ದಾರಿದ್ರ್ಯ
ಡಾಂಗುಡಿಯಿಟ್ಟಾಗ
ಧೈರ್ಯ ಕಳೆದುಕೊಳ್ಳದಿದ್ದರೆ ಸಹನಶಕ್ತಿ ಹೆಚ್ಚುತ್ತದೆ
- ಬಂಕಿಮ
ಚಂದ್ರ
ಹಣದಿಂದ
ಭೋಜನವನ್ನು ಖರೀದಿಸಬಹುದು
ಆದರೆ ಹಸಿವನ್ನಲ್ಲ
- ಮುನಿ
ತರುಣಸಾಗರ
ರೋಗ ಇರುವುದಾದರೆ ಶತ್ರುಗಳು ಯಾಕೆ
- ಭರ್ತೃ
ಹರಿ
ಪರರನ್ನು
ಗೌರವಿಸುವುದನ್ನು ಕಲಿಯದಿದ್ದರೆ
ನಾವೆಂದೂ
ದೊಡ್ಡವರಾಗುವುದಿಲ್ಲ
- ವಲ್ಲಭಬಾಯಿ
ಪಟೇಲ್
ಉದ್ಯೋಗದಂತಹ
ಬಂಧು ಬೇರೊಂದಿಲ್ಲ
ಇದರ ಜೊತೆ ಇದ್ದರೆ ದುಃಖ
ಹತ್ತಿರ ಬರುವುದಿಲ್ಲ
- ಭರ್ತೃ
ಹರಿ
ಕಾರ್ಯನಿರತನಿಗೆ
ಕೆಲಸವೇ ವಿಶ್ರಾಂತಿ
ಸೋಮಾರಿಗೆ
ಸುಮ್ಮನೆ ಕುಳಿತಿರುವುದೇ ಕೆಲಸ
- ಸ್ವಾಮಿ
ವಿವೇಕಾನಂದ
ಕಾರ್ಯ ಕುಶಲನಾದ ಮನುಷ್ಯನಿಗೆ
ಯಶಸ್ಸು
ಮತ್ತು ಹಣಕ್ಕೆ ಕೊರತೆ ಇರುವುದಿಲ್ಲ
- ಕಾಳಿದಾಸ
ಕೆಟ್ಟವರ
ಸಹವಾಸ
ಮುಳ್ಳುಗಳ
ನಡುವೆ ಸಿಲುಕಿಕೊಂಡಂತೆ
- ಸ್ವಾಮಿ
ರಾಮತೀರ್ಥ
ಅಜ್ಞಾನದಂತಹ
ಪ್ರಬಲ ಶತ್ರು ಬೇರಿಲ್ಲ
- ಚಾಣಕ್ಯ
ಕಾಲ ಸರಿಯುತ್ತದೆ ಎಂದು ಹೇಳುತ್ತಾರೆ
ಇಲ್ಲ
ನಾವು ಸರಿಯುತ್ತೇವೆ ಕಾಲ ಉಳಿಯುತ್ತದೆ
- ಭರ್ತೃಹರಿ
ಯಾವ ತಾಯಿ ತಂದೆ ತಮ್ಮ
ಮಕ್ಕಳಿಗೆ
ಅಕ್ಷರಾಭ್ಯಾಸ,
ಶಿಕ್ಷಣ ನೀಡುವುದಿಲ್ಲವೋ
ಅಂತಹ ಶತ್ರುಗಳು ಬೇರಿಲ್ಲ
- ರೂಸೋ
ವಿಪತ್ತು
ನಮ್ಮನ್ನು ಅಜ್ಞಾನಿಯನ್ನಾಗಿಸುತ್ತದೆ,
ನಾವು ಎಷ್ಟು ಬಲಿಷ್ಟರು ಎನ್ನುವುದನ್ನು
ಅದು ತೋರಿಸುತ್ತದೆ
- ಜವಾಹರಲಾಲ್
ನೆಹರು
No comments:
Post a Comment
Write Something about PK Music