Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಅಮ್ಮ ಹಚ್ವಿದೊಂದು ಹಣತೆ - Amma hacchidondu hanathe Lyrics - Bhavageethe




ಅಮ್ಮ ಹಚ್ವಿದೊಂದು ಹಣತೆ ಇನ್ನೂ ಬೆಳಗಿದೆ

ಮನಕೆ ಮಬ್ಬು ಕವಿಯದಂತೆ ಸದಾ ಕಾದಿದೆ 

ಅಮ್ಮ ಹಚ್ವಿದೊಂದು ಹಣತೆ ಇನ್ನೂ ಬೆಳಗಿದೆ

ಮನಕೆ ಮಬ್ಬು ಕವಿಯದಂತೆ ಸದಾ ಕಾದಿದೆ 

 

ಕಪ್ಪು ಕಡಲಿನಲ್ಲಿ ದೋಣಿ ದಿಕ್ಕು ತಪ್ಪಲು

ದೂರದಲ್ಲಿ ತೀರವಿದೆ ಎಂದು ತೋರಲು

ಕಪ್ಪು ಕಡಲಿನಲ್ಲಿ ದೋಣಿ ದಿಕ್ಕು ತಪ್ಪಲು

ದೂರದಲ್ಲಿ ತೀರವಿದೆ ಎಂದು ತೋರಲು

 

ಅಮ್ಮ ಹಚ್ಚಿದೊಂದು ಹಣತೆ ಇನ್ನೂ ಬೆಳಗಿದೆ

ಮನಕೆ ಮಬ್ಬು ಕವಿಯದಂತೆ ಸದಾ ಕಾದಿದೆ.

 

ಕೃತಕ ದೀಪ ಕತ್ತಲಲ್ಲಿ ಕಳೆದುಹೋಗದಂತೆ

ಸೂರ್ಯ ಚಂದ್ರ ತಾರೆಯಾಗಿ ಹೊಳೆದು ಬಾಳುವಂತೆ

ಕೃತಕ ದೀಪ ಕತ್ತಲಲ್ಲಿ ಕಳೆದುಹೋಗದಂತೆ

ಸೂರ್ಯ ಚಂದ್ರ ತಾರೆಯಾಗಿ ಹೊಳೆದು ಬಾಳುವಂತೆ

 

ಅಮ್ಮ ಹಚ್ಚಿದೊಂದು ಹಣತೆ ಇನ್ನೂ ಬೆಳಗಿದೆ

ಮನಕೆ ಮಬ್ಬು ಕವಿಯದಂತೆ ಸದಾ ಕಾದಿದೆ

 

ಅಂತರಂಗದಲ್ಲಿ ನೂರು ಕಗ್ಗತ್ತಲ ಕೋಣೆ

ನಾದ ಬೆಳಕ ತುಂಬಲು ಮಿಡಿದ ಹಾಗೆ ವೀಣೆ

ಅಂತರಂಗದಲ್ಲಿ ನೂರು ಕಗ್ಗತ್ತಲ ಕೋಣೆ

ನಾದ ಬೆಳಕ ತುಂಬಲು ಮಿಡಿದ ಹಾಗೆ ವೀಣೆ

 

ಅಮ್ಮ ಹಚ್ಚಿದೊಂದು ಹಣತೆ ಇನ್ನೂ ಬೆಳಗಿದೆ

ಮನಕೆ ಮಬ್ಬು ಕವಿಯದಂತೆ ಸದಾ ಕಾದಿದೆ

No comments:

Post a Comment

Write Something about PK Music

new1

new2

new5