Movie - Appaji Song Name - Yaava Devashilpi Singer - S.P.Balasubramanyam , Chitra Starring - Vishnuvardhan , Aamani Lyrics - R.N.Jayagopal Music Director - M.M Keeravani Movie Director - D.Rajendrababu Producer - H. S. Janakiram, C. S. Manju Label - Jhankar Music
ಯಾವ ದೇವ ಶಿಲ್ಪಿ ಕಡೆದನೋ ನಿನ್ನ
ಕವಿ ಕಾಳಿದಾಸ ಕಲ್ಪನೆಯೋ ಚಿನ್ನ
ಪ್ರೀತಿ ತೇರಿನಿಂದ ಏರಿ ಬಂದ ಚೆನ್ನ
ಬಿರುಗಾಳಿಯಂತೆ ಹೊತ್ತು ಹೋದೆ ನನ್ನ
ಉರ್ವಶಿಯ ತಂಗಿಯೋ
ಮಾತನಾಡೊ ವೀಣೆಯೋ
ಮನ್ಮಥನ ತಮ್ಮನೋ
ವಾತ್ಸಾಯನ ಅಣ್ಣನೋ
ನಿನ್ನಲೆ... ನಾ ಸೇರಿ ಹೋದೆ
ಯಾವ ದೇವ ಶಿಲ್ಪಿ ಕದೆದನೋ ನಿನ್ನ
ಕವಿ ಕಾಳಿದಾಸ ಕಲ್ಪನೆಯೋ ಚಿನ್ನ
ಪ್ರೀತಿ ತೇರಿನಿಂದ ಏರಿ ಬಂದ ಚೆನ್ನ
ಬಿರುಗಾಳಿಯಂತೆ ಹೊತ್ತು ಹೋದೆ ನನ್ನ
ತನು ಮನ ಎರಡರ ಮಿಲನ
ಹೊಸ ಕವನ ಇಂದು ಬರೆದಿದೆ
ನಯನವು ಮೌನದೆ ಸುಖದ
ಅನುಭವದ ಕಥೆ ಹೇಳಿದೆ
ನನ್ನ ತೋಳಿನಲ್ಲಿ ಇಂದು ಸೇರು ಬಾ ಓ ಪ್ರಿಯತಮ
ನನ್ನ ಬಾಳಿನಲ್ಲಿ ದೀಪ ಹಚ್ಚು ಬಾ ಓ ಪ್ರಿಯತಮ
ಮುದ್ದು ಮುಖ ನನ್ನ ಆಸೆ ಕೆಣಕಿದೆ
ತಾಳು ತಾಳು ಏಕೇಂದೆ
ಗುಂಗಲೀ ನಾ ತೇಲಿ ಹೋದೆ
ಯಾವ ದೇವ ಶಿಲ್ಪಿಕದೆದನೋ ನಿನ್ನ
ಕವಿ ಕಾಳಿದಾಸ ಕಲ್ಪನೆಯೋ ಚಿನ್ನ
ಪ್ರೀತಿ ತೇರಿನಿಂದ ಏರಿ ಬಂದ ಚೆನ್ನ
ಬಿರುಗಾಳಿಯಂತೆ ಹೊತ್ತು ಹೋದೆ ನನ್ನ
ಮುದ್ದು ಮುದ್ದು ಮುದ್ದು ಗಿಣಿಯೇ
ಕಣ್ಣಿನಲ್ಲೇ ಕೊಂದೆ ಇನಿಯೆ
ರಾಗ ತಾಳ ಸೇರಿದಂತೆ
ಇನಿಯ ಉಸಿರುಸಿರ ಸುಖ ಸಂಗಮ
ಜೀವ ವೀಣೆ ಮೀಟಿದಂತೆ
ಏಕೋ ಒಡಲೊಳಗೆ ಹೊಸ ಸಂಭ್ರಮ
ಎದೆ ಗುಡಿಯಲ್ಲಿ ನೀನು ನಿಲ್ಲು ಬಾ ಓ ಪ್ರಿಯತಮ
ಪ್ರೀತಿ ಮಲ್ಲಿಗೆಯ ಇಲ್ಲಿ ಚೆಲ್ಲು ಬಾ ಓ ಪ್ರಿಯತಮೆ
ಕಾಲಾ ಹೀಗೆ ತಾನು ನಿಂತು
ಹೋಗದೆ ಸ್ವರ್ಗ ಇಲ್ಲೆ ನೋಡೆಂದೇ
ಗುಂಗಲಿ ನಾ ತೇಲಿ ಹೋದೆ
ಯಾವ ದೇವ ಶಿಲ್ಪಿ ಕದೆದನೋ ನಿನ್ನ ಹೊ ಹೊ
ಕವಿ ಕಾಳಿದಾಸ ಕಲ್ಪನೆಯೋ ಚಿನ್ನ
ಪ್ರೀತಿ ತೇರಿನಿಂದ ಏರಿ ಬಂದ ಚೆನ್ನ ಹಾಂ ಹಾಂ
ಬಿರುಗಾಳಿಯಂತೆ ಹೊತ್ತು ಹೋದೆ ನನ್ನ
Yaava deva
shilpi kadedano ninna
kavi kaalidaasa kalpaneyo chinna
Preethi
therininda yeri banda chenna
birugaaliyanthe hoththu hode nanna
Urvashiya
tangiyo
maatanaado veeneyo
manmathana thammano
vaathsaayan annano
Ninnale naa seri
hode
Yaava deva
shilpi kadedano ninna
kavi kaalidaasa kalpaneyo chinna
Preethi
therininda yeri banda chenna
birugaaliyanthe hoththu hode nanna
Thanu mana
eradara milana
hosa kavana indu baredide
Nayanavu mounade
sukhada
anubhavada kathe helide
Nanna tholinalli
indu seru baa o priyathama
nanna baalinalli deepa hachchu baa o priyathama
Muddu mukha
nanna aase kenakide
thaalu thaalu yekende
Gungali naa
theli hode
Yaava deva
shilpi kadedano ninna
kavi kaalidaasa kalpaneyo chinna
Preethi
therininda eri banda chenna
birugaaliyanthe hottu hode nanna
Muddu muduu
muddu giniye
kanninalle konde iniye
Raaga thaala
seridanthe
iniya usirusira sukha sangama
jeeva veene meetidanthe
yeko odalolage hosa sambhrama
Yede gudiyalli
neenu nillu baa o priyathama
preethi malligeya illi chellu baa o priyathame
Kaala heege
thaanu ninthu
hogade swarga ille nodende
Gungali naa
theli hode
Yaava deva
shilpi kadedano ninna ho ho
kavi kaalidaasa kalpaneyo chinna
Preethi therininda
yeri banda chenna haa haa
birugaaliyanthe hoththu hode nanna
No comments:
Post a Comment
Write Something about PK Music