ಹೇ ಯ್ಯಾ,
ಶಾಭಾಷ್
ಪ್ಲೀಸ್ ಕಾಣೆ ಮಾಡಬೇಡ
ಬ್ರೇಕ್ ಅಪ್ ಕಾಣುತೀಯ
ಬಾಂಬ್ ಇನ್ ಥಟ್ ಮೇಕ್ ಅಪ್ ನೀನು
ರೋಡ್ ಕ್ರಾಸ್
ಮಾಡಿದರೆ ಟ್ರ್ಯಾಫಿಕ್ ಬ್ಲಾಕ್
ಎದ್ದು ನಿಲ್ಲುತಾರೆ ಕಂಡು ನಿನ್ನ ತುಂಡು ರೆಡ್ ಟಾಪ್
ತಾತಪ್ಪ ಆದ
ಟೆನ್ಶನ್
ನೋಡಿ ನಿನ್ನ ಫಿಗರ್
ಎಲ್ಲರೂ ಸಾಯೋದಕ್ಕೆ ರೆಡೀ ನೀ ಓತು ಟ್ರಿಗ್ಗರ್
ದೊಡ್ಡ ಮಂದಿ ಮಕ್ಕಳೆಲ್ಲ
ನಿನ್ನ ಸುತ್ತಿಸಿದರು
ಆ ಸೂಪರ್-ಸೆಕ್ಸೀ ಕಾರ್ ಅಲಿ
ಆ ಡ್ರೂ ಜಾಮೂನ್ ಸಿಕ್ಕುತಿತು ಪೆಟ್ಟಿ ಅಂಗ್ಡ್ಳಿಲಿ
ನೀ ಅದ್ನು ಹೂಗಿ ತಿಂದೆ 5 ಸ್ಟಾರ್-ಅಲ್ಲಿ
ಯಪ್ಪಾ ಎಷ್ಟೋ ಜನ ಬರೆದರು ಚೀಟಿ
ನಿನ್ನ ಹೆಸರಿಗೆ ಅವರ ಬ್ಲಡ್-ಅಲಿ
ನಿನ್ನ ಹೆಸರಿಗೆ ಅವರ ಬ್ಲಡ್-ಅಲಿ
ಫುಲ್ ಹೀತು ಮಾಡಿ ಲಾಸ್ತಿಗೆ ಇಟ್ಟೆ
ಐಸ್-ಕ್ರೀಮ್ ಅವರ ಬಾಯಲಿ
ಪಕ್ಕ ಚಾಕ್ಲೇಟ್ ಗರ್ಲ್
ಇವಳು ಪಕ್ಕ ಚಾಕ್ಲೇಟ್ ಗರ್ಲ್
ಪಕ್ಕ ಚಾಕ್ಲೇಟ್ ಗರ್ಲ್
ಇವಳು ಪಕ್ಕ ಚಾಕ್ಲೇಟ್ ಗರ್ಲ್
ಶಾಭಾಷ್
ಎಷ್ಟ್
ದಿನ ಆಯ್ತು ಹೂಗಿ ದೇವಸ್ಥಾನಕೆ
ಪೂಜಾರಿ ಪಾಪ ಬೇಜಾರ್ ಆಗಿದ್ದಾನೆ ನಿನ್ನ ನೋಡದೆ
ನಮ್ಮ ಅಜ್ಜಿ ತೊಟ್ಟ
ಸೀರೆ ನಿನಗೆ ಕೊಟ್ಟರೆ
ಟೇಲರ್-ಐಜ್ ಕೊಟ್ಟು ಇಪ್ಪಥೆರಡು ಪುಟ್ಟ ಲಂಗ ಹೊಳೇಸಬಹುದು
ನಿನ್ನ ಔಟ್ಫಿಟ್ ತುಂಬಾ ಕೂಲ್ ಆಗಿದೆ
ಕಾಲಿಗೆ ತೊಟ್ಟ ಹೀಲ್ಸ್ ಅಯ್ಯೋ ತುಂಬಾ
ಕ್ಯೂಟ್ ಆಗಿದೆ
ಪುಟ್ಟ ಬಾಲಕರು ಯುವಕರು ನಾಗರೀಕರು
ನಿನ್ನನ್ನು ನೋಡಿ ಎಲ್ಲ ಬೆಚ್ಚಿ ಬಿದ್ದರೋ
ಹೀಂಗೆ ಪಟ್ಟ ತೊಟ್ಟಿ ಹೋಗಿ ನಿಂತರೆ ರಾಜನತೀರ
