Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಹೃದಯದ ಒಳಗೆ - Hrudayada Olage Lyrics - Kariya - Darshan - V Nagendra Prasad


Film: Kariya Song: Hrudayada Olage Singer: SPB, Kavitha Krishnamurthy Music: Gurukiran Lyrics: V Nagendra Prasad Director: Prem Year: 2003

ಹೃದಯದ ಒಳಗೆ ಹೃದಯವಿದೆ

ಅವನಲಿ ಅವಳ ಹೃದಯವಿದೆ

ಹೃದಯವು ಕಾವ್ಯ ಬರೆಯುತಿದೆ

ಕಾವ್ಯದ ಒಳಗೆ ಹೃದಯವಿದೆ

 

ಯಾವುದು ಈ ಹೃದಯಾ... ಓ ಓ ಓ

ಯಾವುದು ಈ ಹೃದಯಾ...

 

ಹೃದಯದ ಒಳಗೆ ಹೃದಯವಿದೆ

ಅವನಲಿ ಅವಳ ಹೃದಯವಿದೆ

ಹೃದಯವು ಕಾವ್ಯ ಬರೆಯುತಿದೆ

ಕಾವ್ಯದ ಒಳಗೆ ಹೃದಯವಿದೆ

 

ಯಾವುದು ಈ ಹೃದಯಾ... ಓ ಓ ಓ

ಯಾವುದು ಈ ಹೃದಯಾ...

 

ಒಮ್ಮೆ ನೋಡಿ ಮತ್ತೇ ತಿರುಗಿ

ನೋಡೋ ಹಾಗೆ ಮಾಡಿದೆ

ಗೊತ್ತೇ ಆಗದಂತೆ ನೀನು

ಮತ್ತೆ ತಿರುಗಿ ನೋಡಿದೆ

ಮಾತೇ ಮೌನವಾಗಿದೆ

ಏನೋ ಬಂದ ಹಾಗಿದೇ

 

 

ಒಳಗೊಳಗೇ ಚಡಪಡಿಸಿ

ಒಲವನು ನೀಡೋ ಸೂಚನೆ

ಹುಡುಗರಿಗೆ ಹುಡುಗಿಯರ

ಕನಸಿಗೆ ಹೋಗುವ ಯೋಚನೆ

 

ಹೃದಯದ ಒಳಗೆ ಹೃದಯವಿದೆ

ಅವನಲಿ ಅವಳ ಹೃದಯವಿದೆ

ಹೃದಯವು ಕಾವ್ಯ ಬರೆಯುತಿದೆ

ಕಾವ್ಯದ ಒಳಗೆ ಹೃದಯವಿದೆ

 

ಯಾವುದು ಈ ಹೃದಯಾ... ಓ ಓ ಓ

ಯಾವುದು ಈ ಹೃದಯಾ...

 

ಕಣ್ಣಾ ಮೇಲೆ ಲಜ್ಜೆ ಬಂದು

ಕೆಂಪಾಗೋಯ್ತು ಕಾಡಿಗೆ

ಹೆಣ್ಣ ಕಾಲ ಗೆಜ್ಜೆ ಇಂದೂ

ಮೌನಾ ಆಯ್ತು ಏತಕೇ

ಯಾರೋ ಬಂದ ಹಾಗಿದೇ

ಏನೋ ಅಂದ ಹಾಗಿದೇ

 

ಎದೆಯೊಳಗೆ ಸಿಹಿ ಕವನ

ಬರೆಯುವ ಕೈಯಿದು ಯಾವುದು

ಕನಸೊಳಗೆ ತನನನನ

ನುಡಿಸುವ ಹಾಡಿದು ಯಾರದು

 

ಹೃದಯದ ಒಳಗೆ ಹೃದಯವಿದೆ

ಅವನಲಿ ಅವಳ ಹೃದಯವಿದೆ

ಹೃದಯವು ಕಾವ್ಯ ಬರೆಯುತಿದೆ

ಕಾವ್ಯದ ಒಳಗೆ ಹೃದಯವಿದೆ

 

ಯಾವುದು ಈ ಹೃದಯಾ... ಓ ಓ ಓ

ಯಾವುದು ಈ ಹೃದಯಾ...

ಆ ಆಆಆಆಆಆಆ

ಆಆಆಆಆಆಆಆಆಆ

ಯಾವುದು ಈ ಹೃದಯಾ... ಓ ಓ ಓ

ಯಾವುದು ಈ ಹೃದಯಾ...

ಯಾವುದು ಈ ಹೃದಯಾ... ಓ ಓ ಓ

ಯಾವುದು ಈ ಹೃದಯಾ...

 

No comments:

Post a Comment

Write Something about PK Music

new1

new2

new5