ಚಿತ್ರ: ದಾದಾ
ಗಾಯನ: ಎಸ್.ಪಿ.ಬಿ
ಸಾಹಿತ್ಯ: ಶ್ಯಾಮ್ ಸುಂದರ್ ಕುಲ್ಕರ್ಣಿ
ಸಂಗೀತ: ವಿಜಯಾನಂದ್
ನಟರು: ವಿಷ್ಣುವರ್ಧನ್, ಗೀತಾ
ದಾದಾ
ದಾದಾ ...
ಈ ದ್ರೋಹ ವಂಚನೆ ಕಂಡು
ಈ ವ್ಯಕ್ತಿಯು ಹುಟ್ಟಿಹನು...
ಮತ್ತೇರಿ ಕೊಬ್ಬಿದ ಜನರ
ಸೊಕ್ಕೆಲ್ಲ ಮುರಿಯುವನೂ...
ದ್ವೇಷದ ರೋಷದ
ಸದ್ಧಡಗಿಸುವ ಯಮನೂ...
ದಾದಾ..
ದಾದಾ...
♫♫♫♫♫♫♫♫♫♫♫♫
ಶಕುನಿ ಜನರ ಮೋಸದಾಟ
ಬಯಲಿಗೆಳೆವ ಧೀರನು..
ಮುಳ್ಳು ಕಂಡ್ರೆ ಮುಳ್ಳಿನಿಂದ
ಕೀಳುವಂಥ ಶೂರನು
ಏ ಹೇ..... ಲೂಟಿ ಮಾಡೋ ಜನಾ
ಏಟು ತಿಂದಾಗಿದೆ...
ಪ್ರೀತಿಗೆ ಸೋಲುವಾ
ನೀತಿಗೆ ಬಾಗುವಾ...
ದಾದಾ...
ದಾದಾ...
♫♫♫♫♫♫♫♫♫♫♫♫
ನೊಂದ ಜನರ ಕಂಡ ಮನವು
ಬೆಂದು ಹೋಯ್ತು ಈ ದಿನ...
ದುಷ್ಟ ಜನಕೆ ಶಿಕ್ಷೆ ನೀಡಿ
ಶಿಷ್ಟರನ್ನು ಕಾಯ್ವನು
ಏ ಹೇ... ಕೆಚ್ಚು ಇವನಲ್ಲಿದೆ...
ರೊಚ್ಚು ಮೈ ತುಂಬಿದೆ...
ಉಕ್ಕಿನಾ ತೋಳಿಗೆ ಬೆಟ್ಟವೇ ನಡುಗಿದೆ
ದಾದಾ...
ದಾದಾ...
ಈ ದ್ರೋಹ ವಂಚನೆ ಕಂಡು
ಈ ವ್ಯಕ್ತಿಯು ಹುಟ್ಟಿಹನು
ಮತ್ತೇರಿ ಕೊಬ್ಬಿದ ಜನರ
ಸೊಕ್ಕೆಲ್ಲ ಮುರಿಯುವನೂ
ದ್ವೇಷದ ರೋಷದ
ಸದ್ಧಡಗಿಸುವ ಯಮನೂ...
ದಾದಾ…
ದಾದಾ...
Daada
Daada
Ee Droha Vanchane Kandu
Ee Vyakthiyu Huttihanu
Matteri Kobbida Janara
Sokkella Muriyuvanoo
Dweshada Roshada
Saddhadagisuva Yamanooo
Daada..
Daada...
Shakuni Janara Mosadaata
Bayaligeleva Dheeranu..
Mullu Kandre Mullininda
Keeluvantha Shooranu....
Ae Hey Looti Maado Janaaa
Yetu Tindaagide
Preetige Soluvaa
Neetige Baaguvaa
Daada ..
Daada...
Nonda Janara Kanda Manavu
Bendu Hoitu Ee Dina....
Dushta Janake Shikshe Needi
Shishtharannu Kaayvanu....
Ae Hey......Kechhuu Ivanallide...
Rochhuu Mai Tumbide....
Ukkinaa Tolige Bettave Nadugide...
Daada ...
Daaada....
Ee Droha Vanchane Kandu
Ee Vyakthiyu Huttihanu...
Matteri Kobbida Janara
Sokkella Muriyuvanoo...
Dweshada Roshada
Saddhadagisuva Yamanooo...
Daada..
Daada...
No comments:
Post a Comment
Write Something about PK Music