Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Om Mahaprana Deepam Shivam Lyrics in kannada ಓಂ ಮಹಾ ಪ್ರಾಣ ದೀಪಂ

Om Mahaprana Deepam Song Lyrics from Sri Manjunatha Kannada Movie, Om Mahaprana Deepam Song was Released on 2001.

 

Sri Manjunatha Kannada Movie was Released on 22 June 2001,  Presenting from the Banner of  Chinni Films. Jayashree Devi is a Producer of the Movie, And the Movie Directed by K. Raghavendra Rao. Music Director is Hamsalekha.

 

Om Mahaprana Deepam Kannada Song Lyrics by Hamsalekha, and the Song Composed by Hamsalekha. Song Sung by Shankar Mahadvan. Starring Arjun Sarja, Soundarya, Chiranjeevi, Ambareesh, Meena & Others



About the Song

Movie          

Sri Manjunatha

Song

Om Mahaprana Deepam

Music

Hamsalekha

Lyrics

Hamsalekha

Singer

Shankar Mahadvan

Music Label

Saregama



ಓಂ ಮಹಾ ಪ್ರಾಣ ದೀಪಂ ಶಿವಂ ಶಿವಂ

ಮಹೂಂಕಾರ ರೂಪಂ ಶಿವಂ ಶಿವಂ

ಮಹಾ ಸೂರ್ಯ ಚಂದ್ರಾಗ್ನಿ ನೇತ್ರಂ ಸುಮಿತ್ರಂ

ಮಹಾಗಾಡ ತಿಮಿರಾಂತ ಕಂಸೌರ ಗಾತ್ರಂ

ಮಹಾಕಾಂತಿ ಬೀಜಂ ಮಹಾ ದಿವ್ಯ ತೇಜಂ

ಭವನಿ ಸಮೇತಂ ಭಜೇ ಮಂಜುನಾಥಂ

ನಮಃ ಶಂಕರಾಯಚ ಭಯಸ್ಕರಾಯಚ ನಮಃ ಶಿವಾಯಚ

ಶಿವತರಾಯಚ ಭವ ಹರಾಯಚ

ಮಹಾಪ್ರಾಣ ದೀಪಂ ಶಿವಂ ಶಿವಂ

ಭಜೇ ಮಂಜುನಾಥಂ ಶಿವಂ ಶಿವಂ

ಅಧ್ವೈತ ಭಾಸ್ಕರಂ ಅರ್ಧ ನಾರೀಶ್ವರಂ

ಹೃದ ಸ್ವಹೃದಯಂಗಮಂ ಚದುರು ದತಿ ಸಂಗಮಂ ಪಂಚ ಭೂತಾತ್ಮಾಗಂ

ಶಚತ್ರು ನಾಶಕಂ ಸಪ್ತಸ್ವರೇಶ್ವರಂ ಅಷ್ಟಸಿದ್ದೀಶ್ವರಂ

ನವರಸ ಮನೋಹರಂ ದಸದಿಶ ಸುರಿಮಲಂ

