ಜೀವ
ಮುಗಿದಾಗ ದಾರಿ ಕಾಣದು
ಸಾವು
ಬರುವಾಗ ಹೇಳಿ ಬಾರದು
ಜೀವ
ಮುಗಿದಾಗ ದಾರಿ ಕಾಣದು
ನಮಗೆ
ಸಾವು ಬರುವಾಗ ಹೇಳಿ ಬಾರದು
ಎಂದಿಗೂ
ಬಂದೆ ತೀರುವ
ಕೊನೆಯ
ಬಲ್ಲವರು ಎಲ್ಲೂ ಕಾಣರೋ
ಕೈ
ಹಿಡಿದಾ ನಂಬಿಕೆ ಎಲ್ಲಿಹುದೋ
ಅಳಿದುಳಿದ
ಧೈರ್ಯವೆ ಅಲುಗಿಹುದೋ
ಜೀವ
ಮುಗಿದಾಗ ದಾರಿ ಕಾಣದು
ನಮಗೆ
ಸಾವು ಬರುವಾಗ ಹೇಳಿ ಬಾರದು
ಬದುಕನು
ಬೆಳಗುವ ಪ್ರೀತಿ ನಂದಿರಲು
ಅರಿವನು
ನೀಡುವ ಧರ್ಮ ಕುಂದಿರಲು
ಬದುಕನು
ಬೆಳಗುವ ಪ್ರೀತಿ ನಂದಿರಲು
ಅರಿವನು
ನೀಡುವ ಧರ್ಮ ಕುಂದಿರಲು
ಯಾರದೋ
ತಪ್ಪಿಗೆ ಯಾರಿಗೋ ಶಿಕ್ಷೆ
ಕ್ರೌರ್ಯದ
ರೀತಿಗೆ ಹಿಂಸೆಯ ರಕ್ಷೆ
ಎಲ್ಲಿಹುದೋ
ನ್ಯಾಯ ಎಲ್ಲಿಹುದೋ
ಎಲ್ಲಿಹುದೋ
ನ್ಯಾಯ ಎಲ್ಲಿಹುದೋ
ಜೀವ
ಮುಗಿದಾಗ ದಾರಿ ಕಾಣದು
ನಮಗೆ
ಸಾವು ಬರುವಾಗ ಹೇಳಿ ಬಾರದು
ಎಂದಿಗೂ
ಬಂದೆ ತೀರುವ
ಕೊನೆಯ
ಬಲ್ಲವರು ಎಲ್ಲೂ ಕಾಣರೋ
ಕೈ
ಹಿಡಿದಾ ನಂಬಿಕೆ ಎಲ್ಲಿಹುದೋ
ಅಳಿದುಳಿದ
ಧೈರ್ಯವೆ ಅಲುಗಿಹುದೋ
ಹೃದಯವ
ಬೆಸೆಯುವ ಸ್ನೇಹ ಸಿಗದಿರಲು
ಮಮತೆಯ
ಮೆರೆಸುವ ಕರುಣೆ ಕರಗಿರಲು
ಹೃದಯವ
ಬೆಸೆಯುವ ಸ್ನೇಹ ಸಿಗದಿರಲು
ಮಮತೆಯ
ಮೆರೆಸುವ ಕರುಣೆ ಕರಗಿರಲು
ಹೂವಿನ
ಹಾಡಿಗೆ ಮುಳ್ಲನು ಹಾಕಿ
ನಿಷ್ಟೆಯ
ಒಡಲಿಗೆ ಬೆಂಕಿಯು ತಾಕಿ
ಸತ್ತಿಹುದೋ
ನೀತಿ ಸತ್ತಿಹುದೋ
ಸತ್ತಿಹುದೋ
ನೀತಿ ಸತ್ತಿಹುದೋ
ಜೀವ
ಮುಗಿದಾಗ ದಾರಿ ಕಾಣದು
ನಮಗೆ
ಸಾವು ಬರುವಾಗ ಹೇಳಿ ಬಾರದು
ಎಂದಿಗೂ
ಬಂದೆ ತೀರುವ
ಕೊನೆಯ
ಬಲ್ಲವರು ಎಲ್ಲೂ ಕಾಣರೋ
ಕೈ
ಹಿಡಿದಾ ನಂಬಿಕೆ ಎಲ್ಲಿಹುದೋ
ಅಳಿದುಳಿದ
ಧೈರ್ಯವೆ ಅಲುಗಿಹುದೋ
Jeeva
Mugidaaga Daari Kaanadu
Saavu
Baruvaaga Heli Baaradu
Jeeva
Mugidaaga Daari Kaanadu
Namage
Saavu Baruvaaga Heli Baaradu
Endigu
Bande Theeruva
Koneya
Ballavaru Ellu Kaanaro
Kai
Hididaa Nambike Ellihudo
Alidulida
Dhairyave Alugihudo
Jeeva
Mugidaaga Daari Kaanadu
Namage
Saavu Baruvaaga Heli Baaradu
Badukanu
Belaguva Preethi Nandiralu
Arivanu
Needuva Dharma Kundiralu
Badukanu
Belaguva Preethi Nandiralu
Arivanu
Needuva Dharma Kundiralu
Yaarado
Thappige Yaarigo Shikshe
Krouryada
Reethige Himseya Rakshe
Ellihudo
Nyaaya Ellihudo
Ellihudo
Nyaaya Ellihudo
Jeeva
Mugidaaga Daari Kaanadu
Namage
Saavu Baruvaaga Heli Baaradu
Endigu
Bande Theeruva
Koneya
Ballavaru Ellu Kaanaro
Kai
Hididaa Nambike Ellihudo
Alidulida
Dhairyave Alugihudo
Hrudayava
Beseyuva Sneha Sigadiralu
Mamateya
Meresuva Karune Karagiralu
Hrudayava
Beseyuva Sneha Sigadiralu
Mamateya
Meresuva Karune Karagiralu
Hoovina
Haadige Mullanu Haaki
Nishteya
Odalige Benkiyu Taaki
Sattihudo
Neeti Sattihudo
Sattihudo
Neeti Sattihudo
Jeeva
Mugidaaga Daari Kaanadu
Namage
Saavu Baruvaaga Heli Baaradu
Endigu
Bande Theeruva
Koneya
Ballavaru Ellu Kaanaro
Kai
Hididaa Nambike Ellihudo
Alidulida
Dhairyave Alugihudo
No comments:
Post a Comment
Write Something about PK Music