Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಒಮ್ಮೆ ನಿನ್ನನ್ನು - Omme Ninnannu Kanthumba lyrics in kannada - Gaali Mathu

Omme Ninnannu Kanthumba Song Lyrics from Gaali Mathu Kannada Movie, Omme Ninnannu Kanthumba Song was Released in 1981.

 

Gaali Maathu Kannada Movie Presenting from the Banner of Anupam Movies..., Dorai-Bhagavan is a Producer of the Movie, And the Movie Directed by Dorai-Bhagavan, Music Director is Rajan-Nagendra.

 

Omme Ninnannu Kantumba Kannada Song Lyrics by Chi. Udayashankar. and the Song Composed by Rajan-Nagendra. Song Sung by S. Janaki.

Starring :

Lakshmi, Hema Choudhary, Jai Jagadish, Kokila Mohan & Others




About the Song

Movie          

Gaali Maathu

Song

Omme Ninnannu Kanthumba

Music

Rajan-Nagendra

Lyrics

Dr. V Nagendra Prasad

Singer

S. Janaki

Music Label

Sangeetha Music



ಆ......................
ಆ....................
ಆ ಆ ಆ.................

ಒಮ್ಮೆ ನಿನ್ನನ್ನು ಕಣ್ತುಂಬಾ
ಕಾಣೋ ಆಸೆ ಎಲ್ಲಿರುವೆ
ಒಮ್ಮೆ ನಿನ್ನನ್ನು ಕಣ್ತುಂಬಾ
ಕಾಣೋ ಆಸೆ ಎಲ್ಲಿರುವೆ
ಭುವಿಯಲ್ಲೋ ಬಾನಲ್ಲೋ
ಇನೆಲ್ಲೋ ನಾ ಕಾಣೆ
ಒಮ್ಮೆ ನಿನ್ನನ್ನು ಕಣ್ತುಂಬಾ
ಕಾಣೋ ಆಸೆ ಎಲ್ಲಿರುವೆ

ಅರಳಿರುವ ಹೂವಿನಲ್ಲಿ
ನಿನ್ನ ನೋಟವ. ...
ಹರಿಯುತಿಹ ನೀರಿನಲ್ಲಿ
ನಿನ್ನ ಓಟವಾ...
ಇಂಪಾದ ಗಾನದಲ್ಲಿ
ನಿನ್ನ ಮನದ ಭಾವವ
ಮಳೆಬಿಲ್ಲ ಬಣ್ಣ ದಲ್ಲಿ
ನಿನ್ನ ಅಂದವ...
ನವಿಲಾಡೊ ನಾಟ್ಯದಲ್ಲಿ
ನಿನ್ನ ಚಂದವ...
ತಂಪಾದ ಗಾಳಿಯಲಿ
ನೀ ನಾಡೋ ಆಟವ
ದಿನವೆಲ್ಲಾ ನಾ ಕಂಡೆ
ನಾ ಕಂಡು ಬೆರಗಾದೆ
ಒಮ್ಮೆ ನಿನ್ನನ್ನು ಕಣ್ತುಂಬಾ
ಕಾಣೋ ಆಸೆ ಎಲ್ಲಿರುವೆ
♬♬♬♬♬♬♬♬♬♬♬♬
ಮಿನುಗುತಿಹ ತಾರೆಯಲ್ಲಿ
ನಿನ್ನ ಕಂಗಳೂ...
ನಗುತಿರಲ್ಲೂ ಭೂಮಿಗೆಲ್ಲ
ಬೆಳದಿಂಗಳೋ...
ಆ ಬೆಳ್ಳಿ ಮೊಡವೆಲ್ಲ
ನೀ ಬರೆದ ಬೊಂಬೆಗಳೊ
ಮೂಡಣದ ಆಂಚಿನಿಂದ
ನಿನ ಪಯಣವೊ.
ಮುಂಜಾನೆ ಕಾಣೋ ಕೆಂಪು
ಕೆಂದುಟಿಯ ಬಣ್ಣವೋ
ಆಗಸದ ನೀಲಿಯೆಲ್ಲ
ನೀ ನಡೆವ ಹಾದಿಯೋ
ನಿನ್ನಂತೆ ಯಾರಿಲ್ಲ
ನಿನ್ನಲ್ಲೇ ಮನಸೆಲ್ಲ.
ಒಮ್ಮೆ ನಿನ್ನನ್ನು ಕಣ್ತುಂಬಾ
ಕಾಣೋ ಆಸೆ ಎಲ್ಲಿರುವೆ
ಭುವಿಯಲ್ಲೋ ಬಾನಲ್ಲೋ
ಇನೆಲ್ಲೋ ನಾ ಕಾಣೆ
ಒಮ್ಮೆ ನಿನ್ನನ್ನು ಕಣ್ತುಂಬಾ ಕಾಣೋ ಆಸೆ
ಎಲ್ಲಿರುವೆ

-----------------------------------------------------

Gaali Mathu Songs Lyrics

  • Naanenu Neenenu Avanenu Song Lyrics
  • Omme Ninnannu Song Lyrics
  • Bayasade Bali Bande Song Lyrics
  • Nammura Santheli Song Lyrics
  • Nagisalu Neenu Song Lyrics

-----------------------------------------------------


Omme Ninnannu Kanthumba Song Karaoke

-----------------------------------------------------

 Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics feel free to correct it and Mention in the Comment Box.





No comments:

Post a Comment

Write Something about PK Music

new1

new2

new5