ಆಸ್ತಿ ಬರ್ದು ಕೊಟ್ಟು ಸೇರುತಾನೆ ಧರ್ಮ ಚತ್ತೂರ
ಬ್ಯಾದಲೆ ಹಿಂಗ್ ಮಾಡಬ್ಯಾಡಲೆ
ಇದೆಲ್ಲ ನೋಡಿ ನಾವು ಎಲ್ಲಿಗ್ ಹೋಗೋದ್ ಹೇಳಲೇ,
ಅಯ್ಯೋ) ಬಿಡ್ರಲೇ ಇದೆಲ್ಲ ಬಿಡ್ರಲೇ
ಅತಿ ಆಸೆ ಪಟ್ಟರೆ ಮಂಗನಾಗುತೀಯಲೇ, ಹೊ ಯ್ಯಾ)
ಪಕ್ಕ ಚಾಕ್ಲೇಟ್ ಗರ್ಲ್
ಇವಳು ಪಕ್ಕ ಚಾಕ್ಲೇಟ್ ಗರ್ಲ್
ಪಕ್ಕ ಚಾಕ್ಲೇಟ್ ಗರ್ಲ್
ಇವಳು ಪಕ್ಕ ಚಾಕ್ಲೇಟ್ ಗರ್ಲ್
ಬೂಸ್ ಮಾಡುತೀಯ ಸ್ಮೋಕ್ ಮಾಡುತೀಯ
ಎಲ್ಲರಂತೆ ಟೈಟ್-ಆಗಿ ಡ್ಯಾನ್ಸ್ ಮಾಡುತೀಯ
ವಾಕ್ ಮಾಡುವಾಗ ತಪ್ಪಿ ಸ್ಲಿಪ್ ಆಗುತೀಯ
ಬೇರೆ ಮೈಯ ಮೇಲೆ ಬಿದ್ದು ನೀನೇ ಜಗಳವಾಡುತೀಯ
ಸ್ಟ್ರೈಕ್ ಮಾಡುತಾರೆ ಎಲ್ಲ ಸುಂದರ ನಾರಿಯರು
ಹೇಳೋರು ಕೇಳೋರು ಇಲ್ಲಿ ಯಾರು ಇಲ್ಲ ಬಾ ಗುರು
ಹಿಂದ್ ಹಿಂದ್ ಪುಂದರೆಲ್ಲ ಮನೆಯ ಬಿಟ್ಟರು
ಗೊತಿಲ್ಲ ಎಲ್ಲಿಗ್ ಹೋದರು ಎಲ್ಲ ಕಾಣೆಯಾದರು
ಹೀಂಗೆ ಎಷ್ಟು ಅಂತ ಹುಡ್ಗೂರಣ್ನ ನೀನು ಮೆಂಟ್ಲು ಮಾಡ್ತೀಯಾ
ಲಾಸ್ಟ್-ಇಗ್ ಯಾವ್ದೋ ಪಾಪಡ್ ಹುಡುಗನನ್ನ ಮದುವೆ ಆಗ್ತೀಯಾ
ಬ್ಯಾದಲೆ ಹಿಂಗ್ ಮಾಡಬ್ಯಾಡಲೆ
ಇದೆಲ್ಲ ನೋಡಿ ನಾವು ಎಲ್ಲಿಗ್ ಹೋಗೋದ್ ಹೇಳಲೇ,
ಅಯ್ಯೋ ಬಿಡ್ರಲೇ ಇದೆಲ್ಲ ಬಿಡ್ರಲೇ
ಅತಿ ಆಸೆ ಪಟ್ಟರೆ ಮಂಗನಾಗುತೀಯಲೇ,
ಹೊ ಯ್ಯಾ ಪಕ್ಕ ಚಾಕ್ಲೇಟ್ ಗರ್ಲ್
ಇವಳು ಪಕ್ಕ ಚಾಕ್ಲೇಟ್ ಗರ್ಲ್
ಪಕ್ಕ ಚಾಕ್ಲೇಟ್ ಗರ್ಲ್
ಇವಳು ಪಕ್ಕ ಚಾಕ್ಲೇಟ್ ಗರ್ಲ್
No comments:
Post a Comment
Write Something about PK Music