Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಮಗನೊಂದು ಹಡೆದೆನಲ್ಲಾ - Maganondu Hadedenalla Song Lyrics - Tatva Padagalu

ಸಂಗೀತ/ ಗಾಯನ:

ರವೀಂದ್ರನಾಥ ಹಂದಿಗ್ನೂರು


ಮಗನೊಂದು ಹಡೆದೆನಲ್ಲಾ..

ಮದುವಿ ಗಂಡ ಮನ್ಯಾಗಿಲ್ಲಾ

ಮಗನೊಂದು ಹಡೆದೆನಲ್ಲಾ..

ಮದುವಿ ಗಂಡ ಮನ್ಯಾಗಿಲ್ಲಾ

ಮಗನೊಂದು ಹಡೆದೆನಲ್ಲಾ..

ಮದುವಿ ಗಂಡ ಮನ್ಯಾಗಿಲ್ಲಾ

ಎಂತಾದೋ ಜಗವೆ ತಾಯಿ

ಜಾಣಿ ನಾ ಸುಳ್ ಹೇಳೋದಿಲ್ಲಾ

ಎಂತಾದೋ ಜಗವೆ ತಾಯಿ

ಜಾಣಿ ನಾ ಸುಳ್ ಹೇಳೋದಿಲ್ಲಾ

ಮಗನೊಂದು ಹಡೆದೆನಲ್ಲಾ..

ಮದುವಿ ಗಂಡ ಮನ್ಯಾಗಿಲ್ಲಾ

ಮದುವಿ ಗಂಡ ಮನ್ಯಾಗಿಲ್ಲಾ

♫♫♫♫♫♫♫♫♫♫♫♫

ತುಪ್ಪ ಎಣ್ಣಿ ಎರಿಯಲಿಲ್ಲಾ

ಚಪ್ಪಳಿಗಿ ಬಾರಿಸಲಿಲ್ಲಾ

ತುಪ್ಪ ಎಣ್ಣಿ ಎರಿಯಲಿಲ್ಲಾ

ಚಪ್ಪಳಿಗಿ ಬಾರಿಸಲಿಲ್ಲಾ

ಮುಪ್ಪಿನವರು ಕೇಳಿರೆಲ್ಲಾ……

ಮುಪ್ಪಿನವರು ಕೇಳಿರೆಲ್ಲಾ

ಅಪ್ಪನೆಂದೂ ಕರೆಯಲಿಲ್ಲಾ

ಅಪ್ಪನೆಂದೂ ಕರೆಯಲಿಲ್ಲಾ

ಮಗನೊಂದು ಹಡೆದೆನಲ್ಲಾ…

ಮದುವಿ ಗಂಡ ಮನ್ಯಾಗಿಲ್ಲಾ

ಮದುವಿ ಗಂಡ ಮನ್ಯಾಗಿಲ್ಲಾ

♫♫♫♫♫♫♫♫♫♫♫♫

ಊರಕೇರಿ ತಿರುಗಲಿಲ್ಲಾ

ಜಾರತನವು ಮಾಡಲಿಲ್ಲ

ಊರಕೇರಿ ತಿರುಗಲಿಲ್ಲಾ

ಜಾರತನವು ಮಾಡಲಿಲ್ಲ

ಊರಕೇರಿ ತಿರುಗಲಿಲ್ಲಾ

ಜಾರತನವು ಮಾಡಲಿಲ್ಲ

ಪಾರವಂದು ಹುಟ್ಟಿತಲ್ಲಾ

ಪಾರವಂದು ಹುಟ್ಟಿತಲ್ಲಾ

ನಾರಿಯರು ಕೇಳಿರಿಸೊಲ್ಲ

ನಾರಿಯರು ಕೇಳಿರಿಸೊಲ್ಲ

ಮಗನೊಂದು ಹಡೆದೆನಲ್ಲಾ..

ಮದುವಿ ಗಂಡ ಮನ್ಯಾಗಿಲ್ಲಾ

ಮದುವಿ ಗಂಡ ಮನ್ಯಾಗಿಲ್ಲಾ

♫♫♫♫♫♫♫♫♫♫♫♫

ಉಂಡು ಉಟ್ಟು ತಿರುಗಲಿಲ್ಲಾ

ಮಿಂಡಿನಾ ಬಸಿರಾಗಲಿಲ್ಲ

ಉಂಡು ಉಟ್ಟು ತಿರುಗಲಿಲ್ಲಾ

ಮಿಂಡಿನಾ ಬಸಿರಾಗಲಿಲ್ಲ

ಉಂಡು ಉಟ್ಟು ತಿರುಗಲಿಲ್ಲಾ

ಮಿಂಡಿನಾ ಬಸಿರಾಗಲಿಲ್ಲ

ಪುಂಡಾ ಮಹಾಂತೇಶ ನಿನ್ನಾ…

ಆಆಆಆಆಆಆ

ಪುಂಡಾ ಮಹಾಂತೇಶ ನಿನ್ನಾ

ಕಂಡು ಹೆಸರಿಟ್ಟೆನಲ್ಲಾ

ಕಂಡು ಹೆಸರಿಟ್ಟೆನಲ್ಲಾ

 

ಮಗನೊಂದು ಹಡೆದೆನಲ್ಲಾ..

ಮದುವಿ ಗಂಡ ಮನ್ಯಾಗಿಲ್ಲಾ

ಎಂತಾದೋ ಜಗವೆ ತಾಯಿ

ಜಾಣಿ ನಾ ಸುಳ್ ಹೇಳೋದಿಲ್ಲಾ

ಜಾಣಿ ನಾ ಸುಳ್ ಹೇಳೋದಿಲ್ಲಾ

ಎಂತಾದೋ ಜಗವೆ ತಾಯಿ

ಜಾಣಿ ನಾ ಸುಳ್ ಹೇಳೋದಿಲ್ಲಾ

ಮಗನೊಂದು ಹಡೆದೆನಲ್ಲಾ..

ಮಗನೊಂದು ಹಡೆದೆನಲ್ಲಾ

ಮಗನೊಂದು ಹಡೆದೆನಲ್ಲಾ

ಮದುವಿ ಗಂಡ ಮನ್ಯಾಗಿಲ್ಲಾ

ಊಊಊ ಆಆಆಆಆಆ

ಊಊಊ ಆಆಆಆಆಆ

 

Maganondu Hadedenalla Song Karaoke with Scrolling Lyrics



 

No comments:

Post a Comment

Write Something about PK Music

new1

new2

new5