ಮಿನಿ ಬ್ಯಾಂಕ್ ಬಿಸಿನೆಸ್ ಅಕೌಂಟ್ ತೆರೆಯಲು ಇಲ್ಲಿ ಕ್ಲಿಕ್ ಮಾಡಿ
ಈಗಿನ ಕಾಲದಲ್ಲಿ ಬ್ಯಾಂಕಿಂಗ್
ವ್ಯವಸ್ಥೆ ಎಷ್ಟು ಮುಖ್ಯ ಎಂಬುದು ಎಲ್ಲರಿಗೂ ತಿಳಿದಿರುವಂತಹ ವಿಷಯ, ಪ್ರಧಾನ ಮಂತ್ರಿ ಮೋದಿ ಯ ಕ್ಯಾಶ್
ಲೆಸ್ ಯೋಜನೆ ಬಂದಾಗಿನಿಂದ ಆನ್ಲೈನ್ ವ್ಯವಹಾರ ಇನ್ನೂ ಹೆಚ್ಚಾಗಿದೆ, ಈಗಂತೂ ಹೆಚ್ಚಾಗಿ ಎಲ್ಲಾ ವ್ಯವಹಾರಗಳಿಗೆ
ಫೋನ್ ಪೇ, ಗೂಗಲ್ ಪೇ, ಪೇಟಿಎಂ ಉಪಯೋಗಿಸುವವರೇ ಹೆಚ್ಚು, ಹೀಗಾಗಿ ಪೇಪರ್ ಹಣದ ವ್ಯವಹಾರ ಕಡಿಮೆಯಾಗಿರುವುದಂತು
ನಿಜ, ಇನ್ನೂ ಹೇಳಬೇಕೆಂದರೆ ಸರ್ಕಾರದ ಎಲ್ಲಾ ಯೋಜನೆಯ ಹಣ ( ಪಿ ಎಂ ಕಿಸಾನ್ ಸಮ್ಮಾನ್ ಯೋಜನೆ, ವೃದ್ಧಾಪ್ಯ
ವೇತನ, ವಿಧವಾ ವೇತನ ) ಫಲಾನುಭವಿಗಳಿಗೆ ತಲುಪುತ್ತಿರುವುದು ಬ್ಯಾಂಕ್ ಮೂಲಕಾನೆ, ಹೀಗೆ ಬ್ಯಾಂಕ್ ಅಕೌಂಟ್
ಗೆ ಬಂದ ಹಣವನ್ನು ಜನರು ತಮ್ಮ ದಿನನಿತ್ಯದ ಕೆಲಸಗಳಿಗೆ ಬ್ಯಾಂಕ್ ಗಳಿಗೆ ಹೋಗಿ ಕ್ಯೂ ನಿಂತು ಹಣವನ್ನು
ತೆಗೆದುಕೊಂಡು ಬರುತ್ತಿದ್ದಾರೆ, ಆದರೆ ಈ ಕರೋನಾ ಸಮಯದಲ್ಲಿ ಜನರು ಬ್ಯಾಂಕ್ ಗೆ ಹೋಗಿ ಹಣವನ್ನು ತರಲು
ತುಂಬಾ ಕಷ್ಟವಾಗಿದೆ, ಖಾಯಿಲೆಯು ಹೆಚ್ಚಾಗಿ ಹರಡುತ್ತಿರುವುದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ, ಬ್ಯಾಂಕ್
ಗಳಿಗೆ ಹೋಗಲು ಜನರು ತುಂಬಾ ಭಯ ಪಡುವಂತಾಗಿದೆ.
ಈ ಕರೋನಾ ಸಮಯದಲ್ಲಿ ಯುವಕ ಯುವತಿಯರಿಗಂತೂ ಉದ್ಯೋಗ ಇಲ್ಲದಂತಾಗಿರುವುದು
ನಿಜ, ಈ ಕರೋನಾ ಸಮಯವನ್ನು ಉಪಯೋಗಿಸಿಕೊಳ್ಳಲು ಎಲ್ಲಾ ನಿರುದ್ಯೋಗಿಗಳಿಗೊಂದು ಸುವರ್ಣಾವಕಾಶ.
Rapipay
ಕಂಪನಿಯು ಉದ್ಯೋಗ ಸೃಷ್ಟಿಸಿಕೊಳ್ಳಲು ಒಂದು ಒಳ್ಳೆಯ ವೇದಿಕೆಯಾಗಿದೆ.
Rapipay ಕಂಪನಿಯಲ್ಲಿ
ದೊರೆಯುವ ಸೌಲಭ್ಯಗಳು:
1.
AEPS ( Aadhar Enable Payment System
)
2.
Money Transfer
3.
Mobile Reacharge ( All Sims )
4.
DTH Reacharge ( All Operators )
5.
Refer and earn
ಮಿನಿ ಬ್ಯಾಂಕ್ ಬಿಸಿನೆಸ್ ಅಕೌಂಟ್ ತೆರೆಯಲು ಇಲ್ಲಿ ಕ್ಲಿಕ್ ಮಾಡಿ
1.
