ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ವಸತಿ ಶಾಲೆಗಳಲ್ಲಿ 8883 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ,
ಹುದ್ದೆಗಳು ಯಾವುವು ಹುದ್ದೆಗಳ ಸಂಖ್ಯೆ
ಎಷ್ಟು ಎಂಬುದನ್ನು ಕೆಳಗೆ ಪಟ್ಟಿ ಮಾಡಲಾಗಿದೆ.
ಹುದ್ದೆಯ ಹೆಸರು |
ಹುದ್ದೆಗಳ ಸಂಖ್ಯೆ |
FDA ಕಮ್ ಕಂಪ್ಯೂಟರ್ ಆಪರೇಟರ್ |
716 |
SDA ಕಮ್ ಕಂಪ್ಯೂಟರ್ ಆಪರೇಟರ್ |
33 |
ಗ್ರಂಥಪಾಲಕರು (ಲೈಬ್ರೆರಿಯನ್) |
14 |
ವಾರ್ಡನ್ (ಮೇಲ್ವಿಚಾರಕರು) |
712 |
ಅಡುಗೆಯವರು( ಕುಕ್) |
2039 |
ಸಹಾಯಕ ಅಡುಗೆಯವರು(ಕುಕ್) |
1512 |
ಸ್ವೀಪರ್ಸ್ |
1728 |
ವಾಚ್ ಮನ್ ಅಥವಾ ಪ್ಯೂನ್ |
2098 |
ಶೀಘ್ರಲಿಪಿಕಾರರು |
1 |
ಪ್ರಯೋಗಾಲಯ ಸಹಾಯಕರು |
11 |
ಡ್ರೈವರ್ (ಚಾಲಕ) |
19 |
ಅಂತಿಮ ಅಧಿಸೂಚನೆಯನ್ನು ಶೀಘ್ರದಲ್ಲಿ
ಹೊರಡಿಸಲಾಗುವುದು.
ಆಕ್ಷೇಪಣೆ ಸಲ್ಲಿಸಲು ವಿಳಾಸ :
Additional Chief Secretary to Government, Social Welfare Department,
Vikasasoudha, 2nd Flore, Room No.232, Bangalore - 560001.
No comments:
Post a Comment
Write Something about PK Music