ಚಿತ್ರ: ಯಾರಿವನು
ಹೇ ಹೇ ಹೇ...
ಲಲಲ್ ಲಲಲ್ ಲಲಾ
ಲಲಲ್ ಲಲಲ್ ಲಲಾ ಲಾ... ಲಲಾ..
ಲಲಲ್ ಲಲಲ್ ಲಲಾ
ಲಲಲ್ ಲಲಲ್ ಲಲಾ ಲಾ ಲಾ ಲಾ ಲಾ
ರಾಗವೋ ಅನುರಾಗವೋ
ಯೋಗವೋ ಶುಭಯೋಗವೋ
ಬಯಸದೆ ಬಂದಿದೆ....
ಹರುಷವ ತಂದಿದೆ....
ಒಲವ ನೀಡಿದೆ
ಓ ಓ ಓ ಒಲವ ನೀಡಿದೆ
ರಾಗವೋ ಅನುರಾಗವೋ
ಯೋಗವೋ ಶುಭಯೋಗವೋ
♫♫♫♫♫♫♫♫♫♫♫♫
ಬಿಳುಪಾದ ಮಂಜು
ನೆಲವೆಲ್ಲ ತುಂಬಿ ತಂಪು ಚೆಲ್ಲಿದೆ
ಚಳಿಯಲು ಏನೋ ಹಿತವನು ಇಂದು
ಈ ಸ್ನೇಹ ತಂದಿದೆ....
ಭುವಿಯಲ್ಲಿ ಬೇರೆ
ಹೊಸಲೋಕ ಕಂಡ ಭ್ರಾಂತಿ ಬಂದಿದೆ...
ಹಿಮದಲಿ ಸೇರಿ ಜಾರುವ ಆಸೆ
ನನ್ನನ್ನು ಕಾಡಿದೆ...
ನನ್ನನ್ನು ಕಾಡಿದೆ...
ರಾಗವೋ ಅನುರಾಗವೋ
ಯೋಗವೋ ಶುಭಯೋಗವೋ
ಬಯಸದೆ ಬಂದಿದೆ...
ಹರುಷವ ತಂದಿದೆ...
ಒಲವ ನೀಡಿದೆ
ಓ ಓ ಓ ಒಲವ ನೀಡಿದೆ
ರಾಗವೋ
ಅನುರಾಗವೋ
ಯೋಗವೋ
ಶುಭಯೋಗವೋ
ಆ... ಆ.. ಆಹ.. ಲ ಲಾ
ಲಾ..ಲಾ... ಲಾಲ.. ಲಾ...
ಓ.........ಲಲಲಾ
ಲಾ......... ಲಲಲಾ...
ಲಲ್ಲಲ್...ಲಲ್ಲಲಾ...
ಲಲ್ಲಲ್...ಲಲ್ಲಲಾ... ಲಲ್ಲಲ್
♫♫♫♫♫♫♫♫♫♫♫♫
ಸೊಗಸಾದ ನೋಟ
ಹಿತವಾದ ಆಟ ಸುಖವ ತಂದಿದೆ...
ಅನುದಿನ ಹೀಗೆ ನಲಿಯುವ ಆಸೆ
ಎದೆಯಲ್ಲಿ ತುಂಬಿದೆ...
ದಿನವೆಲ್ಲ ಕೂಡಿ
ಒಂದಾಗಿ ಹಾಡೋ ಬಯಕೆ ಬಂದಿದೆ
ಜೊತೆಯಲಿ ಜೋಡಿ ಹಕ್ಕಿಯಾ ಹಾಗೆ
ಹಾರೋಣ ಎನಿಸಿದೆ
ಹಾರೋಣ ಎನಿಸಿದೆ
ರಾಗವೋ ಅನುರಾಗವೋ
ಯೋಗವೋ ಶುಭಯೋಗವೋ
ಬಯಸದೆ ಬಂದಿದೆ...
ಹರುಷವ ತಂದಿದೆ...
ಒಲವ ನೀಡಿದೆ
ಓ ಓ ಓ ಒಲವ ನೀಡಿದೆ
ಲಾ.....ಲಲಾ
ಲಲ್ ಲಾ... ಲಲಾ
ಲಾ.....ಲಲಾ
ಲಲ್ ಲಾ.... ಲ ಲಾ
Raagavo Anuraagavo Song Karaoke
Raggavo Anuraagavo Song Lyrics
No comments:
Post a Comment
Write Something about PK Music