Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಚಂದಕಿಂತ ಚಂದ - Chandakintha Chanda Lyrics - Sparsha - Sudeep - hamsalekha


Song Name - Chendakintha Chenda Singer - Pankaj Udas Starring - Sudeep, Rekha Music - Hamsalekha Lyrics - Itagi Eeranna Banner - Sarovar Productions Producer - M Sanjeev Director - Sunil Kumar Desai


ಚಂದಕಿಂತ ಚಂದ ನೀನೆ ಸುಂದರ

ಚಂದಕಿಂತ ಚಂದ ನೀನೆ ಸುಂದರ

ನಿನ್ನ ನೋಡ ಬಂದ ಬಾನ ಚಂದಿರ

ನಿನ್ನ ನೋಡ ಬಂದ ಬಾನ ಚಂದಿರ

ಅಂದ ಚಂದವು ನೀನೆ ಎಂದೆನು

ಅಂದ ಚಂದವು ನೀನೆ ಎಂದೆನು

ಚೆಂದ ಅಂದ ಅಂದ ಚೆಂದ

ಚೆಂದುಳ್ಳಿ ಚೆಲುವೆ, ಓ ನನ್ನ ಒಲವೆ

 

ಚಂದಕಿಂತ ಚಂದ ನೀನೆ ಸುಂದರ

ಚಂದಕಿಂತ ಚಂದ ನೀನೆ ಸುಂದರ

 

ನಗುವ ಹೂ ನಗೆ

ನಗುವ ಆ ಬಗೆ

ನಗುವ ಹೂ ನಗೆ

ನಗುವ ಆ ಬಗೆ

ನಗುವೇ ನಾಚಿತು ನಾಚಿ ನಕ್ಕಿತು

ನಗುವ ಈ ಬಗೆ

ಬೇಕು ಹೂವಿಗೆ

ನಗುವ ಈ ಬಗೆ

ಬೇಕು ಹೂವಿಗೆ

ಕಲಿಸು ಹೂವಿಗೆ

ನಿನ್ನ ಹೂ ನಗೆ

 

ನಗುವೆ ಅಂದ ನಗುವೆ ಚಂದ

ನೀ ನಗುವೆ ಚಂದ

ನಿನ್ನ ನಗುವೆ ಅಂದ

 

ಚಂದಕಿಂತ ಚಂದ ನೀನೆ ಸುಂದರ

ಚಂದಕಿಂತ ಚಂದ ನೀನೆ ಸುಂದರ

 

ಪ್ರೇಮದ ಅರ್ಥವ

ಹುಡುಕುತ ನಿಂತೆನು

ಪ್ರೇಮದ ಅರ್ಥವ

ಹುಡುಕುತ ನಿಂತೆನು

ನಿನ್ನಯ ಸ್ಪರ್ಶದಿ

ಅರ್ಥವ ಕಂಡೆನು

ಅರಳು ಮಲ್ಲಿಗೆ

ಅರಳಿ ನಿಂತಿತು

ಅರಳು ಮಲ್ಲಿಗೆ

ಅರಳಿ ನಿಂತಿತು

ನನ್ನೀ ಹೃದಯದಿ

ಪ್ರೇಮವು ಅರಳಿತು

ಇಲ್ಲು ನೀನೆ ಅಲ್ಲು ನೀನೆ

ಎಲ್ಲೆಲ್ಲೂ ನೀನೆ

ನನ್ನಲ್ಲೂ ನೀನೆ

 

ಚಂದಕಿಂತ ಚಂದ ನೀನೆ ಸುಂದರ

ಚಂದಕಿಂತ ಚಂದ ನೀನೆ ಸುಂದರ

 

ನನ್ನ ಉಸಿರಲಿ ನಿನ್ನ ಹೆಸರಿದೆ

ನನ್ನ ಉಸಿರಲಿ ನಿನ್ನ ಹೆಸರಿದೆ

ನಿನ್ನ ಹೆಸರಲೆ ನನ್ನ ಉಸಿರಿದೆ

ನಿನ್ನ ಹೆಸರಲೆ ಉಸಿರು ಹೋಗಲಿ

ನಿನ್ನ ಹೆಸರಲೆ ಉಸಿರು ಹೋಗಲಿ

ಉಸಿರು ಉಸಿರಲಿ ಹೆಸರ ನಿಲ್ಲಲಿ

ನೀನೆ ಉಸಿರು ನೀನೆ ಹೆಸರು

ಓ ನನ್ನ ಉಸಿರೇ

ಬಾ ಬಾರೆ ಹಸಿರೇ

 

ಚಂದಕಿಂತ ಚಂದ ನೀನೆ ಸುಂದರ

ಚಂದಕಿಂತ ಚಂದ ನೀನೆ ಸುಂದರ

ಚಂದಕಿಂತ ಚಂದ ನೀನೆ ಸುಂದರ

ಚಂದಕಿಂತ ಚಂದ ನೀನೆ ಸುಂದರ



Chendakintha Chenda Lyrics

Chendakinta Chenda Lyrics

No comments:

Post a Comment

Write Something about PK Music

new1

new2

new5