Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಪೋಸ್ಟ್ ಆಫೀಸ್ ನಲ್ಲಿ SSLC, PUC ಆದವರಿಗೆ 2410 ಹುದ್ದೆಗಳಿಗೆ ನೇಮಕಾತಿ – Indian Post Recruitment




ಭಾರತೀಯ ಅಂಚೆ ಇಲಾಖೆಯು SSLC, PUC ಆದವರಿಗೆ ಗ್ರಾಮೀಣ ಡಾಕ್ ಸೇವಕ್ 2410 ಹುದ್ದೆಗಳಿಗೆ ( Gramin Dak Sevak ) ಅರ್ಜಿ ಆಹ್ವಾನ ಮಾಡಲಾಗಿದೆ.

ಆಸಕ್ತರು ಇದೇ ಜೂನ್ 5 ರೊಳಗೆ ಈ ಹುದ್ದಗೆ ಅರ್ಜಿಯನ್ನು ಸಲ್ಲಿಸಬಹುದು.

 

ಹುದ್ದೆ : ಗ್ರಾಮೀಣ ಡಾಕ್ ಸೇವಕ್

ಹುದ್ದೆಗಳ ಸಂಖ್ಯೆ : 2410

ಸಂಸ್ಥೆ : ಭಾರತೀಯ ಅಂಚೆ ಇಲಾಖೆ

ವೇತನ : 10000-12000 / ತಿಂಗಳಿಗೆ

 

ಶೈಕ್ಷಣಿಕ ಅರ್ಹತೆ :

ಮಾನ್ಯತೆ ಪಡೆದ ವಿದ್ಯಾಲಯಗಳಲ್ಲಿ 10 ನೆ ತರಗತಿ, ಪಿಯು ಅಥವಾ ತತ್ಸಮಾನ ಶಿಕ್ಷಣ ಮುಗಿಸಿರಬೇಕು.

 

ವಯೋಮಿತಿ :

18 ವರ್ಷದಿಂದ 40 ವರ್ಷಗಳು

SC/ST (5 ವರ್ಷಗಳು ಸಡಿಲಿಕೆ )

ಹಿಂದುಳಿದ ವರ್ಗಗಳು ( 3 ವರ್ಷಗಳು ಸಡಿಲಿಕೆ )

ವಿಕಲಚೇತನರು ( 10 ವರ್ಷಗಳು ಸಡಿಲಿಕೆ )

ವಿಕಲಚೇತನರು - ಹಿಂದುಳಿದ ವರ್ಗಗಳು ( 13 ವರ್ಷಗಳು ಸಡಿಲಿಕೆ )

 

ಅರ್ಜಿ ಶುಲ್ಕ : 

SC/ST : ಶುಲ್ಕ ಇಲ್ಲ

ಇತರೆ : 100 ರೂಗಳು

ಆನ್ ಲೈನ್ ನಲ್ಲಿ ಅರ್ಜಿ ಶುಲ್ಕ ಪಾವತಿಸಬೇಕು

 

ಆಯ್ಕೆ ಪ್ರಕ್ರಿಯೆ :

·        ಮೆರಿಟ್ ಪಟ್ಟಿ

·        ದಾಖಲೆಗಳ ಪರಿಶೀಲನೆ

·        ಸಂದರ್ಶನ

 

ವೇತನ :

10000-12000 / ತಿಂಗಳಿಗೆ

 

ಪ್ರಮುಖ ದಿನಾಂಕಗಳು :

ಅರ್ಜಿ ಸಲ್ಲಿಸಲು ಪ್ರಾರಂಭ : 2 ಮೇ, 2022

ಕೊನೆಯ ದಿನಾಂಕ : 5 ಜೂನ್, 2022

 

ಅಧಿಸೂಚನೆ : ಇಲ್ಲಿ ಕ್ಲಿಕ್ ಮಾಡಿ ಓದಿ

ಅರ್ಜಿ ಸಲ್ಲಿಸಲು : ಇಲ್ಲಿ ಕ್ಲಿಕ್ ಮಾಡಿ

ವೆಬ್ ಸೈಟ್ : https://indiapostgdsonline.gov.in

 

 

 

No comments:

Post a Comment

Write Something about PK Music

new1

new2

new5