Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ದೇಹವೆಂದರೆ ಓ ಮನುಜ - Dehavendare o Manuja Song Lyrics in Kannada - Janumada Jodi Kannada Movie Songs Lyrics

Song Name - Dehavendare O Manuja Singer - Dr Rajkumar Starring - Shivarajkumar, Shilpa Music - V Manohar Lyrics - V Manohar Banner - Vaishnavi Combines Producer - Smt Parvathamma Rajkumar Director - T S Nagabharana

ಹೇ.. ………… ಹೆ
ಹೋ……….. ಹೋ
ದೇಹವೆಂದರೆ ಮನುಜ
ಮೂಳೆ ಮಾಂಸಗಳ ತಡಿ ಖನಿಜ
ಮನಸು ಆಸೆ ತುಂಬಿದ ಕಣಜ

ಮೋಹದಿಂದ ದುಃಖವು ಸಹಜ
ನಶ್ವರ ಕಾಯ ನಂಬದಿರಯ್ಯ
ಈಶ್ವರನೆ ಗತಿ ಮರೆಯದಿರಯ್ಯ
ತ್ಯಾಗದಿ ಪಡೆಯೋ ಸುಖವು ಶಾಶ್ವತ
ದೇಹವೆಂದರೆ ಮನುಜ
ಮೂಳೆ ಮಾಂಸಗಳ ತಡಿ ಖನಿಜ
ಮನಸು ಆಸೆ ತುಂಬಿದ ಕಣಜ

ಮೋಹದಿಂದ ದುಃಖವು ಸಹಜ

ಕಟ್ಟಿರುವ ಗುಡಿಯಲ್ಲಿ ಉಟ್ಟಿರುವ ಮಡಿಯಲ್ಲಿ
ಸುಟ್ಟ ಧೂಪದೀಪದೀ ಶಿವನಿಲ್ಲಾ
ಬಗೆ ಬಗೆ ಮಂತ್ರದಲ್ಲಿ ಯಾಗ ಯಜ್ಞಗಳಲ್ಲಿ
ಜಪತಪ ವ್ರತದಲ್ಲಿ ಅವನಿಲ್ಲ
ಮಣ್ಣ ಕಣಕಣದಲ್ಲೂ ಜೀವ ಜೀವಗಳಲ್ಲೂ
ಒಳಗಿನ ಕಣ್ಣಿಗೆ ಕಾಣುವಾತನು

ದೇಹವೆಂದರೆ ಮನುಜ
ಮೂಳೆ ಮಾಂಸಗಳ ತಡಿ ಖನಿಜ
ಮನಸು ಆಸೆ ತುಂಬಿದ ಕಣಜ

ಮೋಹದಿಂದ ದುಃಖವು ಸಹಜ

ಮೇಲು ಕೀಳಿನ ನಡತೆ ಹಾದಿ ತಪ್ಪಿದ ಜಡತೆ
ಕುಲವ್ಯಾಕುಲಗಳು ಸರಿಯೇನು
ರೋಷ ದ್ವೇಷದ ಉರಿಯು ಲೋಪ ಮೋಸದ ಪರಿಯು
ಸಾಗುವ ದಾರಿಗೆ ಬೆಳಕೇನು
ಅನ್ಯರ ಗುಣದಿ ಸಮ್ಮತಿ ಹುಡುಕು
ಸತ್ಯದ ಪಥವೇ ಬೆಳ್ಳಿ ಬೆಳಕು

ಕರುಣೆ ಪ್ರೇಮವೇ ಉಲ್ಲಾಸ
ನಿತ್ಯ ಕಾಯಕವೇ ಕೈಲಾಸ
ಚಿತ್ತ ನಿರ್ಮಲದಿ ಸಂತೋಷ
ನೀತಿ ಮಾರ್ಗವೇ ಭವನಾಶಾ
ವೈಭೋಗ ಜೀವನ ತ್ಯಾಗವ ಮಾಡಿ
ವೈರಾಗ್ಯ ಯೋಗದ ಸಾಧನೆ ಮಾಡಿ
ವೈಭಲ್ಯ ಬಂದುವಾ ಪರಮಸಂಪದ
ಕರುಣೆ ಪ್ರೇಮವೇ ಉಲ್ಲಾಸ
ನಿತ್ಯ ಕಾಯಕವೇ ಕೈಲಾಸ
ಚಿತ್ತ ನಿರ್ಮಲದಿ ಸಂತೋಷ
ನೀತಿ ಮಾರ್ಗವೇ ಭವನಾಶಾ

No comments:

Post a Comment

Write Something about PK Music

new1

new2

new5