ಚಂದ ನಿನ್ನ
ನೆನಪು ಒಂದು
ನಗುವ
ನನ್ನ ಮನದೀ ತಂದು
ಮರೆಯಾದಂತಿದೆ
ನೀನೆ
ಎಲ್ಲಾ ಬೇರೆನಿಲ್ಲ
ನೀನೆ
ಎಲ್ಲಾ ಬೇರೆನಿಲ್ಲ
ಆಕಾಶದಲ್ಲಿ
ಮೂಡಿದಂತ ಚಿತ್ತಾರ ನೀನಾದೆ
ಮಳೆಗಾಲದಲ್ಲಿ
ಬಂದ ಒಂದು ಸೊಗಸಾದ ಬಿಸಿಲಾದೆ
ಕಲ್ಪನೆಗೂ
ಮೀರಿ
ನೀನೆ
ಎಲ್ಲಾ ಬೇರೆನಿಲ್ಲ
ನೀನೆ
ಎಲ್ಲಾ ಬೇರೆನಿಲ್ಲ
ಆಆಆಆಆಆಆಆ
ಮಾತು
ಮರೆತು ಹೋದೆ
ಮೌನ ಆವರಿಸೀತೆ..
ಈ ನೋವು
ಹೊಸದು ನನಗೆ
ನೀನೆ
ಕಾರಣವಾದೆ..
ಪಿಸುಗುಡುವ
ಆಸೆ
ಬಿಕ್ಕಳಿಸಿ
ಹೋದೆ
ಮರೆಯಾಗದಂತೆ
ಅಚ್ಚು ಆದ
ಕಳೆದಂತ
ಆ ಸಮಯ
ನೆನಪಾಗಿ
ಮತ್ತೆ ಮತ್ತೆ
ನನ್ನ
ಕಾಡುತಿದೆ ನಿನ್ನ ಸನಿಹ
ಕಾಪಾಡು
ಬಾ ನನ್ನ
ನೀನೆ
ಎಲ್ಲಾ ಬೇರೆನಿಲ್ಲ
ನೀನೆ
ಎಲ್ಲಾ ಬೇರೆನಿಲ್ಲ
ಚಂದ ನಿನ್ನ
ನೆನಪು ಒಂದು
ನಗುವ
ನನ್ನ ಮನದೀ ತಂದು
ಮರೆಯಾದಂತಿದೆ
ನೀನೆ
ಎಲ್ಲಾ ಬೇರೆನಿಲ್ಲ
ನೀನೆ
ಎಲ್ಲಾ ಬೇರೆನಿಲ್ಲ
ನೀನೆ
ಎಲ್ಲಾ ಬೇರೆನಿಲ್ಲ
ನೀನೆ
ಎಲ್ಲಾ ಬೇರೆನಿಲ್ಲ
No comments:
Post a Comment
Write Something about PK Music