Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Maasti gudi bari naalku dina kannada lyrics in kannada


ಬರಿ ನಾಲ್ಕು ದಿನ ಇಲ್ಲಿ ನಿನ್ನ ಋಣ
ಕೊನೆಗುಳಿಯುವುದೇ ನಿನ್ನ ಒಳ್ಳೆತನ
ಸ್ನೇಹ ಪ್ರೀತಿ ನ್ಯಾಯ ನೀತಿ ನಿನ್ನದಾಗಲಿ ಸದಾ
ಓ ಓ ಓ ಓ ಓ ಓ ಓ

ಈ ಗಿಡ ಮರಗಳೇ ನಿಜವಾದ ದೇವರು
ಈ ಪ್ರಾಣಿ ಪಕ್ಷಿ ಎಲ್ಲ ನಮ್ಮ ನೆಂಟರು
ಈ ಗಿಡ ಮರಗಳೇ ನಿಜವಾದ ದೇವರು
ಈ ಪ್ರಾಣಿ ಪಕ್ಷಿ ಎಲ್ಲ ನಮ್ಮ ನೆಂಟರು
ಇಂಪಾದ ಹಕ್ಕಿ ಹಾಡು
ಸೊಂಪಾದ ಬೆಟ್ಟ ಕಾಡು
ಕಣ್ಣಲ್ಲಿ ಕಣ್ಣಿಟ್ಟು ಕಾಪಾಡು
ಗುಡಿಯ ಸ್ವರ್ಗವ ನೀ ನೋಡು

ಬರಿ ನಾಲ್ಕು ದಿನ ಇಲ್ಲಿ ನಿನ್ನ ಋಣ
ಕೊನೆಗುಳಿಯುವುದೇ ನಿನ್ನ ಒಳ್ಳೆತನ
ಸ್ನೇಹ ಪ್ರೀತಿ ನ್ಯಾಯ ನೀತಿ ನಿನ್ನದಾಗಲಿ ಸದಾ
ಓ ಓ ಓ ಓ ಓ ಓ ಓ

ಕೈ ಹಿಡಿ ನಡಿ ನಡಿ ಒಂದಾಗಿ ಬಾಳುವ
ಇಲ್ಲಿ ನಾನು ನೀನು ಅವರು ಒಂದೇ ಎನ್ನುವ
ಕೈ ಹಿಡಿ ನಡಿ ನಡಿ ಒಂದಾಗಿ ಬಾಳುವ
ಇಲ್ಲಿ ನಾನು ನೀನು ಅವರು ಒಂದೇ ಎನ್ನುವ
ಹಣವಂತ ಆಗೋಕಿಂತ ಗುಣವಂತ ಆಗು ಅಂತ
ತಿಳಿದೋರು ಹೇಳಿದ್ದಾರೆ ಓ ಗೆಳೆಯ
ಮೊದಲು ಮಾನವನಾಗುವೆಯ

ಬರಿ ನಾಲ್ಕು ದಿನ ಇಲ್ಲಿ ನಿನ್ನ ಋಣ
ಕೊನೆಗುಳಿಯುವುದೇ ನಿನ್ನ ಒಳ್ಳೆತನ
ಸ್ನೇಹ ಪ್ರೀತಿ ನ್ಯಾಯ ನೀತಿ ನಿನ್ನದಾಗಲಿ ಸದಾ ಓ ಓ ಓ ಓ ಓ ಓ ಓ

No comments:

Post a Comment

Write Something about PK Music

new1

new2

new5