Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಕೆಂಚಾಲೋ ಮಚ್ಚಾಲೋ - Kenchalo Manchalo Lyrics | Kariya - Darshan - Gurukiran - V Nagendra Prasad - C Ashwath


Film: Kariya Song: Kenchalo Manchalo Singer: C Ashwath, Gururaj Hosakote, Murali Mohan Music: Gurukiran Lyrics: V Nagendra Prasad Director: Prem Year: 2003


ಕೆಂಚಾಲೋ ಮಚ್ಚಾಲೋ

ಹೆಂಗವ್ಲಾ ನಿನ್ ಡವ್ ಗಳು

ಗೋವಿಂದ ಜೇಡ್ರಳ್ಳಿ

ಹೆಂಗವ್ಲಾ ನಿನ್ ಕನಸ್ ಗಳು

ಕೆಂಚಾಲೋ ಮಚ್ಚಾಲೋ

ಹೆಂಗವ್ಲಾ ನಿನ್ ಡವ್ ಗಳು

ಗೋವಿಂದ ಜೇಡ್ರಳ್ಳಿ

ಹೆಂಗವ್ಲಾ ನಿನ್ ಕನಸ್ ಗಳು

ಹೆಂಗಂತ ಹೇಳ್ಳಿ ಸುತ್ತ ಮುತ್ತಾ ಮಚ್ಚು

ಬ್ಯಾಡಂದ್ರು ಹೋಗುತ್ತಿಲ್ಲ ಪ್ರೀತಿ ಹುಚ್ಚು

ಕೆಂಚಾಲೋ ಮಚ್ಚಾಲೋ

ಹೆಂಗವ್ಲಾ ನಿನ್ ಡವ್ ಗಳು

ಗೋವಿಂದ ಜೇಡ್ರಳ್ಳಿ

ಹೆಂಗವ್ಲಾ ನಿನ್ ಕನಸ್ ಗಳು

 

ಮೂಲೆಗಲ್ಲಿ ಮಾಲಾಶ್ರಿ ಲವ್ ಯು ಅಂದಳು

ಮೂತಿಗಿಷ್ಟು ಪ್ಯಾರ್ ಯಾಕಲೇ ಹೋಗೋ ಅಂದಳು

ಮೂಲೆ ಮನೆ ಕಾರ್ ಆಂಟಿಗ್ ಸ್ಕೆಚು ಹಾಕಲೇ

ಜೈಲ್ ಊಟ ಗ್ಯಾರಂಟಿ ಜಿಪ್ಪು ಹಾಕಲೇ

ಹಳೆ ಅಡ್ಡ ನೀನ್ಯಾಕೆ ಬಿಟ್ಟು ಓಡಿದೆ

ಹಳೆ ಡವ್ವು ಕಾಟಾನ ತಾಳಲಾರದೆ

ಕೆಂಚಾಲೋ ಮಚ್ಚಾಲೋ

ಹೆಂಗವ್ಲಾ ನಿನ್ ಡವ್ ಗಳು

ಗೋವಿಂದ ಜೇಡ್ರಳ್ಳಿ

ಹೆಂಗವ್ಲಾ ನಿನ್ ಕನಸ್ ಗಳು

 

ಎಲ್ಲಿ ನನ್ನೋನು ಪ್ರೀತಿ ತಂದೋನು

ಹೀಗೇಕೆ ಮರೆಯಾದನು

 

ಸೇಟು ಫಿಗರ್ ಬುಟ್ಟೀಗೆ ಬೀಳುತಾ ಇದೆ

ಎತ್ತಾಕೊಂಡ್ ಓಡೋಗೋ ಐಡಿಯಾ ಇದೆ

ಮಾಡಿ ಮನೆ ಮಾದೇವಿ ಕಾಣೆ ಆದಳು

ಸೋಡಾ ಬುಡ್ಡಿ ಶ್ಯಾಮುನ ಮ್ಯಾರೇಜ್ ಆದಳು

ಅವಳು ನನಗೆ ಸಿಗದಿದ್ರೆ ಆಸಿಡ್ ಹಾಕುವೆ

ನೀ ಹಂಗೆ ಮಾಡಿದ್ರೆ ಸ್ಲೇಟು ಹಿಡಿಯುವೆ

ಕೆಂಚಾಲೋ ಮಚ್ಚಾಲೋ

ಹೆಂಗವ್ಲಾ ನಿನ್ ಡವ್ ಗಳು

ಗೋವಿಂದ ಜೇಡ್ರಳ್ಳಿ

ಹೆಂಗವ್ಲಾ ನಿನ್ ಕನಸ್ ಗಳು

ಕೆಂಚಾಲೋ ಮಚ್ಚಾಲೋ

ಹೆಂಗವ್ಲಾ ನಿನ್ ಡವ್ ಗಳು

ಗೋವಿಂದ ಜೇಡ್ರಳ್ಳಿ

ಹೆಂಗವ್ಲಾ ನಿನ್ ಕನಸ್ ಗಳು

ಹೆಂಗಂತ ಹೇಳ್ಳಿ ಸುತ್ತ ಮುತ್ತಾ ಮಚ್ಚು

ಬ್ಯಾಡಂದ್ರು ಹೋಗುತ್ತಿಲ್ಲ ಪ್ರೀತಿ ಹುಚ್ಚು

ಕೆಂಚಾಲೋ ಮಚ್ಚಾಲೋ

ಹೆಂಗವ್ಲಾ ನಿನ್ ಡವ್ ಗಳು

ಗೋವಿಂದ ಜೇಡ್ರಳ್ಳಿ

ಹೆಂಗವ್ಲಾ ನಿನ್ ಕನಸ್ ಗಳು

 



Kenchaalo Macchaalo Lyrics 

Kenchalo Macchalo Lyrics 

No comments:

Post a Comment

Write Something about PK Music

new1

new2

new5