ಹೆಣ್ಣಿನ
ಭರವಸೆ
ಸೂರ್ಯನ
ಕಿರಣದಂತೆ ಚೈತನ್ಯದಾಯಿ
ಆದರೆ ಒಂದು ಕರಿ ನೆರಳು
ಅದನ್ನು
ಅಳಿಸಿ ಹಾಕಿ ಬಿಡಬಹುದು
- ಜಾರ್ಜ್
ಎಲಿಯಟ್
ಹೆಣ್ಣು
ಗಂಡಿಗಿಂತ ಶ್ರೇಷ್ಟಳೆ
ಅದು ನನಗೆ ಗೊತ್ತಿಲ್ಲ ಆದರೆ
ಆತನಿಗಿಂತ
ಕೀಳಲ್ಲ ಎಂಬುದು ಗೊತ್ತಿದೆ
- ಗೋಲ್ಡಾಮೀರ್
ಪ್ರಕೃತಿ
ಹೆಣ್ಣಿಗೆ ಅಗಾಧ ಶಕ್ತಿಯನ್ನು ನೀಡಿದೆ,
ಆದರೆ ಕಾನೂನು ಜಾಣ್ಮೆಯಿಂದ
ಅದರಲ್ಲಿ
ಕೆಲವು ಕಸಿದುಕೊಂಡಿದೆ
- ಸ್ಯಾಮುಯಲ್
ಜಾನ್ಸನ್
ಅಸೂಯೆ ಮನುಷ್ಯನ ಪ್ರಬಲ ಶತ್ರು
- ಬರ್ಟ್ರೆಂಡ್
ರಸೆಲ್
ದೇವರಲ್ಲಿನ
ನಂಬಿಕೆಯೂ ನಿಜವಾದ ಧರ್ಮವಲ್ಲ,
ಮಾನವನ ಒಳ್ಳೆಯತನದಲ್ಲಿ
ನಂಬಿಕೆ
ಇಡುವುದೇ ನಿಜವಾದ ಧರ್ಮ
- ಐನ್ ಸ್ಟೀನ್
ನಿಜವಾದ
ದಾನಿಯು ಎಲ್ಲರನ್ನೂ
ಸಮ ದೃಷ್ಟಿಯಿಂದ ನೋಡಬೇಕು
- ರೋಸೋ
ಸಾಧಕ ಭಾದಕಗಳನ್ನು ನಿಸ್ಚಯಿಸಿ
ಉದ್ಯೋಗವನ್ನು
ನಡೆಸಬೇಕು,
ಗುಣವಿದ್ದರೆ
ಸಂಗ್ರಹಿಸಬೇಕು,
ದೋಷವಿದ್ದರೆ
ಬಿಡಬೇಕು.
- ರಾಮಾಯಣ
ವಿಧ್ಯೆಯ
ಮುಖ್ಯ ಗುರಿಯೆಂದರೆ
ಇತರರೊಡನೆ
ಕೂಡಿ ಬಾಳುವ
ಕಲೆಯನ್ನು
ಕಲಿಸುವುದು
- ಡಾ||
ಎಸ್ ರಾಧಾಕೃಷ್ಣನ್
No comments:
Post a Comment
Write Something about PK Music