Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಕನ್ನಡ ಶುಭಾಷಿತಗಳು Ep#7 | Most Inspirational Words



ನಮ್ರತೆ ಸಮಸ್ತ ಸದ್ಗುಣಗಳ ಆಧಾರ
- ಕನ್ ಫ್ಯೂಸಿಯಸ್

ನಿರಂತರ ವರ್ಗ ಸಂಘರ್ಷ ಸದಾ
ಉಚ್ಚ ವರ್ಗದ ಅನ್ಯಾಯದ
ಪರಿಣಾಮದಿಂದ ನಡೆಯುತ್ತದೆ
- ಡಾ|| ಬಿ ಆರ್ ಅಂಬೇಡ್ಕರ್

ಮೌನ ಮತ್ತು ಏಕಾಂತ
ಆತ್ಮದ ಸರ್ವೋತ್ತಮ ಮಿತ್ರ
- ಲಾಂಗ್ ಫೆಲೋ

ನಿನ್ನನ್ನು ದ್ವೇಷಿಸುವವರನ್ನು ದ್ವೇಷಿಸುವ
ಬದಲು ಅವರನ್ನು ಪ್ರೀತಿಯಿಂದ ಗೆಲ್ಲು
- ಭಗವಾನ್ ಬುದ್ದ

ಜೀವನದಲ್ಲಿ ಸಮತೋಲನ
ಕಾಯ್ದುಕೊಳ್ಳುವುದು ಅಗತ್ಯ,
ಇದರಿಂದಲೇ ಯಶಸ್ಸು
- ಝಿಗ್ ಝಿಗ್ಲರ್

ಜೀವನದಲ್ಲಿ ಮಹಾತ್ಯಾಗದಿಂದ
ಮಾತ್ರ ಒಳಿತನ್ನು ಸಾಧಿಸಲು ಸಾಧ್ಯ,
- ಸ್ವಾಮಿ ವಿವೇಕಾನಂದ

ದೇವರು ಎಂದರೆ ಯಾರು,
ಬಡವರ ಸೇವೆಯೇ ದೇವರು
- ಗಾಂಧೀಜಿ

ನೀವು ಕಾಣುವ ಕನಸು
ನಿಮ್ಮ ಭವಿಷ್ಯಕ್ಕೆ ದಾರಿದೀಪವಾಗಿರಬೇಕು
- ಬಾರ್ಬರಾ ಬುಷ್

ಕೆಟ್ಟ ಆಲೋಚನೆಗಳಿಂದ ವಿಮುಕ್ತರಾದವರಿಗೆ
ಖಂಡಿತ ನೆಮ್ಮದಿ ಸಿಗಲಿದೆ
- ಭಗವಾನ್ ಬುದ್ದ

ಯಾರಿಗೂ ಯಾವಾಗಲೂ
ನೋವನ್ನುಂಟು ಮಾಡದಿರುವವನೆ ಸಜ್ಜನ
- ನ್ಯೂಮನ್

ಎಲ್ಲದರಲ್ಲೂ ಒಳ್ಳೆಯದನ್ನೇ ಹುಡುಕುತ
ಹೊರಟೆ ಕತ್ತಲಲ್ಲಿ ಕೆಟ್ಟದು ಕಾಣಿಸಿತು
- ಬರ್ನಾರ್ಡ್ ಟ್ರಾಡನ್

ಎಲ್ಲಕ್ಕಿಂತ ಕಡಿಮೆ ಗೊತ್ತಿರುವುದನ್ನೇ
ಎಲ್ಲರೂ ಹೆಚ್ಚು ನಂಬುತ್ತಾರೆ
- ಥಾಮಸ್ ಕೆಂಪಿಸ್

No comments:

Post a Comment

Write Something about PK Music

new1

new2

new5