ಅತ್ಯಂತ
ಕಡಿಮೆ ಪ್ರತಿರೋಧವಿರುವ ಹಾದಿಯಲ್ಲಿ
ಚಲಿಸಿದ್ದೇ
ಆದರೆ ಜೀವನ
ಸೋಲಿನಂಚಿಗೆ
ಬಂದು ತಲುಪುತ್ತದೆ
- ಬ್ರಿಯಾಸ್
ಟ್ರೇಸಿ
ಜ್ಞಾನದ
ಕೊನೆ ಜ್ಞಾನವೇ ಹೊರತು
ಯಶಸ್ಸು,
ಹಣ ಅಲ್ಲ
- ಮ್ಯಾಮನ್
ನಿಮ್ಮಿಂದ
ಸತ್ಯವನ್ನು ಬದಲಿಸಲು ಸಾದ್ಯವಿಲ್ಲ,
ಸತ್ಯ ನಿಮ್ಮನ್ನು ಬದಲಿಸುತ್ತದೆ
- ಸುಭಾಷಿತ
ಧರ್ಮ ಎಂದರೆ ಮತವಲ್ಲ, ಪಂಗದವಲ್ಲ,
ಹೆಸರಲ್ಲ
ಅದು ಆತ್ಮ ಸಾಕ್ಷಾತ್ಕಾರ
- ಸ್ವಾಮಿ
ವಿವೇಕಾನಂದ
ಅರಳಿದ ಪುಷ್ಪಗಳು ಹರಡುವ ಸುಗಂಧವು
ಗಾಳಿಯಲ್ಲಿ
ಹರಡುವಂತೆ ಸತ್ಕಾರ್ಯಗಳಿಂದ
ಉಂಟಾಗುವ
ಸದಭಿಪ್ರಾಯ
ಲೋಕದಾದ್ಯಂತ
ಹರಡುವುದು
- ಸ್ವಾಮಿ
ವಿವೇಕಾನಂದ
ಯಾವ ಪ್ರಯತ್ನವನ್ನು ಮಾಡದೆ
ಮುಂದೆ ಬರಬಹುದಾದ ನಿರಾಶೆ ಮತ್ತು
ಸೋಲುಗಳನ್ನೇ
ನೆನೆದು ಭಯ ಪಡುತ್ತಾ
ಇದ್ದರೆ
ಜೀವನ ಬಾರಿ ರೋಧನ
- ಸುಭಾಷಿತ
ಧೀನನಲ್ಲದವನು
ಪ್ರಿಯವನ್ನು ಮಾತನಾಡಬಾರದು
ಶೂರನಲ್ಲದವನು
ಬಡಾಯಿ ಕೊಚ್ಚಿಕೊಳ್ಳಬಾರದು
ದಾನಿ ಅಯೋಗ್ಯರಿಗೆ ದಾನ ಮಾಡಬಾರದು
ಪಂಡಿತನಾದವನು
ನಿಷ್ಠುರ ನಾಗಿರಬಾರದು
- ಹಿತೋಪದೇಶ,
ವಿಗ್ರಹ
ಎಂದಿಗೂ
ಜೂಜಾಡಬಾರದು,
ತಾನೇ ತನ್ನ ಪಾದರಕ್ಷೆಗಳನ್ನು ಹೊರಬಾರದು
ಹಾಸಿಗೆಯಲ್ಲಿ
ಊಟ ಮಾಡಬಾರದು
ಒಂದು ಕೈಲಿ ತಟ್ಟೆಯನ್ನು ಇಟ್ಟುಕೊಂಡು
ಆಸನದಲ್ಲಿ
ಊಟ ಮಾಡಬಾರದು
- ಮನಸ್ಮೃತಿ
ಪುಸ್ತಕಗಳಿಂದ
ಬದುಕು ಶ್ರೀಮಂತ ವಾಗುತ್ತದೆ
ವಿಕಾಶಗೊಳ್ಳುತ್ತದೆ,
ತಿಳುವಳಿಕೆ ಹೆಚ್ಚುತ್ತದೆ
- ಸುಭಾಷಿತ
No comments:
Post a Comment
Write Something about PK Music