Naachi Odidanu
Madana Song Lyrics from Guru Shishyaru Kannada Movie, Madana
Odidanu Madana Song was Released on 1981.
Guru Shishyaru
Kannada Movie Released in 1981. Presenting from the Banner of Dwarakeesh Films..., Dwarakeesh is a Producer of the Movie, And the Movie
Directed by Bhargava, Music Director
is KV Mahadevan.
Guru Shishyaru
Kannada old Movie Has 5 Songs, Sung by SP
Balasubramanya, S Janaki. Chi Udayashankar is a Lyric Writer of all Songs.
Madana Odidanu
Madana Kannada Song Lyrics by Chi Udayashankar. and the Song
Composed by KV Mahadevan. Song Sung by SP Balasubramanyam.
Starring :
- Vishnuvardhan
- Dwarakeesh
- Manjula
- Jayamalini
- Thoogudeepa Srinivas
- Sundar Krishna
About the Song
Movie |
Guru Shishyaru |
Song |
Madana Odidanu Madana |
Music |
KV Mahadevan |
Lyrics |
Hunasuru Krishnamurthy |
Singer |
SP Balasubramanyam |
Music
Label |
Saregama |
ಆಆಆ ಆಆಆ
ಆಆಆ
ಆಆಆ ಆಆಆ ಆಆಆ
ಮದನ ಓಡಿದನು
ಮದನಾ
ನಾಚಿ ಓಡಿದನು
ಮದನಾ
ಮದನಾ, ಮದನಾ
ನಾಚಿ ಓಡಿದನು
ಮದನಾ
ಆಆಆ ನೋಡಿ
ನಿನ್ನ ಈ ಸುಂದರ ವದನ
ಮದನಾ, ಮದನ
ನಾಚಿ ಓಡಿದನು ಮದನ
ಆ ಸುರಲೋಕದ
ಶಿಲ್ಪಿಯ ಕನಸೋ
ಹೊನ್ನಿನ
ತಾವರೆ ಹೂವಿನ ಸೊಗಸೋ
ಆ ಸುರಲೋಕದ
ಶಿಲ್ಪಿಯ ಕನಸೋ
ಹೊನ್ನಿನ
ತಾವರೆ ಹೂವಿನ ಸೊಗಸೋ
ಪ್ರೇಮದ ರಾಜ್ಯವ
ಆಳುವ ಅರಸೊ
ಪ್ರೇಮದ ರಾಜ್ಯವ
ಆಳುವ ಅರಸೊ
ನಿನ್ನ ನೋಡುವನೋ
ನೋಡಿ ಕಾಡುವನೋ
ಇವನಾ ಎದುರು
ನಿಲ್ಲಲಾರೆ
ಇವನಾ ಎದುರು
ನಿಲ್ಲಲಾರೆ
ಎಂದು ಅರಿತು
ಮೌನದಿಂದ ಮೆಲ್ಲಗೆ
ನಾಚಿ ಓಡಿದನು
ಮದನಾ..
ಮದನಾ, ಮದನಾ
ನಾಚಿ ಓಡಿದನು ಆಹ್ಹಹ್ಹಹ್ಹ
ನೋಟದಿ ಎಸೆಯುತ
ಹೂವಿನ ಬಾಣ
ಹೆಣ್ಣಿನ
ಎದೆಯಲಿ ತುಂಬುತ ತಲ್ಲಣ
ನೋಟದಿ ಎಸೆಯುತ
ಹೂವಿನ ಬಾಣ
ಹೆಣ್ಣಿನ
ಎದೆಯಲಿ ತುಂಬುತ. ತಲ್ಲಣ
ಕಣ್ಣಲ್ಲೇ
ಹಾಡುತ ಪ್ರೇಮದ ಗಾನಾ
ಕಣ್ಣಲ್ಲೇ
ಹಾಡುತ ಪ್ರೇಮದ ಗಾನಾ
ಕೆಣಕಿ ಈ
ತನುವ
ಕುಣಿಸಿ ಯೌವ್ವನವ
ಮನವ, ಸೆಳೆವ,
ಸನಿಹ, ಕರೆವ
ಮನವ ಸೆಳೆವ
ಸನಿಹ ಕರೆವ
ಜಾಣ್ಮೆ ಕಂಡು
ಸೋತೆನೆಂದು ನಿಲ್ಲದೆ
ನಾಚಿ ಓಡಿದನು
ಮದನಾ..
ಮದನಾ ಮದನಾ
ನಾಚಿ ಓಡಿದನು ಮದನಾ
ಆಆ ನೋಡಿ
ನಿನ್ನ ಈ ಸುಂದರ ವದನ
-----------------------------------------------------
Guru Shishyaru Songs Lyrics
-----------------------------------------------------
Like My FaceBook Page : PK Music Lyrics
If you want any Kannada Sing along Karaoke : PK Music Karaoke World
If you find any mistakes in this Page of Lyrics feel free to correct it and Mention in the Comment Box.
No comments:
Post a Comment
Write Something about PK Music