ಸುಂದರವಾದದ್ದನ್ನು
ಒಳ್ಳೆಯದೆಂದು ಭಾವಿಸುವುದು
ಎಂತಹ ವಿಚಿತ್ರ ಭ್ರಮೆ
- ಲಿಯೋ
ಟಾಲ್ಸ್ಟಾಯ್
ಕೆಲವರು
ವಸ್ತುಗಳನ್ನು ನೋಡಿ ಅದೇಕೆ ಹಾಗೆ ಇದೆ
ಎಂದು ಪ್ರಶ್ನಿಸುತ್ತಾರೆ ಆದರೆ ನಾನು ವಸ್ತುಗಳನ್ನು
ನೋಡಿ
ಯಾವತ್ತೂ
ಇರದ ಸ್ಥಿತಿಯಲ್ಲಿ ಕನಸು ಕಂಡು ಕೇಳುತ್ತೇನೆ
ಅದೇಕೆ ಈ ರೀತಿ ಇರಬಾರದು
- ರಾಬರ್ಟ್
ಕೆನಡಿ
ದೊಡ್ಡವನಾಗಿ
ಕಾಣಿಸಬೇಕು ಎಂದು ಪ್ರಯತ್ನಿಸುವ
ಸಂಧರ್ಭದಲ್ಲಿ
ಕಾಣುವಷ್ಟು ಚಿಕ್ಕವನಾಗಿ ಮನುಷ್ಯ
ಬೇರಾವ ಸಂಧರ್ಭದಲ್ಲೂ ಕಂಡು ಬರುವುದಿಲ್ಲ
- ಮನ್ಸೂರ್
ಅಲ್ ಹಲ್ಲಾಜ್
ಮನುಷ್ಯ
ಸುಳ್ಳಿನ ಜೊತೆ ಹೊಂದಾಣಿಕೆ ಮಾಡಿಕೊಂಡು
ಜೀವನದ ಅತ್ಯಂತ ಮಹತ್ವದ
ಸಂಪತ್ತನ್ನು
ಕಳೆದುಕೊಳ್ಳುತ್ತಾನೆ
- ಹರಿಶ್ಚಂದ್ರ
ಯಾರು ಕತ್ತಿಯನ್ನು ಹಿಡಿದಿರುತ್ತಾನೋ ಅವನು
ಒಂದಲ್ಲ
ಒಂದು ದಿನ ಕತ್ತಿಗೆ
ತನ್ನ ಕತ್ತನ್ನು ಒಪ್ಪಿಸಬೇಕಾಗುತ್ತದೆ
- ಸಾಕ್ರೆಟಿಸ್
ತಪ್ಪುಗಳಿಗೆ
ಇರುವ ಅತ್ಯುತ್ತಮ ಔಷಧಿ ಎಂದರೆ
ಅವುಗಳನ್ನು
ಮರೆಯುವುದು
- ಸೈರಸ್
ರೂಪ ಕಣ್ಣುಗಳಿಗೆ ಸೀಮಿತ
ಗುಣ ಆತ್ಮದವರೆಗೆ ತಲುಪುವ ಸಾಧನ
- ತ್ರಿವೇಣಿ
ಅಹಂಕಾರಿ
ಮನುಷ್ಯ ಒಂಟಿಯಾಗಿರಬೇಕಾಗುತ್ತದೆ
- ಚೆನ್ನವೀರ
ಕಣವಿ
ದೊಡ್ಡವರು
ಹೆಚ್ಚಾಗಿ ಮಕ್ಕಳಿಂದ ಕಲಿಯಲು ಸಾಧ್ಯವಿದೆ
- ಸುಬ್ರಮಣ್ಯ
ಭಾರತಿ
ಹೆಚ್ಚು
ಹೆಚ್ಚು ಓದಿದಂತೆಲ್ಲ
ನಮ್ಮ ಅಜ್ಞಾನದ ಅರಿವಾಗುತ್ತದೆ
- ಪಿ. ಬಿ. ಶೆಲ್ಲಿ
ದೇಹವನ್ನು
ನೀರೊಳಾಗದ್ದಿ ಫಲವೇನು
ಮನದಲ್ಲಿ
ದೃಡಭಕ್ತಿ ಇಲ್ಲದಿದ್ದರೆ
- ಪುರಂದರ
ದಾಸ
No comments:
Post a Comment
Write Something about PK Music