ ಔತಣವಿದು
ದೊರೆಗೊಂಡಿತೆನಗೆ ಬಂದು
ಅಹ ಹಹ್ಹ ಹಹಾ
ಅಹ ಹಹ್ಹ ಹಹಾ
ಅಹ ಹಹ್ಹ ಹಹಾ
ಅಹ ಹಹ್ಹ ಹಹಾ
ಅಹ ಹಹ್ಹ ಹಹಾ
ಅಹ ಹಹ್ಹ ಹಹಾ


 ------------------------------------------------------------------

Maaya Bazaar Movie Songs Lyrics

 ------------------------------------------------------------------

Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics free feel to correct it and Mention in the Comment Box.

No comments:

Post a Comment

Write Something about PK Music

new1

new2

new5