Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Santhoshakke haadu santhoshakke Lyrics in kannada


ಚಿತ್ರ: ಗೀತಾ

ಸಂತೋಷಕ್ಕೆ……….. ಹಾಡು ಸಂತೋಷಕ್ಕೆ…….
ಸಂತೋಷಕ್ಕೆ……. ಹಾಡು ಸಂತೋಷಕ್ಕೆ…….
ಕುಣಿದು ತಾಳಕ್ಕೆ ಕುಣಿದು
ನಲಿದು ರಾಗಕ್ಕೆ ನಲಿದು
ನನ್ನಂತೇ.. ಹೇ……
ಸಂತೋಷಕ್ಕೆ…… ಹಾಡು ಸಂತೋಷಕ್ಕೆ…….ಯ
♫♫♫♫♫♫♫♫♫♫♫
ಲತೆಯ ಮೊಗ್ಗು ಅರಳುವಂತೆ
ದುಂಬಿಯನ್ನು ಕರೆಯುವಂತೆ
ಲತೆಯ ಮೊಗ್ಗು ಅರಳುವಂತೆ
ದುಂಬಿಯನ್ನು ಕರೆಯುವಂತೆ
ಬಾನು ಬಾಗಿ ಕೇಳುವಂತೆ
ನಾದ ಗಂಗೆ ಹರಿಯುವಂತೆ
ಕಲ್ಲು ಕೂಡ ಕರಗುವಂತೆ……..
ಸಂತೋಷಕ್ಕೆ….. ಹಾಡು ಸಂತೋಷಕ್ಕೆ…
ಕುಣಿದು ತಾಳಕ್ಕೆ ಕುಣಿದು
ನಲಿದು ರಾಗಕ್ಕೆ ನಲಿದು
ನನ್ನಂತೇ… ಹೇ……..
ಸಂತೋಷಕ್ಕೆ…… ಹಾಡು ಸಂತೋಷಕ್ಕೆ….
♫♫♫♫♫♫♫♫♫♫♫
ಹಿರಿಯರೇನು ಕಿರಿಯರೇನು
ಹರುಷ ಪಡಲು ಭೇದವೇನು
ಹಿರಿಯರೇನು ಕಿರಿಯರೇನು
ಹರುಷ ಪಡಲು ಭೇದವೇನು
ಎಲ್ಲ ಸೇರಿ ಹಾಡಿದಾಗ
ಸುರಿವ ಮಳೆಯ ಹನಿಯು ಜೇನು
ಸ್ವರ್ಗ ಕಂಡು ನಾಚದೇನೂ
ಸಂತೋಷಕ್ಕೆ……. ಹಾಡು ಸಂತೋಷಕ್ಕೆ…..
ಕುಣಿದು ತಾಳಕ್ಕೆ ಕುಣಿದು
ನಲಿದು ರಾಗಕ್ಕೆ ನಲಿದು
ನನ್ನಂತೇ…. ಹೇ………..

No comments:

Post a Comment

Write Something about PK Music

new1

new2

new5