ಹೃದಯವಂತಿಕೆ
ಇಲ್ಲದ ಬುದ್ದಿವಂತಿಕೆ
ಎಷ್ಟಿದ್ದರೂ
ನಿಷ್ಪ್ರಯೋಜಕ
- ಎಡ್ವರ್ಡ್
ಯಂಗ್
ನಿನ್ನ ದೊಡ್ಡ ನೆರಳನ್ನು ನೋಡಿ
ಹೆದರುವ
ಕಾರಣವಿಲ್ಲ
ಅದು ನಿನ್ನ ಗುಲಾಮ,
ನಿನ್ನ ಆಜ್ಞೆಯಂತೆ ನಡೆಯುತ್ತದೆ,
ನೀನು ನಿಂತರೆ ಅದೂ ನಿಲ್ಲುತ್ತದೆ,
ನೀನು ಕುಳಿತರೆ ಅದೂ ಕುಳಿತು
ಕೊಳ್ಳುವುದು
- ವಿನೋಭಾ
ಭಾವೆ
ಸಹನೆಯಿಂದ
ಇರುವುದೇ ಕಠಿಣ ಆದರೆ
ಅದರಿಂದ
ಜೀವನದಲ್ಲಿ ದೊರೆಯುವ ಫಲ
ಶಾಂತಿ ಹಾಗೂ ನೆಮ್ಮದಿ
- ಪುಲ್ಲರ್
ಕತ್ತಲನ್ನು
ದೂಷಿಸಿದರೆ ಪ್ರಯೋಜನವಿಲ್ಲ,
ದೀಪ ಹಚ್ಚಿದರೆ, ಕತ್ತಲು ತಾನಾಗಿಯೇ ಮರೆಯಾಗುತ್ತದೆ,
ಈದು ನಮ್ಮ
ಬದುಕಿನ ದಾರಿಗೂ ಅನ್ವಯವಾಗಬೇಕು.
- ಜಾನ್
ಎಫ್ ಕೆನಡಿ
ಸದಾವಕಾಶ
ಸಿಕ್ಕಿದ ಮರುಕ್ಷಣ
ಕಾರ್ಯ ಪ್ರವೃತ್ತ ನಾಗುವುದು ಯಶಸ್ಸಿನ ಗುಟ್ಟು
- ಶುಭಾಷಿತ
ಮನೆಗೆ ಬಂದವರನ್ನು ಗೌರವಾನ್ವಿತ ಅತಿಥಿ
ಎಂದು ಭಾವಿಸುವಂತೆ ಹೆಣ್ಣನ್ನು ಆಧರಿಸಬೇಕು
- ಪ್ರೇಮ್
ಚಂದ್
ಹೆಣ್ಣು
ಸಮಾಜದ ಆಭರಣದಂತೆ,
ಆಕೆಯನ್ನು
ಅಪಹರಿಸುವುದೆಂದರೆ
ಅದು ಸಮಾಜದ ಎಲ್ಲವನ್ನೂ ಅಪಹರಿಸಿದಂತೆ
- ರವೀಂದ್ರನಾಥ್
ಟಾಗೋರ್
ಕೆಟ್ಟ ಹೆಂಗಸಿಗಿಂತ ಹೆಚ್ಚಿನ ಕೆಡಕು ಇನ್ನೊಂದಿಲ್ಲ
ಮತ್ತು ಒಳ್ಳೆಯ ಹೆಂಗಸಿಗಿಂತ
ಹೆಚ್ಚಿನ
ಒಳಿತು ಇನ್ನೊಂದಿಲ್ಲ
- ರಾಲ್ಫ್
ಎಮರ್ ಸನ್
ಪುರುಷನ
ಮೂರ್ಖತನ ತಿಳಿಯಬೇಕಿದ್ದಲ್ಲಿ
ಅವನನ್ನು
ಸ್ತ್ರೀಯರ ಸಂಗಡ ಇರುವಾಗ ನೋಡಿ
- ಥಾರ್ನ್
ಟನ್ ವಿಲ್ಡರ್
ಒಂದು ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನಗಳು
ಆ ಸಮಾಜದ ಸಂಸ್ಕೃತಿಯನ್ನು ಹೇಳುತ್ತದೆ
- ಎಲಿಜಬೆತ್
ಸ್ಟಾಂಟನ್
ಹೆಣ್ಣು
ಸದಾ ಭಾವ ತೀವ್ರತೆಗಾಗಿ ಕಾತರಿಸುತ್ತಾಳೆ
- ಹೆನ್ರಿ
ಸ್ಟೆಂಡಲ್
No comments:
Post a Comment
Write Something about PK Music