Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಅ ಹಾಗೆ ಪ್ರೇಮಿ ಓಹೋ - A Hage Premiyo Lyrics - Annayya Kannada Movie - Ravichandran


Film:   

Annayya

Lyrics:

Hamsalekha

Singer:

SPB, Chitra

Music

Hamsalekha

Artists

Ravichandran, Madhu

Music Label

Akash Audio


ಅಹ ಅಹ ಅಹ ಅಹ ಅಹಅಹಅಹ

ಓಹೋ ಓಹೋ ಓಹೋ ಓಹೋ ಓಹೋಓಹೋ

ಅಹ ಅಹ 

ಓಹೋ ಓಹೋ

ಅಹ ಅಹ

ಓಹೋ ಓಹೋ

 

ಅ ಹಾಗೆ ಪ್ರೇಮಿ ಓಹೋ

ಓ ಹೋಗೆ ಪ್ರೇಮಿ ಆಹ

ಅಹ ಓಹೋ... ಜೊತೇಲಿ ಸ್ನೇಹವೊ

 

ಅಹ ಅಹ

ಓಹೋ ಓಹೋ

 

ಅ ಹಾಗೆ ಜೋಡಿ ಓಹೋ

ಓ ಹೋಗೆ ಜೋಡಿ ಆಹ

ಅಹಾ ಓಹೋ... ಜೊತೆ ವಿವಾಹವೊ

 

ಅಹ ಅಹ 

ಓಹೋ ಓಹೋ

 

ಆನಂದ ಸೂಚಿ ಆಹ

ಆಶ್ಚರ್ಯ ಸೂಚಿ ಓಹೋ

ಈ ದಿನ ಆನಂದ ಆಶ್ಚರ್ಯ

ಹಾಡಲು ಬಯಸುತಿದೆ

ಹಾಡಿನ ನೆಪದಲ್ಲಿ ವಧುವರರಾಗುತಿವೆ

 

ಆಹಾಗೆ ಇಲ್ಲ ಭಾಷೆ

ಓಹೋಗೆ ಇಲ್ಲ ಜಾತಿ

ಇಬ್ಬರು ಕಾಮವನು ಪ್ರೇಮವನು

ಹೊರುವರು ಹೆಗಲಲ್ಲಿ

ಇಬ್ಬರ ಭಾವನೆಯು ಒಂದೇ ಜಗದಲ್ಲಿ

ಅಹಾಹಹ  ಓಹೋಹೋಹೋ ಹೋಹೋಹೋ

ಇದೇ ಸುಖ ಇದೇ ಆ ಪ್ರೇಮದ ಮುಖ

ಸಿಹಿ ಸಿಹಿ   ಕಹಿ ಕಹಿ

ಸಿಹಿ ಸಿಹಿ   ಕಹಿ ಕಹಿ

ಈ ಬಾಳು ಬೇವು ಬೆಲ್ಲವು

 

ಅಹ ಅಹ 

ಓಹೋ ಓಹೋ

 

ಅ ಹಾಗೆ ಪ್ರೇಮಿ ಓಹೋ

ಓ ಹೋಗೆ ಪ್ರೇಮಿ ಆಹ

ಅಹ ಓಹೋ ಜೊತೇಲಿ ಸ್ನೇಹವೊ

 

ಅಹ ಅಹ 

ಓಹೋ ಓಹೋ

 

ಕಣ್ಣಲ್ಲಿ ಇಟ್ಟ ಕಾಮ

ಎದೆಯಲ್ಲಿ ಇಟ್ಟ ಪ್ರೇಮ

ಕಣ್ಣಿನ ಕೊಳದಲ್ಲಿ

ಮನಸನ್ನು ಹಾಕಲು ತೋರಿಸಿದ

ಬಾಳಿಗೆ ಪ್ರೀತಿಯನು

ಪಡೆಯಲು ಸೂಚಿಸಿದ

ಮೇಲಿರುವ ದೊರೆಯು ಜಾಣ

ಹೆಗಲಲ್ಲಿ ಬಿಗಿದ ಗಾಣ

ಚೆ ಚೆ ಚೆ ಅಯ್ಯಯ್ಯೊ

ನಡುವಲ್ಲೂ ಆಹ ಪಡಿಬೇಕು

ಉಹುಹೂ ಜೊತೆಯಲ್ಲು ಓಹೋ ಬರಬೇಕು

ಅಹಾಹಹ  ಓಹೋಹೋಹೋಹೋಹೋಹೋ

ಇದೇ ಸುಖ ಇದೇ ಆ ಪ್ರೇಮದ ಮುಖ

ಸಿಹಿ ಸಿಹಿ ಕಹಿ ಕಹಿ

ಸಿಹಿ ಸಿಹಿ ಕಹಿ ಕಹಿ

ಈ ಬಾಳು ಬೇವು ಬೆಲ್ಲವು

 

ಅಹ ಅಹ

ಓಹೋ ಓಹೋ

ಅ ಹಾಗೆ ಪ್ರೇಮಿ ಓಹೋ

ಓ ಹೋಗೆ ಪ್ರೇಮಿ ಆಹ

ಅಹ ಓಹೋ ಜೊತೇಲಿ ಸ್ನೇಹವೊ

 

ಅಹ ಅಹ

ಓಹೋ ಓಹೋ

ಅ ಹಾಗೆ ಜೋಡಿ ಓಹೋ

ಓ ಹೋಗೆ ಜೋಡಿ ಆಹ

ಅಹಾ ಓಹೋ ಜೊತೆ ವಿವಾಹವೊ



A Haage Premi hoho Lyrics  

Aa Haage Premiyo Lyrics 

A Hage Premiyo Song Lyrics 

Annayya movie A Hage Premiyo Lyrics 

No comments:

Post a Comment

Write Something about PK Music

new1

new2

new5