Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಕೇಳು ದಿಲ್‌ವಾಲ - Kelu Dilwala Lyrics - Rowdy Baby Kannada Movie Song Lyrics

♫ Written & Directed by : Reddy Krishna ♫ Starring : S S Ravi Gowda , Divya Suresh, Heer Kaur, Amith V, Kempegowda, Aruna Balraju, Srinath Vasista, Avinash ♫ Singer : Apoorva Sridhar ♫ Lyrics by : Simple Suni ♫ Dop : S Samrat ♫ Music : Aramaan Merugu


ಯಾಮಾರಿ ಒಮ್ಮೆ ನಾನು ನಿನ್ನ ನೋಡ್ಬಿಟ್ಟೆ

ಪದೇ ಪದೇ ನಿನ್ನೆ ನೋಡಂಗಾಗ್ಬಿಟ್ಟಿದೆ

ನನ್ನಲ್ಲೇ ನಾನೆಕೋ ಕಾಣೆಯಾಗೋದೆ

ಆ ಕಿರುನಗು ನೋಟಕ್ಕೆ ಅಂಜಿಕೆ ನಲಿದಿದೆ

ಆಮಿಷವ ನಿಮಿಷದ ಹೇಗೆ ಸೆರೆ ಹಿಡಿಯಲಿ

ಹರತೀನ ಚಂದಕ್ಕೆ ಅಂದಾನೆ ಸೋತೋಗಿದೆ

ಕನಸಿನ ಹಂಬಲ ನನಸಿನ ಕಾರ್ಯ ಆರಂಭ

ಕೇಳು ದಿಲ್‌ವಾಲ ನನ್ನಯ ಪ್ರೀತಿ ಚಿಗುರ

ಹೇಳು ಮನಸೆಲ್ಲ ನಿನ್ನಲ್ಲೂ ಇದೆ ಹಂಕುರ

ಪ್ರೀತಿ ಬಂದಾಗ ಹೀಗೆಲ್ಲ ಆಗ್ತದಂತಲ್ಲ

ನಿನ್ನ ನೆನೆಯುತ್ತಾ ನನ್ನನ್ನೇ ಮರೆತೇ ಹೋದೆನಾ

 

ನೀ ನನ್ನನ್ನೇ ನೋಡಿ ಕರೆಯುವ ಕಾಟ

ಅನುರಾಗ ಮತ್ತೆ ರುಚಿಸುವ ಆಟವ

ನಿನ್ನಲ್ಲಿಯೇ ನನ್ನ ನೋಡುವ ಆಸೆನಾ

ಒಲುಮೆಯ ಮುನ್ನ ಬಾ ತೋರು ನನ್ನನ್ನ

ದೂರವೆಂಬ ಅನುವು ಕಹಿಯಾದ ನೆನಪು

ಇವನೆಲ್ಲ ಅಳಿದು ಪ್ರೀತಿ ತೇರನ್ನ ಕಟ್ಟು

ಉಸಿರೆಂಬ ಅದಿರು, ಜೇನಿಂದ ಸಿಬಿರು

ಇವನೆಲ್ಲ ಹೆಣೆದು ಪ್ರೀತಿ ಶೃಂಗಾರ ಮಾಡು ಬಾ

 

ಕೇಳು ದಿಲ್‌ವಾಲ ನನ್ನಯ ಪ್ರೀತಿ ಚಿಗುರ

ಹೇಳು ಮನಸೆಲ್ಲ ನಿನ್ನಲ್ಲೂ ಇದೆ ಹಂಕುರ

ಪ್ರೀತಿ ಬಂದಾಗ ಹೀಗೆಲ್ಲ ಆಗ್ತದಂತಲ್ಲ

ನಿನ್ನ ನೆನೆಯುತ್ತಾ ನನ್ನನ್ನೇ ಮರೆತೇ ಹೋದೆನಾ

 

  

Yaamaari Omme Nanu Ninna Nodbitte

Pade Pade Ninne Nodangaagbittide

Nannalle Naneko Kaaneyaagode

Aa Kirungu Notakke Anjike Nalidide

Aamishava Nimishada Hege Sere Hidiyali

Harateena Chandakke Andane Sothogide

Kanasina Hambala Nanasina Karya Arambha

Kelu Dilwala Nannaya Preethi Chigura

Helu Manasella Ninnallu Ide Hankura

Preethi Bandaga Heegella Aagtadanthalla

Ninna Neneyutta Nannanne Marethe Hodena

 

Nee Nannanne Nodi Kareyuva Kaata

Anuraaga Matte Ruchisuva Aatava

Ninnalliye Nanna Noduva Aasena

Olumeya Munna Ba Thoru Nannanna

Dooravemba Anuvu Kahiyaada Nenapu

Ivanella Alidu Preethi Theranna Kattu

Usiremba Adiru, Jeninda Sibiru

Ivanella Henedu Preethi Shrungaara Madu Ba

 

Kelu Dilwala Nannaya Preethi Chigura

Helu Manasella Ninnallu Ide Hankura

Preethi Bandaga Heegella Aagtadanthalla

Ninna Neneyutta Nannanne Marethe Hodena

 

 

 

 Yaamaari Omme Nanu Lyrics

 

No comments:

Post a Comment

Write Something about PK Music

new1

new2

new5