ಏಕಾಂತ ಸೂಚ್ವಲಂ ಏಕನಾಥೇಶ್ವರಂ ಪ್ರಸ್ತುತಿವ ಶಂಕರಂ

ಪ್ರಣತಜನ ಕಿಂಕರಂ ದುರ್ಜನ ಭಯಂಕರಂ ಸಜ್ಜನ ಶುಭನ್ಕರಂ

ಭಾಣಿ ಭವತಾರಕಂ ಪ್ರಕೃತಿ ಹಿತಕಾರಕಂ

ಭುವನ ಭವ್ಯ ಭವನಾಯಕಂ ಭಾಗ್ಯಾತ್ಮಗಂ ರಕ್ಷಕಂ

ಈಶಶಂ ಸುರೇಶಂ ಋಷೇಷಂ ಪರೇಶಂ ನಟೇಶಂ ಗೌರೀಶಂ ಗಣೇಶಂ ಭೂತೇಶಂ

ಮಹಾಮಧುರ ಪಂಚಾಕ್ಷರಿ ಮಂತ್ರ ಮಾರ್ಚಂ

ಮಹಾ ಹೇಶ ವರ್ಷ ಪ್ರವರ್ಷಂ ಸುಶೀರ್ಷಂ

ನಮೋ ಹರಾಯಚ ಸ್ಮರ ಹರಾಯಚ  ಪುರ ಹರಾಯಚ

ರುದ್ರಾಯಚ ಭದ್ರಾಯಚ ಇಂದ್ರಾಯಚ ಮಿದ್ಯಯಚ ನಿರ್ಮಿದ್ರಾಯಚ

ಮಹಾಪ್ರಾಣ ದೀಪಂ ಶಿವಂ ಶಿವಂ

ಭಜೇ ಮಂಜುನಾಥಂ ಶಿವಂ ಶಿವಂ

ಢಂಢಂಢ ಢಂಢಂಢ ಢಂಢಂಢ ಢಂಢಂಢ

ಢಕ್ಕಾನಿ ನಾದನವ ತಾಂಡವ ಡಂಬರಂ

ತದ್ದಿಮ್ಮಿ ತಕದಿಮ್ಮಿ ದಿಡ್ದಿಮ್ಮಿ ಡಿಮಿದಿಮ್ಮಿ

ಸಂಗೀತ ಸಾಹಿತ್ಯ ಸುಮಕಮಲ ಪಂಬರಂ

ಓಂಕಾರ ಗ್ರೀಂಕಾರ ಶ್ರೀಂಕಾರ ಐಂಕಾರ

ಮಂತ್ರ ಭೀಜಾಕ್ಷರಂ ಮಂಜುನಾಥೇಶ್ವರಂ

ಋಗ್ವೇದ ಮಾದ್ಯಂ ಯಜುರ್ವೇದ ವೇದಂ

ಸಾಮಪ್ರ ಗೀತಂ ಅಧರ್ಮಪ್ರಭಾತಂ

ಪುರಾಣೇತಿಹಾಸಂ ಪ್ರಸಿದ್ದಂ ವಿಶುದ್ದಂ

ಪ್ರಪಂಚೈಕ ಸೂತ್ರಂ ವಿಬುದ್ದಂ ಸುಸಿದ್ದಂ

ನಕಾರಮ್ಮ ಕಾರಮ್ಸೆ ಕಾರಂಬ ಕಾರಮ್ಯೇ

ಕಾರಮ್ಮ ಸಾಕಾರ ಸಾಕಾರ ಸಾರಂ

ಮಹಾಕಾಲ ಕಾಲಂ ಮಹಾ ನೀಲ ಕಂಠ0

ಮಹಾನಂದ ನಂದಂ ಮಹಾ ಟಾಟಹಾಸಂ

ಜಟಾ ಜೂಟಾ ರಂಗೈಕ ಗಂಗಾ ಸಚಿತ್ರಂ

ಜ಼್ವಲದ್ರುಗ್ರ ನೇತ್ರಂ ಸುಮಿತ್ರಂ ಸುಗೋತ್ರಂ

ಮಹಾಕಾಶ ಭಾಷಂ ಮಹಾಭಾನು ಲಿಂಗಂ

ಮಹಾಬಬ್ರು ವರ್ಣಂ ಸುವರ್ಣಂ  ಪ್ರವರ್ಣಂ

ಸೌರಾಷ್ಟ್ರ ಸುಂದರಂ ಸೋಮನಾಥೇಶ್ವರಂ

ಶ್ರೀಶೈಲ ಮಂದಿರಂ ಶ್ರೀ ಮಲ್ಲಿಕಾರ್ಜುನಂ

ಉಜ್ಜೈನಿ ಪುರ ಮಹಾ ಕಾಲೇಶ್ವರಂ

ಭೈದ್ಯನಾಥೇಶ್ವರಂ ಮಹಾ ಭೀಮೇಶ್ವರಂ

ಅಮರ ಲಿಂಗೇಶ್ವರಂ ಭಾಮ ಲಿಂಗೇಶ್ವರಂ

ಕಾಶಿ ವಿಶ್ವೇಶ್ವರಂ ಪರಂ ಕೃಷ್ಮೇಶ್ವರಂ

ಕ್ರಂಭ ಕಾತಿಶ್ವರಂ ನಾಗ ಲಿಂಗೇಶ್ವರಂ

ಶ್ರೀ ಕೇದಾರ ಲಿಂಗೇಶ್ವರಂ

ಆತ್ಮ ಲಿಂಗಾತ್ಮಗಂ ಜ್ಯೋತಿ ಲಿಂಗಾತ್ಮಗಂ

ವಾಯು ಲಿಂಗಾತ್ಮಗಂ ಆತ್ಮ ಲಿಂಗಾತ್ಮಗಂ

