ಜನರಿಗೆ
ಬೆಳಕು ತೋರಿಸಿ
ಅವರು ಹೋಗಬೇಕಾದ ದಾರಿಯನ್ನು
ಕಂಡುಕೊಳ್ಳುತ್ತಾರೆ
- ಯಲ್ಲಾ
ಬೇಕರ್
ನಿಮ್ಮಲ್ಲಿ
ಪ್ರತಿಭೆ ಇದ್ದರೆ
ಅದು ನಾಶವಾಗದಂತೆ ಎಚ್ಚರವಹಿಸಿ
- ಜಿಮ್
ಕ್ಯಾರಿ
ಶಿಸ್ತು
ಎನ್ನುವುದು ಜೀವನದಲ್ಲಿನ ಗುರಿ
ಮತ್ತು ಪಾಂಡಿತ್ಯದ ನಡುವೆ ಕೊಂಡಿ ಇದ್ದಂತೆ
ಜಿಮ್ ರಾನ್
ಉತ್ತಮ ಭವಿಷ್ಯಕ್ಕಾಗಿ ಕೇವಲ
ಕನಸು ಕಾಣುವುದು ಮುಖ್ಯವಲ್ಲ
ಅದು ನನಸಾಗುವಂತೆ
ಕಾರ್ಯೋನ್ಮುಖವಾಗುವುದು
ಮುಖ್ಯ
- ವಾಲ್ಟ್
ಡಿಸ್ನಿ
ನನ್ನ ಮನದೊಳಗಿನ ಧೈರ್ಯವೇ ನನ್ನ ಮಿತ್ರ
- ಷೇಕ್ಸ್ಪಿಯರ್
ಮನುಷ್ಯರಲ್ಲಿ
ಸದ್ಗುಣ ಬೆಳೆಸಿದರೆ ಅಂತಹವರು
ಮತ್ತೊಬ್ಬರ
ಮನಸ್ಸನ್ನು ನೋಯಿಸಲಾರರು
- ಆಸ್ಕರ್
ವೈಲ್ಡ್
ನೀವು ನೆಮ್ಮದಿಯಿಂದ ಇರಬೇಕಾದರೆ ಜನಪ್ರಿಯತೆ
ಎಂಬ ಬಿಸಿಲು ಕುದುರೆ ಯನ್ನು
ಅರಸಿ ಹೋಗಬೇಡಿ
- ಅಬ್ರಹಾಂ
ಲಿಂಕನ್
ಸರಿಯಾದ
ಗೊತ್ತು ಗುರಿ ಇಲ್ಲದಿದ್ದರೆ
ನಿಮ್ಮ ಯಾವುದೇ ಪ್ರಯತ್ನವೂ ಪಲಿಸದು
- ಜಾನ್
ಎಫ್ ಕೆನಡಿ
ಮಕ್ಕಳಿಗೆ
ನಿಮ್ಮ ಪ್ರೀತಿ ತೋರಿಸಿ
ನಿಮ್ಮ ಆಲೋಚನೆಗಳನಲ್ಲ,
ಬೆಳೆಯಲು
ಅವರನ್ನು ಮುಕ್ತವಾಗಿ ಬಿಡಿ
- ಖಲೀಲ್
ಗಿಬ್ರಾನ್
ನಿಮ್ಮ ಕಾರ್ಯ ದಕ್ಷತೆಯಲ್ಲಿಯೇ
ನಿಜವಾದ
ಯಶಸ್ಸು ಅಡಗಿದೆ
ರಾಬರ್ಟ್
ಸ್ಟೀವನ್ ಸನ್
ಬೇರೆಯವರನ್ನು
ಪ್ರೀತಿಸುವುದು
ತನ್ನನ್ನೇ ತಾನೇ ಪ್ರೀತಿಸಿದಂತೆ
- ಗಾಂದೀಜಿ
ಯಾರನ್ನಾದರೂ
ಶತ್ರು ಮಾಡಿಕೊಂಡರೆ
ದ್ವೇಷಿಸಿದರೆ
ನಿನ್ನ ಬೆಳವಣಿಗೆ ಕುಂಟಿತವಾಗಿತ್ತದೆ
- ವಿನೋಭಾ
ಭಾವೆ
No comments:
Post a Comment
Write Something about PK Music