Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಈ ಪಾದ ಪುಣ್ಯ ಪಾದ - Ee paada punya paada lyrics in Kannada

Ee Paada Punya Paada Song Lyrics from Sri Manjunatha Kannada Movie, Ee Paada Punya Paada Song was Released on 2001.

 

Sri Manjunatha Kannada Movie was Released on 22 June 2001,  Presenting from the Banner of  Chinni Films. Jayashree Devi is a Producer of the Movie, And the Movie Directed by K. Raghavendra Rao. Music Director is Hamsalekha.

 

Ee Paada Punya Paada Kannada Song Lyrics by Hamsalekha, and the Song Composed by Hamsalekha. Song Sung by S.P Balasubramanya. Starring Arjun Sarja, Soundarya, Chiranjeevi, Ambareesh, Meena & Others

 



About the Song

Movie          

Sri Manjunatha

Song

Ee Paada Punya Paada

Music

Hamsalekha

Lyrics

Hamsalekha

Singer

SPB

Music Label

Saregama



ಈ ಪಾದ ಪುಣ್ಯ ಪಾದ
ಈ ಪಾದ ದಿವ್ಯ ಪಾದ
ಈ ಪಾದ ಪುಣ್ಯ ಪಾದ
ಈ ಪಾದ ದಿವ್ಯ ಪಾದ
ಮನೆಗೆ ಬಂದು ಹೋದ ಪ್ರಥಮ ಲೋಕ ಪಾದ
ಮುಗಿಯದೇ ಹೋದ  ನನ್ನ ಈ ಕರವೇಕೆ ಈ ಕರವೇಕೆ

ಈ ಪಾದ ಪುಣ್ಯ ಪಾದ
ಈ ಪಾದ ದಿವ್ಯ ಪಾದ

ಮಾರ್ಕಂಡೇಯ ಕಂಡ ಪಾದ ಪ್ರಾಣ ಪಾದ...
ಮಾರ್ಕಂಡೇಯ ಕಂಡ ಪಾದ ಪ್ರಾಣ ಪಾದ
ಬೇಡರ ಕಣ್ಣ ಕಂಡ ಪರಮ ಪಾದ ಭಕ್ತ ಪಾದ
ಬೇಡರ ಕಣ್ಣ ಕಂಡ ಪರಮ ಪಾದ ಭಕ್ತ ಪಾದ
ಆತ್ಮ ಲಿಂಗ ಸ್ವಯಂಪೂರ್ಣ..........
ಆತ್ಮ ಲಿಂಗ ಸ್ವಯಂಪೂರ್ಣ ತಾನಾಗಿ ಬಂದರು
ದಾಸೋಹಿ ಅಂದರು ಅಯ್ಯೋ ಕಾಣದ ನಾಥನಾದೆ ಮಂಜುನಾಥ
ಈ ಪಾದ ಪುಣ್ಯ ಪಾದ
ಧರೆಯಾಳೋ ಧರ್ಮ ಪಾದ
ಮದವ ಮೆಟ್ಟಿ ಹೋದ ಪ್ರಳಯ ನಾಟ್ಯ ಪಾದ
ಮಣಿಯದೆ ಹೋದ ನನ್ನ ಈ ಶಿರವೇಕೆ ಈ ಶಿರವೇಕೆ

ಈ ಪಾದ ಪುಣ್ಯ ಪಾದ
ಧರೆಯಾಳೋ ಧರ್ಮ ಪಾದ

ಭಕ್ತ ಶಿರಿಯಾಳ ಕಂಡ ಪ್ರೇಮಪಾದ
ಭಕ್ತ ಶಿರಿಯಾಳ ಕಂಡ ಪ್ರೇಮಪಾದ
ಬ್ರಹ್ಮ ವಿಷ್ಣುವೇ ಮುಗಿದ ಆದಿ ಪಾದ ನಾದಿ ಪಾದ
ಬ್ರಹ್ಮ ವಿಷ್ಣುವೇ ಮುಗಿದ ಆದಿ ಪಾದ ನಾದಿ ಪಾದ
ಅನ್ನದಾತ ವಿಶ್ವನಾಥ......
ಅನ್ನದಾತ ವಿಶ್ವನಾಥ ಲೀಲಾವಿನೋದಕೆ 
ತನ್ನ ಲೀಲಾವಿನೋದಕೆ ಅಯ್ಯೋ  ಎನ್ನ ಸಿಂಧು ಮಾಡಿದರು ಅಸಿಂಧುವಾದೆ

ಈ ಪಾದ ಪುಣ್ಯ ಪಾದ
ಈ ಪಾದ ದಿವ್ಯ ಪಾದ
ಹರಸ ಬಂದ ಪಾದ
ಮೆರೆಸಾ ಬಂದ ಪಾದ
ಅರಿಯದೆ ಹೋದ ನನ್ನ ಈ ಅರಿವೇಕೆ ಈ ಅರಿವೇಕೆ

ಈ ಪಾದ ಪುಣ್ಯ ಪಾದ
ಈ ಪಾದ ದಿವ್ಯ ಪಾದ.....

------------------------------------------------------------

Sri Manjunatha Songs Lyrics

------------------------------------------------------------

Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics free feel to correct it and Mention in the Comment Box.




No comments:

Post a Comment

Write Something about PK Music

new1

new2

new5