Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಶಿಲೆಗಳು ಸಂಗೀತವಾ ಹಾಡಿವೆ ಕನ್ನಡ ಸಾಹಿತ್ಯ Shilegalu sangeethava kannada lyrics

Shilegalu Sangeethava Song Lyrics from Rathasapthami Kannada Movie, Shilegalu Sangeethava Song was Released on 1986.

 

Rathsapthami Kannada Movie Presenting from the Banner of Bhagavathi Combines. S. A Govindaraju is a Producer of the Movie, and Movie Directed by M.S Rajashekhar.

 

Shilegalu Sangeethava Kannada Song Lyrics by Chi. Udayashankar, and the Song Composed by Upendra Kumar. Song Sung by SPB & S janaki. Starring Shivarajkumar, Asharani & Etc.



About the Song

Movie

Rathasapthami

Song

Shilegalu sangeethava

Music

Upendra Kumar

Lyrics

Chi. Udayashankar

Singers

SPB & S Janaki

Music Label

MRT Music



..... ಲಲಲ ಲಲಲ ಲಲಲ ಲಲಲ

ಸರಿಗಪ    ದಪದಸ   ಪದಸರಿಗಾ

ಶಿಲೆಗಳು ಸಂಗೀತವಾ ಹಾಡಿವೆ

ಶಿಲೆಗಳು ಸಂಗೀತವಾ ಹಾಡಿವೆ

ಬೇಲೂರ ಗುಡಿಯಲ್ಲಿ ಕೇಶವ ನೆದುರಲ್ಲಿ

ಬೇಲೂರ ಗುಡಿಯಲ್ಲಿ ಕೇಶವ ನೆದುರಲ್ಲಿ

ಅನು ದಿನ ಅನು ಕ್ಷಣ ಕುಣಿಯುತಲೀ

ಶಿಲೆಗಳು ಸಂಗೀತವಾ ಹಾಡಿವೆ ||

 

ಕುಣಿಯುವ ಕಾಲ್ಗೆಜ್ಜೆ ಘಲ ಘಲ ಎನುವಂತೆ

ಅರಳಿದ ಕಣ್ಬೆಳಕು ಫಳ ಫಳ ಹೊಳೆದಂತೆ

ಕುಣಿಯುವ ಕಾಲ್ಗೆಜ್ಜೆ ಘಲ ಘಲ ಎನುವಂತೆ

ಅರಳಿದ ಕಣ್ಬೆಳಕು ಫಳ ಫಳ ಹೊಳೆದಂತೆ

ಶಿಲ್ಪಿಯಾ ಹೊಂಗನಸಿನಾ

ಸೌಂದರ್ಯದಾ ಕನ್ನಿಕೆಯರೂ

ಕರವಾ ಮುಗಿದೂ ಶರಣೂ ಎಂದೂ

ಭಕುತಿಯಲೀ ಶ್ರೀಹರಿಯಾ ಸ್ತುತಿಸುತ

ಸಂಗೀತವಾ ಹಾಡಿವೆ

ಶಿಲೆಗಳು ಸಂಗೀತವಾ ಹಾಡಿವೆ

ಶಿಲೆಗಳು ಸಂಗೀತವಾ ಶಿಲೆಗಳು ಸಂಗೀತವಾ

ಶಿಲೆಗಳು ಸಂಗೀತವಾ ಹಾಡಿ ......     ..

ಶಿಲೆಗಳು ಸಂಗೀತವಾ ಹಾಡಿವೆ

ಬೇಲೂರ ಗುಡಿಯಲ್ಲಿ ಕೇಶವ ನೆದುರಲ್ಲಿ

ಅನು ದಿನ ಅನು ಕ್ಷಣ ಕುಣಿಯುತಲೀ .........

ಶಿಲೆಗಳು ಸಂಗೀತವಾ ಹಾಡಿವೆ ||

 

ಶಿಲೆಯಲೆ ಕಲೆಯನ್ನು ಸೆರೆಹಿಡಿದಾ ...

ಗಾ ರಿ ಸಾ   ಸಾ ಪಾ ರಿ

ದಾ  ಸರಿಗರಿಸಾ    ರೀ ರೀ  ಗಪದಪಗಾ  

ಗಾಗಾಗಾ ಪದಸದಪಾ

ರಿ    ರಿ    ಸಾ

ಶಿಲೆಯಲೆ ಕಲೆಯನ್ನು ಸೆರೆಹಿಡಿದಾ

ಕಲೆಯನು ಶಿಲೆಯಲ್ಲಿ ಅರಳಿಸಿದಾ

ಉಳಿಯಿಂದ ಮೀಟಿ ಹೊಸ ನಾದ ತಂದು

ಹೊಸ ರೂಪ ತಂದ ಕಲೆಗಾರನ..

ಉಳಿಯಿಂದ ಮೀಟಿ ಹೊಸ ನಾದ ತಂದು

ಹೊಸ ರೂಪ ತಂದ ಕಲೆಗಾರನ..

ಯಾವ ರೀತಿ ಈಗ ನಾನು ಹಾಡಿ

ಹೊಗಳುದುವೋ  ಕುಣಿಯುದುವೋ ಎನ್ನುತ 

ಸಂಗೀತವಾ ಹಾಡಿವೆ

ಶಿಲೆಗಳು ಸಂಗೀತವಾ ಹಾಡಿವೆ ....

 

ಗರಿಸ   ಗರಿಸ   ದಸ   ರಿಗರಿಗ  ಸರಿಗಪ

ದಪಪ   ದಪಪ   ಪಗ   ಗರಿರಿಸ  ಸದದಾಗಾ..

ಗಗ್ಗಗಾಗಗಗ   ಗಗಗಗ   ಗಗಗಗ

ರಿಗಗಗ    ಸರಿರಿರಿ   ದಸಸಸ    ದಗಗಗ

ಪಪ್ಪಪಾಪಪಪ    ಪಪಪಪ ಪಪಪಪ

ದಪಪಗ   ಗರಿರಿಸ  ದಪಪಗ   ಗರಿರಿಸ

ಸರೀರಿ  ಸಗಾಗ   ರಿಪಾಪ   ಗದಾದ  ಸಾ..

ದದದ ಸಾಸಸಸ   ದದದ ಸಾಸಸಸ

ದದದ ರೀರಿರಿರಿ    ದದದ ರೀರಿರಿರಿ

ಗರಿಗ   ರಿಸರಿ  ಸದಸ    ದಪದ

ಗರಿಗಗ  ರಿಸರಿರಿ  ಸದಸಸ   ದಪದದ  ಗಾ..    ........

--------------------------------------------------------------------


Rathasapthami Songs Lyrics



Shilegalu Sangeethava Haadive Karaoke


-------------------------------------------------------


Like My FaceBook Page : PK Music Lyrics

If you want any Kannada Sing along Karaoke  PK Music Karaoke World

If you find any mistakes in this Page of  Lyrics free feel to correct it and Mention in the Comment Box.



Regards

PK Music Lyrics

1 comment:

Write Something about PK Music

new1

new2

new5