AEPS ( Aadhar Enable
Payment System )
ಆಧಾರ್
ನಂಬರ್ ಹಾಕಿ ಬ್ಯಾಲೆನ್ಸ್ ಎಂಕ್ವೇರಿ, ಮಿನಿ ಸ್ಟೇಟ್ ಮೆಂಟ್, ಕ್ಯಾಶ್ ವಿತ್ ಡ್ರಾ ಈ ಎಲ್ಲಾ ಸೇವೆಯನ್ನು
ನೀಡಬಹುದು.
AEPS ಮೂಲಕ ಭಾರತದ ಎಲ್ಲಾ ರಾಷ್ಟ್ರೀಯ ಬ್ಯಾಂಕ್ ಗಳ ಹಣ ತೆಗೆಯುವ ಸೌಲಭ್ಯ ದೊರೆಯುತ್ತದೆ, ಈ ಕೆಳಗೆ ಯಾವ ಯಾವ ಬ್ಯಾಂಕ್ ಗಳ ಸೇವೆ ದೊರೆಯಲಿದೆ ಎಂಬ ಪಟ್ಟಿ ನೀಡಲಾಗಿದೆ.
---Banks List * ---
Airtel
Payment Bank
Allahabad
Bank
Allahabad
UP Gramin Bank
Andhra
Bank
Andhra
Pradesh Grameena Vikash Bank
Andhra
Pragathi Grameena Bank
AP
Mahesh Coop Urban Bank Ltd
Aryavart
Bank
Assam
Gramin Vikash Bank
AU
Small Finance Bank
Axis
Bank
Bangiya
Gramin Vikash Bank
Bank
Of Baroda
Bank
of India
Bank
of Maharashtra
Baroda
Gujarat Gramin Bank
Baroda
Rajasthan Kshetriya Gramin Bank
Baroda
Uttar Pradesh Gramin Bank
Canara
Bank
Catholic
Syrian Bank
Central
Bank of India
Chaitanya
Godavari Gramin Bank
CHENNAI
CENTRAL CO-OPERATIVE BANK LTD.
Chhattisgarh
Rajya Gramin Bank
City
Union Bank
Corporation
Bank
Dakshin
Bihar Gramin Bank
Dena
Bank
Dena
Gujarat Gramin Bank
Dharmapuri
District Central Co op Bank Ltd
Dindigul
Central Co-operative Bank Ltd
Ellaquai
Dehati Bank
Equitas
Small Finance Bank
Erode
District Central Co-operative Bank
ESAF
Small Finance Bank
Federal
Bank
Fincare
Small Finance Bank
Fino
Payments Bank
Gramin
bank of Aryavart
HDFC
Bank
Himachal
Pradesh Gramin Bank
ICICI
Bank
IDBI
Bank
IDFC
First Bank
India
Post Payment Bank
Indian
bank
Indian
Overseas Bank
IndusInd
Bank
J&
K Grameen Bank
Jammu
& Kashmir Bank
Jharkhand
Gramin Bank
Jharkhand
Rajya Gramin Bank
KANCHEEPURAM
CENTRAL COOPERATIVE BANK
Karnataka
Bank
Karnataka
Gramin Bank
Karnataka
Vikas Grameena Bank
Karur
Vysya Bank
Kashi
Gomati Samyut Gramin Bank
Kerala
Gramin Bank
Kotak
Mahindra Bank
Kotak
Mahindra Bank_uat
Lakshmi
Vilas Bank
Langpi
Dehangi Rural Bank
Madhya
Bihar Gramin Bank
Madhya
Pradesh Gramin Bank
Madhyanchal
Gramin Bank
Maharashtra
Gramin Bank
Manipur
Rural Bank
Meghalaya
Rural Bank
Mizoram
Rural Bank
Narmada
Jhabua Gramin Bank
NSDL
Payments Bank Limited
Odisha
Gramya Bank
Oriental
Bank of Commerce
Pallavan
Grama Bank
Pandyan
Grama Bank
Paschim
Banga Gramin Bank
Paytm
Payments Bank
Pragathi
Krishna Gramin Bank
Prathama
Bank
Prathma
UP Gramin Bank
Pudukottai
District Central Cooperative Bank Ltd
Puduvai
Bharathiar Grama Bank
Punjab
& Sind Bank
Punjab
Gramin Bank
Punjab
National Bank
Purvanchal
Gramin Bank
Rajasthan
Marudhara Gramin Bank
Ratnakar
Bank
Saptagiri
Grameena Bank
Sarva
Haryana Gramin Bank
Sarva
UP Gramin Bank
Saurashtra
Gramin Bank
SBM
Bank (INDIA) Limited
Shivalik
Mercantile Cooperative Bank
South
Indian Bank
State
Bank of India
Suryoday
Small Fianance Bank
Syndicate
Bank
Tamil
Nadu State Apex Co-operative Bank Ltd
Tamilnad
Mercantile Bank
TamilNadu
Grama Bank
Telangana
Grameena Bank
Thanjavur
Central Co op Bank Ltd
The
Coimbatore District Central Co-op Bank Limited
THE
CUDDALORE DISTRICT CENTRAL COOPERATIVE BANK
The
Kanyakumari District Central Cooperative Bank
The
Kumbakonam Central Co-operative Bank Ltd
The
Madurai District Central Cooperative Bank Ltd
The
Nilgiris District Central Coop Bank Ltd
The
Ramanathapuram District Central Co op Bank Ltd
THE
SALEM DISTRICT CENTRAL CO-OPERATIVE BANK LTD
The
Saraswat Co-operative Bank Ltd
The
Thoothukudi District Central Coop Bank Ltd
THE
TIRUCHIRAPALLI DIST. CENT COOPERATIVE BANK LTD
The
Tirunelveli District Central Co-op Bank Ltd
The
Tiruvannamalai District Central Coop Bank Ltd
THE
VELLORE DISTRICT CENTRAL CO-OP BANK LTD.
