Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ದೊಡ್ಡವರೆಲ್ಲ ಜಾಣರಲ್ಲ - Doddavarella Jaanaralla Song Lyrics - Guru Shishyaru

Doddavarella Jaanaralla Song Lyrics from Guru Shishyaru Kannada Movie, Doddavarella Jaanaralla Song was Released on 1981.

 

Guru Shishyaru Kannada Movie Released in 1981. Presenting from the Banner of Dwarakeesh Films..., Dwarakeesh is a Producer of the Movie, And the Movie Directed by Bhargava, Music Director is KV Mahadevan.

 

Guru Shishyaru Kannada old Movie Has 5 Songs, Sung by SP Balasubramanya, S Janaki. Chi Udayashankar is a Lyric Writer of all Songs.

 

Doddavarella Jaanaralla Kannada Song Lyrics by Chi Udayashankar. and the Song Composed by KV Mahadevan. Song Sung by SP Balasubramanyam.

 

Starring :

  • Vishnuvardhan
  • Dwarakeesh
  • Manjula
  • Jayamalini
  • Thoogudeepa Srinivas
  • Sundar Krishna

 


About the Song

Movie          

Guru Shishyaru

Song

Doddavarella Jaanaralla

Music

KV Mahadevan

Lyrics

Hunasuru Krishnamurthy

Singer

SP Balasubramanyam

Music Label

Saregama

 

ದೊಡ್ಡವರೆಲ್ಲ ಜಾಣರಲ್ಲ

ಚಿಕ್ಕವರೆಲ್ಲ ಕೋಣರಲ್ಲ

ಗುರುಗಳು ಹೇಳಿದ ಮಾತುಗಳೆಲ್ಲ

ಎಂದೂ ನಿಜವಲ್ಲ

ಗೆಳೆಯ ಎಂದೂ ನಿಜವಲ್ಲ

ದೊಡ್ಡವರೆಲ್ಲ ಜಾಣರಲ್ಲ

 

♫♫♫♫♫♫♫♫♫♫♫♫

 

ದೊಡ್ಡ ಮನುಷ್ಯರು ದೊಡ್ಡವರಲ್ಲ, ದೊಡ್ಡವರಲ್ಲ

ರಾತ್ರಿಯ ಹೊತ್ತೇ ನುಗ್ಗುವರೆಲ್ಲ, ನುಗ್ಗುವರೆಲ್ಲ

ದೊಡ್ಡ ಮನುಷ್ಯರು ದೊಡ್ಡವರಲ್ಲ, ದೊಡ್ಡವರಲ್ಲ

ರಾತ್ರಿಯ ಹೊತ್ತೇ ನುಗ್ಗುವರೆಲ್ಲ, ನುಗ್ಗುವರೆಲ್ಲ

ಕೋಟೆಗೆ ಕನ್ನ ಹಾಕುವರಲ್ಲ

ಗಂಟನು ಕಟ್ಟಿ ಓಡುವರಲ್ಲ

ತಕದಿಮಿ ತಕದಿಮಿ

ತಕದಿಮಿ ತಕದಿಮಿ ಬಡಿದರೆ ಆಗ

ತೋಡಿ ರಾಗ ಹಾಡುವರಲ್ಲ

 

ದೊಡ್ಡವರೆಲ್ಲ ಜಾಣರಲ್ಲ

ಚಿಕ್ಕವರೆಲ್ಲ ಕೋಣರಲ್ಲ

ದೊಡ್ಡವರೆಲ್ಲ ಜಾಣರಲ್ಲ

ಸರಿಗಮಪದನಿಸ ಹೇಳುವರೆಲ್ಲ

ಸಂಗೀತವನು ಬಲ್ಲವರಲ್ಲ

ಸರಿ

ಗಮ

ಪದ

ನಿಸ

ಸರಿಗಮಪದನಿಸ ನಿಸದಪನಿಗಮಗ

ಹೇಳುವರೆಲ್ಲ

ಸಂಗೀತವನು ಬಲ್ಲವರಲ್ಲ

ಎರಡಕ್ಷರವ ಕಲಿತವರೆಲ್ಲ

ಪಂಡಿತರಂತೆ ನಟಿಸುವರಲ್ಲ

ಅಂ

 

ಒಂದೊಂದ್ಲ ಒಂದು ಮಗ್ಗಿಯ ಮುಂದೆ

ಬೇರೆ ಸುಲಭದ ಲೆಕ್ಕವೆ ಇಲ್ಲ

 

ದೊಡ್ಡವರೆಲ್ಲ ಜಾಣರಲ್ಲ

ಚಿಕ್ಕವರೆಲ್ಲ ಕೋಣರಲ್ಲ

ದೊಡ್ಡವರೆಲ್ಲ ಜಾಣರಲ್ಲ

 

♫♫♫♫♫♫♫♫♫♫♫♫

 

ಅರಗಿಳಿ ನೀರಲಿ ಈಜುವುದಿಲ್ಲ, ಈಜುವುದಿಲ್ಲ

ಮೊಸಳೆಯು ಮೇಲೆ ಹಾರುವುದಿಲ್ಲ,ಹಾರುವುದಿಲ್ಲ

ಅರಗಿಳಿ ನೀರಲಿ ಈಜುವುದಿಲ್ಲ, ಈಜುವುದಿಲ್ಲ ಇಲ್ಲ

ಮೊಸಳೆಯು ಮೇಲೆ ಹಾರುವುದಿಲ್ಲ, ಹಾರುವುದಿಲ್ಲ ಇಲ್ಲ

ಕಾಗೆಗೆ ಗಂಟಲು ಕಟ್ಟುವುದಿಲ್ಲ ಕಾ.. ಕಾ

ಗೂಬೆಯ ಯಾರೂ ಸಾಕುವುದಿಲ್ಲ ಊಂ ಊಂ

ಇಂಥ ಶಿಷ್ಯರು ಬೇಕು ಎಂದರು

ಬೇರೆ ಯಾರ್ಗೂ ಸಿಕ್ಕೋದಿಲ್ಲ, ಇಲ್ಲ ಇಲ್ಲ ಇಲ್ಲ

 

ದೊಡ್ಡವರೆಲ್ಲ ಜಾಣರಲ್ಲ

ಚಿಕ್ಕವರೆಲ್ಲ ಕೋಣರಲ್ಲ

ಗುರುಗಳು ಹೇಳಿದ ಮಾತುಗಳೆಲ್ಲ

ಎಂದೂ ನಿಜವಲ್ಲ ಗೆಳೆಯ, ಎಂದೂ ನಿಜವಲ್ಲ

ದೊಡ್ಡವರೆಲ್ಲ ಜಾಣರಲ್ಲ

ಚಿಕ್ಕವರೆಲ್ಲ ಕೋಣರಲ್ಲ

ದೊ ಡ್ಡ ವ ರೆ ಲ್ಲ ಜಾ ಣ ರ ಲ್ಲ   

-----------------------------------------------------

 Guru Shishyaru Songs Lyrics

-----------------------------------------------------

Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics feel free to correct it and Mention in the Comment Box.

                                    

No comments:

Post a Comment

Write Something about PK Music

new1

new2

new5