ಸಂಗೀತ: ಶರಣ ಬಸವೇಶ್ವರ
ಧನವ ಗಳಿಸಬೇಕು ಇಂಥಾದ್ದು
ಈ ಜನರಿಗೆ
ತಿಳಿಯದಂತಾದ್ದು
ಧನವ ಗಳಿಸಬೇಕು ಇಂಥಾದ್ದು
ಈ ಜನರಿಗೆ
ತಿಳಿಯದಂತಾದ್ದು
ಅನುದಿನ
ಅಜಹರಿ
ಮನು ಮುನಿಗಳಿಗೆಲ್ಲಾ
ಅನುದಿನ
ಅಜಹರಿ
ಮನು ಮುನಿಗಳಿಗೆಲ್ಲಾ
ಹೌದು
ಹೌದು ಹೌದೆಂಬತಾದ್ದು
ಜನರಿಗೆ
ತಿಳಿಯದಂತಾದ್ದು
ಧನವ ಗಳಿಸಬೇಕು
ಇಂಥಾದ್ದು
ಈ ಜನರಿಗೆ
ತಿಳಿಯದಂತಾದ್ದು
♫♫♫♫♫♫♫♫♫♫♫♫
ಕೊಟ್ಟರೆ
ಹೋಗದಂತಾದ್ದು ಅದು
ಇಟ್ಟರೆ
ತೀರದಂತಾದ್ದು
ಕೊಟ್ಟರೆ
ಹೋಗದಂತಾದ್ದು ಅದು
ಇಟ್ಟರೆ
ತೀರದಂತಾದ್ದು
ಕಟ್ಟಿದ
ಗಂಟು ಬಯಲೊಳಗಿಟ್ಟರೆ…
ಕಟ್ಟಿದ
ಗಂಟು ಬಯಲೊಳಗಿಟ್ಟರೆ
ಮುಟ್ಟಲೇಬಾರದಂತಾದ್ದು
ಈ ಜನರಿಗೆ
ತಿಳಿಯದಂತಾದ್ದು
ಧನವ ಗಳಿಸಬೇಕು
ಇಂಥಾದ್ದು
ಈ ಜನರಿಗೆ
ತಿಳಿಯದಂತಾದ್ದು
♫♫♫♫♫♫♫♫♫♫♫♫
ಕರ್ಮ
ಬಾರದಂತಾದ್ದು ಅದರ
ಮರ್ಮ
ತೋರದಂಥಾದ್ದು
ಕರ್ಮ
ಬಾರದಂತಾದ್ದು ಅದರ
ಮರ್ಮ
ತೋರದಂಥಾದ್ದು
ನಿರ್ಮಲವಾದ
ಮನಕೆ…
ನಿರ್ಮಲವಾದ
ಮನಕೆ
ಧಾನ ಧರ್ಮವನು
ಮಾಡುವಂತಾದ್ದು
ಜನರಿಗೆ
ತಿಳಿಯದಂತಾದ್ದು
ಧನವ ಗಳಿಸಬೇಕು ಇಂಥಾದ್ದು
ಈ ಜನರಿಗೆ
ತಿಳಿಯದಂತಾದ್ದು
♫♫♫♫♫♫♫♫♫♫♫♫
ಮರೆವಿಗೆ
ಬಾರದಂತಾದ್ದು
ನಿಜ ಅರಿವಿನಲ್ಲಿ
ಇರುವಂತಾದ್ದು
ಮರೆವಿಗೆ
ಬಾರದಂತಾದ್ದು
ನಿಜ ಅರಿವಿನಲ್ಲಿ
ಇರುವಂತಾದ್ದು
ಮರೆವು
ಕಳೆದು ಶ್ರೀಗುರು ಮಹಂತನ…
ಮರೆವು
ಕಳೆದು ಶ್ರೀಗುರು ಮಹಂತನ
ಕರುಣೆಯಿಂದ
ಕಾಯುವಂತಾದ್ದು
ಜನರಿಗೆ
ತಿಳಿಯದಂತಾದ್ದು
ಧನವ ಗಳಿಸಬೇಕು
ಇಂಥಾದ್ದು
ಈ ಜನರಿಗೆ
ತಿಳಿಯದಂತಾದ್ದು
ಅನುದಿನ
ಅಜಹರಿ
ಮನು ಮುನಿಗಳಿಗೆಲ್ಲಾ
ಅನುದಿನ
ಅಜಹರಿ
ಮನು ಮುನಿಗಳಿಗೆಲ್ಲಾ
ಹೌದು
ಹೌದು ಹೌದೆಂಬತಾದ್ದು
ಜನರಿಗೆ
ತಿಳಿಯದಂತಾದ್ದು
ಧನವ ಗಳಿಸಬೇಕು
ಇಂಥಾದ್ದು
ಈ ಜನರಿಗೆ
ತಿಳಿಯದಂತಾದ್ದು
ಈ ಜನರಿಗೆ
ತಿಳಿಯದಂತಾದ್ದು
ಈ ಜನರಿಗೆ
ತಿಳಿಯದಂತಾದ್ದು
No comments:
Post a Comment
Write Something about PK Music