Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಸೋನೆ ಸೋನೆ - Sone Sone Preethiya sone Song Lyrics - Preethsod thappa

ಚಿತ್ರ: ಪ್ರೀತ್ಸೋದ್ ತಪ್ಪಾ

ಸಂಗೀತ: ಹಂಸಲೇಖ

ಸಾಹಿತ್ಯ: ಹಂಸಲೇಖ

ಗಾಯನ: ಜೆ ಯೇಸುದಾಸ್


ಏನಿದು ಮಾಯೆ

ಏನಿದು ಮಾಯೆ

ಮನಸಿನ ಮುಗಿಲಲಿ

ಮಾತಿನ ಮಳೆಯು ತುಂಬಿದೆ

ಹೊರಗೆ ಬಾರದೆ ನಿಂತಿದೆ

ಮಿಂಚಿದೆ ಗುಡುಗಿದೆ

ಸೋನೆ ಮಳೆಯಾಗಿ ಆದರೂ

ಮೆಲ್ಲ ಮೆಲ್ಲ ಬರಬಾರದೇ.?

.. ಸೋನೆ

ಸೋನೆ ಸೋನೆ ಸೋನೆ ಸೋನೆ

ಪ್ರೀತಿಯ ಸೋನೆ


ಸೋನೆ ಸೋನೆ ಸೋನೆ ಸೋನೆ

ಪ್ರೀತಿಯ ಸೋನೆ

ಮಳೆ ಹೂಮಳೆ

ಪ್ರೀತಿಯ ವರಗಳೆ

ಅಂದದ

ಅಂದದ ಧರಣಿಯ

ತನುವಿನ ಪಥದಲಿ

ಪ್ರೀತಿಯ ಅಕ್ಷರ

ಇಂದು ವೃಂದ ತಾವಾಗಿವೆ

ನಳಿನ ನರ್ತನ ಮಾಡಿವೆ

♫♫♫♫♫♫♫♫♫♫♫♫

ಬ್ರಹ್ಮಾಂಡವೇ ನಾನು

ನನಗೆ ಸಂಗಾತಿ ನೀನು

ನಿನ್ನ ಪ್ರೀತಿ ತೋಳಲ್ಲಿ ನಾನು

ಕುಂತರೂ ನಿಂತರೂ

ನಿನ್ನದೇ ತುಂತುರು

ನೆನೆದಿದೆನನ್ನೆದೆ…

ಸೋನೆ ಸೋನೆ ಸೋನೆ ಸೋನೆ

ಪ್ರೀತಿಯ ಸೋನೆ

ಸೋನೆ ಸೋನೆ ಸೋನೆ ಸೋನೆ

ಪ್ರೀತಿಯ ಸೋನೆ

ನಿರ್ಮಲ ಕೋಮಲ

ಶೀತಲ ಶಾಂತಲ..

ಕಾವ್ಯದಾ

ಕಾವ್ಯದ ಕುಸುರಿಯೇ

ಕವನದ ಲಹರಿಯೇ

ಅಂದದ ಪ್ರತಿಮೆಯೇ

ನಿನ್ನ ಅಂದ ಛಂದೋಮಯ

ನಿನ್ನ ಭಾವ ವ್ಯಾಕರಣಮಯ

ಸೋನೆ ಸೋನೆ

ಸೋನೆ ಸೋನೆ

ಸೋನೆ ಸೋನೆ

ಸೋನೆ ಸೋನೆ

ಏನಿದು ಮಾಯೆ

ಏನಿದು ಮಾಯೆ

ಮನಸಿನ ಭೂಮಿಲಿ

ಋತುವು ಬದಲಾದ ಹಾಗಿದೆ

ಆಸೆ ಮಲೆನಾಡು ಚಿಗುರಿದೆ

  ಕನಸೇ

  ನನಸೇ


Sone Sone Preethiya sone Karaoke with Lyrics




No comments:

Post a Comment

Write Something about PK Music

new1

new2

new5