Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಕನ್ನಡ ಶುಭಾಷಿತಗಳು Ep#6 | Most Inspirational Words



ಜೀವನದಲ್ಲಿ ಪ್ರತಿಯೊಬ್ಬರಿಗೂ
ಬೇಕಾಗಿರುವುದು ಆತ್ಮವಿಶ್ವಾಸ
- ಮಾರ್ಕ್ ಟ್ವೈನ್

ಕೇವಲ ನನ್ನ ಬಳಿ ಹಣದ ಥೈಲಿ ಇದೆ
ಎಂದು ಬೀಗುವವನು ನಿಜಕ್ಕೂ ದರಿದ್ರ
- ಎಡ್ವಿನ್ ಪುಗ್

ಪ್ರತಿಯೊಬ್ಬ ಜಿಜ್ಞಾಸು ಒಮ್ಮೆಯಾದರೂ
ಧರ್ಮ ಸಂಕಟ ಮತ್ತು ಹೃದಯ ಮಂಥನವನ್ನು
ಎದುರಿಸಬೇಕಾಗುತ್ತದೆ
- ಕನ್ ಫ್ಯೂಸಿಯಸ್

ನೀವು ಸಾಧಿಸಬೇಕೆನ್ನುವ ಗುರಿ ಮುಟ್ಟಲು
ಆತ್ಮ ವಿಶ್ವಾಸ ಬೆಳೆಸಿಕೊಳ್ಳುವುದೇ ಮಾರ್ಗ
- ಜಾರ್ಜ್ ಪ್ಯಾಟನ್ ಜೂ

ಆಪತ್ತಿನ ಕಾಲದಲ್ಲಿ ಧೈರ್ಯದಿಂದಿರುವುದು
ಯುದ್ದದಲ್ಲಿ ಗೆಲುವು ಪಡೆದಂತೆ
- ಪ್ಲಾಟಸ್

ಮಾನವರ ಸೇವೆ ಮಾಡುವುದೇ
ಮನುಷ್ಯನ ಕರ್ತವ್ಯ
- ವಿನೋಭಾ ಭಾವೆ

ಜನರೊಂದಿಗೆ ಹೇಗೆ ಬೆರೆತು ಮುಂದೆ
ಸಾಗುವುದು ಎಂಬುದೇ ಯಶಸ್ಸಿನ ಮೂಲ
- ರೂಸ್ ವೆಲ್ಡ್

ಶರೀರಕ್ಕೆ ವ್ಯಾಯಾಮದ ಅವಶ್ಯ ಇರುವಂತೆ
ಮೆದುಳಿಗೆ ಅಧ್ಯಯನ ಅವಶ್ಯ
- ಎಡಿಸನ್

ಹೆಚ್ಚು ಹೆಚ್ಚು ಓದಿದಂತೆ
ನಮ್ಮ ಅಜ್ಞಾನದ ಅರಿವಾಗುತ್ತದೆ
- ಪಿ. ಬಿ. ಶೆಲ್ಲಿ

ಕೋಪವನ್ನು ನಿಯಂತ್ರಿಸದಿದ್ದರೆ ಅದು
ಮನದ ಜ್ಯೋತಿಯನ್ನು ನಂದಿಸಿ ಬಿಡುತ್ತದೆ
- ಇಂಗರ್ ಸೋಲ್

ಬಡವರಿಗಾಗಿ ಯಾರ ಹೃದಯ ಮಿಡಿಯುತ್ತದೋ
ಅವನೇ ಪುಣ್ಯಾತ್ಮ
ಇಲ್ಲವಾದರೆ ಅವನೇ ದುರಾತ್ಮ
- ಸ್ವಾಮಿ ವಿವೇಕಾನಂದ

ಶ್ರೇಷ್ಠವಾದ ಗುರು ಮಾದರಿಗಳ ಬಗೆಗೆ
ಮಾತನಾಡುವುದಿಲ್ಲ ಅವನೇ ಮಾದರಿಯಾಗಿ
ಮಾರ್ಗದರ್ಶನ ಮಾಡುತ್ತಾನೆ
- ಡಾ|| ಎಸ್ ರಾಧಾ ಕೃಷ್ಣನ್

No comments:

Post a Comment

Write Something about PK Music

new1

new2

new5