ಅಖಿಲ ಲಿಂಗಾತ್ಮಗಂ  ಅಗ್ನಿ ಸೋಮಾತ್ಮಾಗಂ

ಅನಾದಿಂ ಆಮೇಯಂ ಅಜೇಯಂ ಆಚಿಂತ್ಯಂ

ಅಮೋಘಂ ಅಪೂರ್ವಂ ಅನಂತಂ ಅಖಂಡಂ

ಅನಾದಿಂ ಆಮೇಯಂ ಅಜೇಯಂ ಆಚಿಂತ್ಯಂ

ಅಮೋಘಂ ಅಪೂರ್ವಂ ಅನಂತಂ ಅಖಂಡಂ

ಧರ್ಮಸ್ಥಳ ಕ್ಷೇತ್ರ ವರ ಪರಂಜ್ಯೋತಿಂ

ಧರ್ಮಸ್ಥಳ ಕ್ಷೇತ್ರ ವರ ಪರಂಜ್ಯೋತಿಂ

ಧರ್ಮಸ್ಥಳ ಕ್ಷೇತ್ರ ವರ ಪರಂಜ್ಯೋತಿಂ

ಓಂ ನಮಃ ಸೋಮಯಾಜ ಸೌಮ್ಯಾಯಚ

ಭವ್ಯಾಯಚ ಭಾಗ್ಯಾಯಚ ಶಾಂತಾಯಾಜ

ಶೌರ್ಯಾಯಚ ಯೋಗಾಯಚ ಭೋಗಾಯಚ

ಕಾಲಾಯಚ ಕಾಂತಾಯಚ ರಮ್ಯಾಯಚ ಗಮ್ಯಾಯಚ

ಈಶಾಯಚ ಶ್ರೀಶಾಯಚ ಸರ್ವಾಯಚ ಸರ್ವಾಯಚ


------------------------------------------------------------

Sri Manjunatha Songs Lyrics

------------------------------------------------------------

Mahapraana Deepam Song Karaoke with Scrolling Lyrics


Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics free feel to correct it and Mention in the Comment Box.


Search Terms

mahaprana deepam Lyrics 
mahaapraana deepam shivam Lyrics 
Om mahaapraana deepam shivam Lyrics in kannada

10 comments:

  1. Om Sri Manjunathaya...namah shivaya

    ReplyDelete
  2. Who is the write of this song

    ReplyDelete
    Replies
    1. It's mesmarizing.mind feels very happy.want to learn the song

      Delete
    2. It's mesmarizing. Mind feels very happy. Want to learn the song.

      Delete
  3. ಅದ್ಭುತ ಭಕ್ತಿಗೀತೆ

    ReplyDelete
  4. Heart touching song and very beautiful

    ReplyDelete

Write Something about PK Music

new1

new2

new5