ಮನುಷ್ಯನು ಹುಟ್ಟುವುದು ದ್ವೇಷಕ್ಕಾಗಿ ಅಲ್ಲ
ವಿನಾಶಕ್ಕಾಗಿಯೂ ಅಲ್ಲ
ಬದುಕಿಗಾಗಿ, ಪ್ರೇಮಕ್ಕಾಗಿ
- ಡಾ|| ಎಸ್ ರಾದಾ ಕೃಷ್ಣನ್
ಕಷ್ಟವನ್ನು ಎದುರಿಸುವವರಿಗೆ ಅಪಾಯ ತಪ್ಪಿದ್ದಲ್ಲ
- ಬರ್ನಾರ್ಡ್ ಷಾ
ದುಷ್ಟ ವಿಚಾರ ದುಖಃಕ್ಕೆ ಮೂಲ ಕಾರಣ
- ಗೌತಮ ಬುದ್ದ
ಯಶಸ್ಸನ್ನು ಗಳಿಸಲಿಚ್ಚಿಸುವುದಾದರೆ
ಮೊದಲು ನಿಮಗೆ ಪ್ರತಿಕೂಲವಾಗಿರುವ
ಅಡ್ಡಿ ಆತಂಕಗಳನ್ನು ನಿವಾರಿಸಲು ಯತ್ನಿಸು
- ಎಲ್ಲಿಸ್
ಬದುಕಿನ ಅಮೂಲ್ಯ ಸಮಯವನ್ನು
ಹಾಳು ಮಾಡುವವರು
ಜೀವನದ ಮೌಲ್ಯವನ್ನು ತಿಳಿಯಲಾರರು
- ಚಾರ್ಲ್ಸ್ ಡಾರ್ವಿನ್
ಹಿಂದೆ ಏನಾಯಿತೆಂದು ಚಿಂತಿಸಬೇಡ,
ಭವಿಷ್ಯದ ಬಗೆಯೂ ತಲೆ ಕೆಡಿಸಿಕೊಳ್ಳಬೇಡ
ಈಗೇನಾಗಬೇಕಿದೆ ಎನ್ನುವ ಬಗೆಗೆ
ಕಾರ್ಯೋನ್ಮುಖನಾಗು
- ಭಗವಾನ್ ಬುದ್ದ
ಆರೋಗ್ಯ ಪೂರ್ಣ ಜೀವ ದೃಷ್ಟಿಯಿಂದ
ನಿಮ್ಮ ಮನಸ್ಸನ್ನು ಮತ್ತು ಹೃದಯವನ್ನು
ಸದಾ ಮುಕ್ತವಾಗಿರಿಸಿಕೊಳ್ಳಿ
- ಫಿಲ್ ಜಾಕ್ಸನ್
ವಿಶ್ವದಲ್ಲಿ ನಾನೊಂದು ತಲ್ಲಣ ಉಂಟು
ಮಾಡಲು ಬಯಸುತ್ತೇನೆ
- ಸ್ಟೀವ್ ಜಾಬ್ಸ್
ವಾಸ್ತಾವಕತೆಯ ಜಗತ್ತಿಗೆ ಮಿತಿಯುಂಟು
ಕಲ್ಪನೆಯ ಜಗತ್ತಿಗೆ ಮಿತಿಯಿಲ್ಲ
- ರೂಸೋ
ದ್ವೇಷಕ್ಕೆ ಹಲವು ಮುಖ
ಆದರೆ ಪ್ರೀತಿಗೆ ಒಂದೇ ಮುಖ
- ಷೇಕ್ಸ್ಪಿಯರ್
ಒಳಿತು ಇದ್ದ ಕಡೆ ಕೆಡಕು ಇರಲೇ ಬೇಕು
ಯಾಕೆಂದರೆ ಎಲ್ಲಿ ಬೆಳಕಿರುವುದೋ
ಅಲ್ಲಿ ಕತ್ತಲೆ ಕೂಡ ಇರುವುದು
- ಗಾಂಧೀಜಿ
ನೆನಪು ನಾವು ಆಯ್ಕೆ ಮಾಡುವುದನ್ನು
ನಮ್ಮ ಮುಂದಿರಿಸುವುದಿಲ್ಲ
ತನಗೆ ಸಂತೋಷಕರವಾದದ್ದನ್ನು ಮುಂದಿಡುತ್ತದೆ
- ಮಾಂಟೇನ್
No comments:
Post a Comment
Write Something about PK Music