Aakashadaage
Yaaro Maayagaaranu Song Lyrics from Ramachari Kannada Movie, Aakashadaage Yaaro Maayagaaranu Song was Released on 1991.
Ramachari
Kannada Movie was Released on 1991, Presenting
from the Banner of Sri Eshwari Productions..., N. Veeraswamy is
a Producer of the Movie, And the
Movie Directed by D. Rajendra Babu. Music
Director is Hamsalekha.
About the Song
Movie |
Ramachari |
Song |
Aakashadaage
Yaaro Maayagaaranu Song |
Music |
Hamsalekha |
Lyrics |
Hamsalekha |
Singer |
Mano, S.
Janaki |
Music Label |
Lahari
Music |
ಆಕಾಶದಾಗೆ ಯಾರೋ
ಮಾಯಗಾರನು
ಚಿತ್ತಾರ ಮಾಡಿಹೋಗೋನೇ...
ಈ ಭೂಮಿ ಮ್ಯಾಗೆ ಯಾರೋ
ತೋಟಗಾರನು
ಮಲೆನಾಡ ಮಾಡಿ ಹೋಗೋನೇ...
ಬೆಳ್ಳಿ ಹಕ್ಕಿಯಾಗಿ
ಹಾರಿ ಹೋಗಿ ನಾವು
ಸಂಚಾರ ಮಾಡುವ ಬಾರಾ...
ಆಕಾಶದಾಗೆ ಯಾರೋ
ಮಾಯಗಾರನು
ಚಿತ್ತಾರ ಮಾಡಿಹೋಗೋನೇ...
ಈ ಭೂಮಿ ಮ್ಯಾಗೆ ಯಾರೋ
ತೋಟಗಾರನು
ಮಲೆನಾಡ ಮಾಡಿ ಹೋಗೋನೇ...
♫♫♫♫♫♫♫♫♫♫♫♫
ಸುದ್ದಿ ಇಲ್ಲದೆ ಮೋಡ
ಶುಧ್ಧಿ ಆಗೋದು
ಸದ್ದೇ ಇಲ್ಲದೆ ಗಂಧ
ಗಾಳಿಯಾಗೋದು
ತಂಟೇನೆ ಮಾಡದೆ
ಹೊತ್ತುಟ್ಟಿ ಹೋಗೋದು
ಏನೇನು ಮಾಡದೆ
ನಾವ್ಯಾಕೆ ಬಾಳೋದು
ಹಾರೋ ಹಕ್ಕಿನ ತಂದು
ಕೂಡಿ ಹಾಕೋದು
ಕಟ್ಟೊ ಜೇನನ್ನ ಸುಟ್ಟು
ತಿಂದು ಹಾಕೋದು
ನರಮನ್ಸ ಕಲಿಯಲ್ಲ
ಒಳ್ಳೇದು ಉಳಿಸಲ್ಲ
ಅವನಡೆಯೋ ದಾರೀಲಿ
ಗರಿಕೇನು ಬೆಳೆಯಲ್ಲ
ಚಿಲಿಪಿಲಿಗಳ ಸರಿಗಮ ಕಿವಿಯೊಳಗೆ
ನೀರೆಲೆಗಳ ತಕಧಿಮಿ ಎದೆಯೊಳಗೇ
ಬೆಳ್ಳಿ ಹಕ್ಕಿಯಾಗಿ ಹಾರಿ ಹೋಗಿ ನಾವು
ಸಂಚಾರ ಮಾಡುವ ಬಾರಾ...
ಆಕಾಶದಾಗೆ ಯಾರೋ
ಮಾಯಗಾರನು
ಚಿತ್ತಾರ ಮಾಡಿ ಹೋಗೋನೇ....
ಈ ಭೂಮಿ ಮ್ಯಾಗೆ ಯಾರೋ
ತೋಟಗಾರನು
ಮಲೆನಾಡ ಮಾಡಿ ಹೋಗೋನೇ....
♫♫♫♫♫♫♫♫♫♫♫♫
ಕಾಡು ಸುತ್ತುವಾ ಆಸೆ
ರಾಣಿಗೇಕಮ್ಮಾ
ಕಾಲು ಇಟ್ಟರೆ ಸುತ್ತಾ
ಕಲ್ಲು ಮುಳ್ಳಮ್ಮಾ
ಏಳೋದು ಬೀಳೋದು
ಬಡವರ ಪಾಡಮ್ಮಾ
ನೀವ್ಯಾಕೆ ಹಾಡೀರಿ
ಈ ಹಳ್ಳಿ ಹಾಡನ್ನ
ಇಲ್ಲಿ ಬೀಸುವಾ ಗಾಳಿ
ಊರಲ್ಯಾಕಿಲ್ಲಾ
ಇಲ್ಲಿ ಸಿಕ್ಕುವಾ ಪಾಠ
ಶಾಲೆಲ್ಯಾಕ್ಕಿಲ್ಲಾ
ಬಂಗಾರ ಸಿಂಗಾರ
ಸಾಕಾಗಿ ಹೋಯಿತು
ಅರಮನೆ ಅನಂದ
ಬೇಸತ್ತು ಹೋಯಿತು
ಕೆಳಗಿಳಿಸುವಾ ಮನಸಿನ ಭಾರಗಳಾ...
ಜಿಗಿ ಜಿಗಿಯವಾ ಚಿಂತೆಯಾ ಗುಡ್ಡಗಳಾ...
ಬೆಳ್ಳಿ ಹಕ್ಕಿಯಾಗಿ
ಹಾರಿ ಹೋಗಿ ನಾವು
ಸಂಚಾರ ಮಾಡುವ ಬಾರಾ...
ಆಕಾಶದಾಗೆ ಯಾರೋ
ಮಾಯಗಾರನು
ಚಿತ್ತಾರ ಮಾಡಿಹೋಗೋನೇ...
ಈ ಭೂಮಿ ಮ್ಯಾಗೆ ಯಾರೋ
ತೋಟಗಾರನು
ಮಲೆನಾಡ ಮಾಡಿ ಹೋಗೋನೇ...
ಬೆಳ್ಳಿ ಹಕ್ಕಿಯಾಗಿ
ಹಾರಿ ಹೋಗಿ ನಾವು
ಸಂಚಾರ ಮಾಡುವ ಬಾರಾ...
---------------------------------------------------------
Ramachari Movie Songs Lyrics
- Ramachari Haduva Lyrics
- Yaarivalu Yaarivalu Lyrics
- Nammura Yuvaraani Lyrics
- Aakashadaage Yaaro Lyrics
- Kaadiruve Ninagaagi Lyrics
- Burude Burude Lyrics
- Ramachari Haduva ( Female ) Lyrics
Akashadaage Yaaro Song Karaoke
Like My FaceBook Page : PK Music Lyrics
If you want any Kannada Sing
along Karaoke : PK
Music Karaoke World
If you find any mistakes
in this Page of Lyrics free feel to
correct it and Mention in the Comment Box.
Akashadage Yaro Mayagaranu Song Lyrics
Aakashadage Yaaro Mayagaaranu Song Lyrics
No comments:
Post a Comment
Write Something about PK Music