♪ Film: Yellow Board ♪ Producer: Vintage Films ♪ Executive Producer: Naveen ♪ Director: Thrilok Reddy ♪ Music: Adhvik ♪ Song: Omme Nodidare Lyrical ♪ Singer: Sanjth Hegde ♪ Lyricist: Ghouse Peer ♪ Starcast: Pradeep, Ahalya Suresh, Sneha Kushi, Sadhu Kokila, Monica Tavanam
ಒಮ್ಮೆ ನೋಡಿದರೆ
ಮತ್ತೊಮ್ಮೆ
ನಿನ್ನ ನೋಡೋ ಚಡಪಡಿಕೆ
ನೀ ಹೀಗೆ ಜೊತೆಯಿರಲು
ಅಬ್ಬಬ್ಬಾ ಅದು ಎಂತ ಲವಲವಿಕೆ
ಯಾರಿಲ್ಲ ನಿನ್ನ ಸರಿಸಮಕೆ
ಮಾತಿಲ್ಲ ಹಾಡಿ ಹೊಗಳೋಕೆ
ಮಾಡಿರುವೆ ನಾ ನಿನ್ನಲ್ಲಿ
ನನ್ನ ಹೃದಯ ಹೂಡಿಕೆ
ಈ... ಒಲವೆಂಬ...
ನಶೆಯಲ್ಲಿ ಮುಳುಗೋದೆ
ನೀ... ಆವರಿಸಿ...
ನನ್ನನ್ನೇ ನಾ ಮರೆತೋದೆ...
ಹುಣ್ಣಿಮೆ ಉದ್ಭವ ಒಮ್ಮೆ ನೀ ನಗಲು
ಕಾಮನ ಬಿಲ್ಲನು ಹೋಲೊ ಮುಂಗುರುಳು
ನೀನಾಡುವ ಮಾತಲಿ
ತಂಪು ಹೊಂಬಿಸಿಲ ಛಾಯೆ ಶಾಮೀಲು
ಮುಸ್ಸಂಜೆ ಕೆಂಪು ಕೆನ್ನೆಯಲಿ
ಮುಂಜಾನೆ ತಾಜಾ ತುಟಿಗಳಲಿ
ಒಟ್ಟಾರೆ ನಾ ಕಂಡಿರುವೆ
ನೀಲಿ ಭಾನು ನಿನ್ನಲಿ
ಈ... ಒಲವೆಂಬ...
ನಶೆಯಲ್ಲಿ ಮುಳುಗೋದೆ
ನೀ... ಆವರಿಸಿ...
ನನ್ನನ್ನೇ ನಾ ಮರೆತೋದೆ...
ಒಮ್ಮೆ ನೋಡಿದರೆ
ಮತ್ತೊಮ್ಮೆ
ನಿನ್ನ ನೋಡೋ ಚಡಪಡಿಕೆ
ನೀ ಹೀಗೆ ಜೊತೆಯಿರಲು
ಅಬ್ಬಬ್ಬಾ ಅದು ಎಂತ ಲವಲವಿಕೆ
great lyrics, must read Omme Nodidare Lyrics in Kannada
ReplyDelete