Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಯಾರಿವಳು ಯಾರಿವಳು - Yarivalu yarivalu soojomalli lyrics in kannada

Yaarivalu Yaarivalu Song Lyrics from Ramachari Kannada Movie, Yaarivalu Yaarivalu Song was Released on 1991.

 

Ramachari Kannada Movie was Released on 1991, Presenting from the Banner of  Sri Eshwari Productions..., N. Veeraswamy is a Producer of the Movie, And the Movie Directed by D. Rajendra Babu. Music Director is Hamsalekha.

 

Yaarivalu Yaarivalu Kannada Song Lyrics by Hamsalekha, and the Song Composed by Hamsalekha. Song Sung by Mano. Starring Ravichandran, Malashree, Mysore Lokesh, Girija Lokesh, Prakash Rai & Others



 About the Song

Movie          

Ramachari

Song

Yaarivalu Yaarivalu Song

Music

Hamsalekha

Lyrics

Hamsalekha

Singer

Mano

Music Label

Lahari Music



ಹ ಹ ಹೊ ಹೊ
ತೂರುತುತುರು ತೂರುತುತುರು
ಹ ಹ ಹೊ ಹೊ
ತೂರುತುತುರು ತೂರುತುತುರು

ಯಾರಿವಳು ಯಾರಿವಳು
ಸೂಜಿಮಲ್ಲಿ ಕಣ್ಣವಳು
ರಾಮನಳ್ಳಿ ತೋಟದಲ್ಲಿ
ಘಮ್ಮನೆಂದು ಅರಳಿದಳು
ಮಾತಿನಲಿ ಹೇಳಿದರೆ ತಾಳಕೆ ಸಿಗದು
ಹಾಡಲಿ ಕೇಳು ಅಂದದ ಸಾಲು
ಮಾತಿನಲಿ ಹೇಳಿದರೆ ತಾಳಕೆ ಸಿಗದು
ಹಾಡಲಿ ಕೇಳು ಅಂದದ ಸಾಲು

ಯಾರಿವಳು ಯಾರಿವಳು
ಸೂಜಿಮಲ್ಲಿ ಕಣ್ಣವಳು
ರಾಮನ ಳ್ಳಿ ತೋಟದಲ್ಲಿ
ಘಮ್ಮನೆಂದು ಅರಳಿದಳು
♬♬♬♬♬♬♬♬♬♬♬♬♬♬♬♬♬♬♬♬♬♬♬♬
ಶ್ರೀಗಂಧ  ಗೊಂಬೆ ಇವಳಿಗೇಕೆ ಗಂಧವೋ
ಬಂಗಾರ  ಹೆಣ್ಣು ಇವಳಿಗೇಕೆ ಒಡವೆಯೋ
ತಾರೆಗೆ  ತಾರೆಗೆ
 ತಾರೆಗೇಕೆ ಮಿನುಗು ದೀಪವು
 ಬೆಳಕಿಗೇಕೆ ಬಿರುಸು ಬಾಣವೋ

ಕೆನ್ನೆ ಮೇಲೆ ಸೇಬಿದೆ
ಅಲ್ಲೇ ಗಿಣಿಯ ಮೂಗಿದೆ
ತೊಂಡೆ ಹಣ್ಣು ತಿಟಿಯಲಿ
ದಾಳಿಂಬೆ ಕಾಳು ಬಾಯಲಿ
ಏನಿದು ಏನು ಮೋಜಿದು
ಏನಿದೇನು ಮೋಜಿದು

ಯಾರಿವಳು ಯಾರಿವಳು
ಸೂಜಿಮಲ್ಲಿ ಕಣ್ಣವಳು
ರಾಮನ ಳ್ಳಿ ತೋಟದಲ್ಲಿ
ಘಮ್ಮನೆಂದು ಅರಳಿದಳು
♬♬♬♬♬♬♬♬♬♬♬♬♬♬♬♬♬
ದಯಮಾಡಿ ಮುಗಿಲಾಚೆ ಸ್ವಲ್ಪ ನೋಡಿ ಎಲ್ಲರೂ
ಸಾಲಾಗಿ ಮುಕ್ಕೋಟಿ ದೇವರುಗಳು ನಿಂತರು
ದೇವತೆ  ದೇವತೆ
 ದೇವತೆಯ ಚೆಲುವು ನೋಡಲು
 ಮಾಯಗಾತಿ ನಗುವ ಕಲಿಯಲು

ನೋಡಲಿವಲು ಹುಣ್ಣಿಮೆ
ಬಿರಿಯಲಿವಳು ನೈದಿಲೆ
ಚಿಗುರು ಮಾವು ಬಯಸಿದೆ
ಒಳಗೆ ಕುಹೂ ದನಿ ಇದೆ
ಏನಿದು ಏನು ಮೋಜಿದು
ಏನಿದೇನು ಮೋಜಿದು

ಯಾರಿವಳು ಯಾರಿವಳು
ಸೂಜಿಮಲ್ಲಿ ಕಣ್ಣವಳು
ರಾಮನಳ್ಳಿ ತೋಟದಲ್ಲಿ
ಘಮ್ಮನೆಂದು ಅರಳಿದಳು
ಮಾತಿನಲಿ ಹೇಳಿದರೆ ತಾಳಕೆ ಸಿಗದು
ಹಾಡಲಿ ಕೇಳು
ಅಂದದ ಸಾಲು
ಮಾತಿನಲಿ ಹೇಳಿದರೆ ತಾಳಕೆ ಸಿಗದು
ಹಾಡಲಿ ಕೇಳು
ಅಂದದ ಸಾಲು

ಯಾರಿವಳು ಯಾರಿವಳು
ಸೂಜಿಮಲ್ಲಿ ಕಣ್ಣವಳು
ರಾಮನಲ್ಲಿ ತೋಟದಲ್ಲಿ
ಘಮ್ಮನೆಂದು ಅರಳಿದಳು

---------------------------------------------------------

Ramachari Movie Songs Lyrics

---------------------------------------------------------

Akashadaage Yaaro Song Karaoke



Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics free feel to correct it and Mention in the Comment Box.


No comments:

Post a Comment

Write Something about PK Music

new1

new2

new5