Aha Nan Maduveyante Song Lyrics from Maaya Bazaar Kannada Movie, Aha
Nanna Maduveyante Song was Released on 1957.
Maaya Bazaar
Kannada Movie was Released on 1957, Presenting from the Banner of Vijaya Productions. Nagarddy &
Chakrapaani are Producers of the Movie, And the Movie Directed by K.V Reddy. Music Director is Ghantasaala.
Aha Nanna Maduveyante Kannada Song Lyrics by Chi. Sadaashivayya, and the Song Composed by Ghantasaala. Song Sung
by Maadavapeddi & Swarnalatha. Starring
N.T Ramarao, Nageshwar rao, Savitri,
Relangi CSR, Gummadi Mukkamula, R. Nageshwar Rao, & Others
About the Song
Movie |
|
Song |
Aha
Nanna Maduveyante |
Music |
Ghantasaala |
Lyrics |
Chi.
Sadaashivayya |
Singers |
Maadavapeddi
& Swarnalatha |
Music Label |
Saregama |
ಆಹಾ ನನ್ ಮದ್ವೆಯಂತೆ, ಓಹೊ ನನ್ ಮದ್ವೆಯಂತೆ
ಆಹಾ ನನ್ನ ಮದ್ವೆಯಂತೆ, ಓಹೊ ನನ್ನ ಮದ್ವೆಯಂತೆ
ನಿಮಗೂ ನನಗೂ ಏನಂತೆ ಲೋಕವೆಲ್ಲ ಗುಲ್ಲಂತೆ
ಟಂ ಟಂ ಟಂ
ಆಹಾ ನನ್ ಮದ್ವೆಯಂತೆ, ಓಹೊ ನನ್ ಮದ್ವೆಯಂತೆ
ಆಹಾ ನನ್ನ ಮದ್ವೆಯಂತೆ, ಓಹೊ ನನ್ನ ಮದ್ವೆಯಂತೆ
ನಿಮಗೂ ನನಗೂ ಏನಂತೆ ಲೋಕವೆಲ್ಲ ಗುಲ್ಲಂತೆ
ಟಂ ಟಂ ಟಂ
ವೀರಾಧಿ ವೀರರಂತೆ ಧರಣಿ ಕುಬೇರರಂತೆ
ಬೋರು ಬೋರು ಮಿಂದು ನಮ್ಮ ಬಿಗ್ಗರೂಟು ಬಂದಿತಂತೆ
ವೀರಾಧಿ ವೀರರಂತೆ ಧರಣಿ ಕುಬೇರರಂತೆ
ಬೋರು ಬೋರು ಮಿಂದು ನಮ್ಮ ಬೀಗರೋಟು ಬಂದಿತಂತೆ
ಬೊಂ ಬೊಂ ಬೊಂ ಬೊಂ ಬೊಂ
ಹ್ಹಾ ಹ್ಹಾ ಹ್ಹಾ
ಆಹಾ ನನ್ ಮದ್ವೆಯಂತೆ, ಓಹೊ ನನ್ ಮದ್ವೆಯಂತೆ
ಆಹಾ ನನ್ನ ಮದ್ವೆಯಂತೆ, ಓಹೊ ನನ್ನ ಮದ್ವೆಯಂತೆ
ನಿಮಗೂ ನನಗೂ ಏನಂತೆ ಲೋಕವೆಲ್ಲ ಗುಲ್ಲಂತೆ
ಟಂ ಟಂ ಟಂ
ಬಾಲೆ ಕುಮಾರಿಯಂತೆ ಸರಳೆ ಸುಕುಮಾರಿಯಂತೆ
ಬಾಲೆ ಕುಮಾರಿಯಂತೆ ಸರಳೆ ಸುಕುಮಾರಿಯಂತೆ
ಮದುವೆ ಗಂಡು ನನ್ನ ನೋಡಿ ಪ್ರಣಯ ಮೂರ್ಛೆ ಪೋಪನಂತೆ
ಯ ಯ ಯ ಯ ಯ ಯ್ಯ ಯ್ಯೋ
ಹ್ಹಾ ಹ್ಹಾ ಹ್ಹಾ
ಆಹಾ ನನ್ ಮದ್ವೆಯಂತೆ, ಓಹೊ ನನ್ ಮದ್ವೆಯಂತೆ
ಆಹಾ ನನ್ನ ಮದ್ವೆಯಂತೆ, ಓಹೊ ನನ್ನ ಮದ್ವೆಯಂತೆ
ನಿಮಗೂ ನನಗೂ ಏನಂತೆ ಲೋಕವೆಲ್ಲ ಗುಲ್ಲಂತೆ
ಟಂ ಟಂ ಟಂ
------------------------------------------------------------------
Maaya Bazaar Movie Songs Lyrics
Like My FaceBook Page : PK Music Lyrics
If you want any Kannada Sing along Karaoke : PK Music Karaoke World
If you find any mistakes in this Page of Lyrics free feel to correct it and Mention in the Comment Box.
No comments:
Post a Comment
Write Something about PK Music