THE
VILLUPURAM DISTRICT CENTRAL CO-OP BANK LTD
The
Virudhunagar District Central Co-op Bank Ltd
THE SIVAGANGAI DISTRICT
CENTRAL COOP BANK LTD
Tripura
Gramin Bank
Tripura
State Co-operative Bank Ltd.
UCO
Bank
Ujjivan
Small Finance Bank Limited
Union
Bank of India
United
Bank Of India
Utkal
Gramin Bank
Uttar
Banga Kshetriya Gramin Bank
Uttar
Bihar Grameen Bank
Uttarakhand
Gramin Bank
Vananchal
Gramin Bank
Vidarbha
Konkan Gramin Bank
Vijaya
Bank
YES
Bank
2. Money
Transfer
ಬ್ಯಾಂಕ್
ಗಳಿಗೆ ಹೋಗಿ ಹಣ ವರ್ಗಾವಣೆ ಮಾಡುವಂತೆಯೇ Rapipay ನಲ್ಲಿಯೂ ಕೂಡ ಭಾರತದ ಯಾವುದೇ ಬ್ಯಾಂಕ್ ಗಳಿಗೆ
ಹಣ ವರ್ಗಾವಣೆ ಮಾಡಬಹುದು.
3. Mobile
Reacharge:
ಈಗಿನ
ಕಾಲದಲ್ಲಿ ಮೊಬೈಲ್ ಉಪಯೋಗಿಸದ ಯಾವುದೇ ವ್ಯಕ್ತಿಗಳಿಲ್ಲ, ಮೊಬೈಲ್ ಈ ಕಾಲದಲ್ಲಿ ತುಂಬಾ ಅವಶ್ಯಕವಾದ
ಸಾಧನ, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಪರ್ಕಿಸಲು ಅವಶ್ಯವಾಗಿದೆ.
ಭಾರತದಲ್ಲಿ
ಈ ಸೇವೆ ನೀಡುವ ಹಲವಾರು ಸಿಮ್ ಕಂಪನಿಗಳಿವೆ, ಅದರಲ್ಲಿ ಅತಿ ಹೆಚ್ಚು ಚಾಲ್ತಿಯಲ್ಲಿರುವ ನೆಟ್ ವರ್ಕ್
ಗಳು ಯಾವುವೆಂದರೆ.
AIRTEL
BSNL
TOPUP
IDEA
VODAFONE
BSNL Special (STV)
JIO
DOCOMO
DOCOMO
Special
Rapipay
ನಲ್ಲಿ ಮೊಬೈಲ್ ರೀಚಾರ್ಜ್ ಬಿಸಿನೆಸ್ ಮಾಡುವ ಮೂಲಕ ಹಣವನ್ನು ಗಳಿಸಬಹುದು.
4.
DTH Reacharge ( All
Operators )
ಟಿವಿ
ಪ್ರತಿಯೊಬ್ಬರ ಮನೆಯಲ್ಲೂ ಇದ್ದೆ ಇರುತ್ತದೆ, DTH ರೀಚಾರ್ಜ್ ಮಾಡುವ ಬಿಸಿನೆಸ್ ಕೂಡ ಮಾಡಿಕೊಂಡು ಸಂಪಾದಿಸಬಹುದು.
Rapipay ನಲ್ಲಿ ದೊರೆಯುವ DTH ರೀಚಾರ್ಜ್ ಸೌಲಭ್ಯಗಳು
Airtel DTH
BIG
TV
Dish
TV
Sun
TV
Tata
sky
Videocon
5. Refer
and Earn:
ಬಿಸಿನೆಸ್
ಮಾಡುವವರು ಇನ್ನೊಬ್ಬರಿಗೆ Rapipay ಅಕೌಂಟ್ ಮಾಡಿಕೊಡುವುದರ ಮೂಲಕ ಹಣವನ್ನು ಗಳಿಸಬಹುದು.
Village Business Idea
Mini Bank Business
Aadhar Enable Payment System
Mobile Reacharge Business
DTH Reacharge Business
Money Transfer Business
Refer and earn
Rapipay Business
Money Withdraw Business
Banking Business
No comments:
Post a Comment
Write Something about PK Music